ಮದುವೆಗೂ ಮುನ್ನ ಭಾವಿ ಪತಿ ಜತೆ ಕೌಸ್ತುಭ ಮಣಿ ಲಿಪ್‌ಲಾಕ್‌! ಫೋಟೋಶೂಟ್‌ ವೇಳೆ ಸೆರೆಯಾಯ್ತು ನಟಿಯ ರೊಮ್ಯಾನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮದುವೆಗೂ ಮುನ್ನ ಭಾವಿ ಪತಿ ಜತೆ ಕೌಸ್ತುಭ ಮಣಿ ಲಿಪ್‌ಲಾಕ್‌! ಫೋಟೋಶೂಟ್‌ ವೇಳೆ ಸೆರೆಯಾಯ್ತು ನಟಿಯ ರೊಮ್ಯಾನ್ಸ್‌

ಮದುವೆಗೂ ಮುನ್ನ ಭಾವಿ ಪತಿ ಜತೆ ಕೌಸ್ತುಭ ಮಣಿ ಲಿಪ್‌ಲಾಕ್‌! ಫೋಟೋಶೂಟ್‌ ವೇಳೆ ಸೆರೆಯಾಯ್ತು ನಟಿಯ ರೊಮ್ಯಾನ್ಸ್‌

  • ನನ್ನರಸಿ ರಾಧೆ ಸೀರಿಯಲ್‌ನಲ್ಲಿ ನಟಿಸಿ ಮನೆ ಮಾತಾದ ಕೌಸ್ತುಭ ಮಣಿ, ಮನೆಯಲ್ಲಿ ಮದುವೆ ತಯಾರಿ ಶುರುವಾಗಿವೆ. ಮೆಹಂದಿ ಶಾಸ್ತ್ರವೂ ನೆರವೇರಿದೆ. ಈ ನಡುವೆಯೇ ಪುಟ್ಟ ವಿಮಾನದ ಬಳಿ ಭಾವಿ ಪತಿ ಸಿದ್ಧಾಂತ್‌ ಸತೀಶ್‌ ಜತೆ ವಿವಾಹ ಪೂರ್ವ ಫೋಟೋಶೂಟ್‌ನಲ್ಲಿ ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. ಅಷ್ಟೇ ಅಲ್ಲ ತುಟಿಗೆ ತುಟಿ ಬೆಸೆದು ರೊಮ್ಯಾಂಟಿಕ್‌ ಮೂಡ್‌ಗೂ ಜಾರಿದ್ದಾರೆ.

ಕನ್ನಡದ ಕಿರುತೆರೆ ನಟಿ ಕೌಸ್ತುಭ ಮಣಿ ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಎರಡೂ ಮನೆಯಲ್ಲಿ ಮದುವೆಯ ತಯಾರಿ ಶುರುವಾಗಿವೆ. 
icon

(1 / 7)

ಕನ್ನಡದ ಕಿರುತೆರೆ ನಟಿ ಕೌಸ್ತುಭ ಮಣಿ ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಎರಡೂ ಮನೆಯಲ್ಲಿ ಮದುವೆಯ ತಯಾರಿ ಶುರುವಾಗಿವೆ. (instagram\ Kaustuba mani)

ಈ ಗ್ಯಾಪ್‌ನಲ್ಲಿಯೇ ಭಾವಿ ಪರಿಯ ಜತೆಗಿನ ರೊಮ್ಯಾಂಟಿಕ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಕೌಸ್ತುಭ ಮಣಿ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಮದುವೆಗೂ ಮುನ್ನ ರೊಮ್ಯಾನ್ಸಾ? ಎಂದು ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ. 
icon

(2 / 7)

ಪುಟ್ಟ ವಿಮಾನದ ಬಳಿ ಭಾವಿ ಪತಿ ಸಿದ್ಧಾಂತ್‌ ಸತೀಶ್‌ ಜತೆ ವಿವಾಹ ಪೂರ್ವ ಫೋಟೋಶೂಟ್‌ನಲ್ಲಿ ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. ಅಷ್ಟೇ ಅಲ್ಲ ತುಟಿಗೆ ತುಟಿ ಬೆಸೆದು ರೊಮ್ಯಾಂಟಿಕ್‌ ಮೂಡ್‌ಗೂ ಜಾರಿದ್ದಾರೆ.
icon

(3 / 7)

ಇತ್ತೀಚೆಗಷ್ಟೇ ಬೆಂಗಳೂರಿನ ಸಾಫ್ಟ್‌ವೇರ್ ಡೆವಲಪರ್ ಸಿದ್ದಾಂತ್ ಸತೀಶ್ ಅವರೊಂದಿಗೆ ಕೌಸ್ತುಭ ಮಣಿ ಅದ್ಧೂರಿ ನಿಶ್ಚಿತಾರ್ಥ ನೆರವೇರಿತ್ತು. ಮನೆಯವರೇ ನಿಶ್ಚಯಿಸಿದ್ದ ಈ ಶುಭ ಕಾರ್ಯದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡು ಸಂಭ್ರಮಿಸಿದ್ದರು. ಅಂದಹಾಗೆ, ಸಿದ್ಧಾಂತ್‌ ಕೆನಡಾದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತ ಮದುವೆ ಬಳಿಕ ಪತಿ ಜತೆಗೆ ವಿದೇಶಕ್ಕೆ ಹಾರಲಿದ್ದಾರೆ ಕೌಸ್ತುಭ. 
icon

(4 / 7)

ಮಾಂಗಲ್ಯಂ ತಂತುನಾನೇನ, ನನ್ನರಸಿ ರಾಧೆ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಕೌಸ್ತುಭ ಮಣಿ, ಸೀರಿಯಲ್‌ ಜತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯ ನಿರ್ದೇಶನದ 45 ಸಿನಿಮಾದಲ್ಲೂ ನಾಯಕಿಯಾಗಿ ಕೌಸ್ತುಭ ನಟಿಸುತ್ತಿದ್ದಾರೆ. 
icon

(5 / 7)

ಬಹುತಾರಾಗಣದ ಚಿತ್ರದಲ್ಲಿ ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್‌ ಮುಗಿದಿದ್ದು, ಒಪ್ಪಿಕೊಂಡ ಪ್ರಾಜೆಕ್ಟ್‌ಗಳ ಕೆಲಸಗಳನ್ನು ಪೂರ್ತಿ ಮುಗಿಸಿಕೊಡಲಿದ್ದಾರೆ. 
icon

(6 / 7)

ಸದ್ಯ ಕೌಸ್ತುಭ ಮಣಿ ಮತ್ತು ಸಿದ್ಧಾಂತ್‌ ಮನೆಯಲ್ಲಿ ಮದುವೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು