ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mrunal Thakur : ನಟಿ ಮೃಣಾಲ್‌ ಠಾಕೂರ್‌ ಧರಿಸಿರೋ ಈ ರವಿಕೆ ಬೆಲೆಯೇ 55 ಸಾವಿರ! ಇನ್ನು ಈ ಸೀರೆ ಬೆಲೆ ಎಷ್ಟಿರಬಹುದು?

Mrunal Thakur : ನಟಿ ಮೃಣಾಲ್‌ ಠಾಕೂರ್‌ ಧರಿಸಿರೋ ಈ ರವಿಕೆ ಬೆಲೆಯೇ 55 ಸಾವಿರ! ಇನ್ನು ಈ ಸೀರೆ ಬೆಲೆ ಎಷ್ಟಿರಬಹುದು?

ನಟನೆ ಮಾತ್ರವಲ್ಲದೆ ಫ್ಯಾಷನ್‌ ವಿಚಾರದಲ್ಲೂ ಬಾಲಿವುಡ್ ನಟಿ ಮೃಣಾಲ್‌ ಠಾಕೂರ್‌ ಮುಂದು. ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದು ಬಗೆಬಗೆ ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಈಗ ಸೀರೆಯಲ್ಲಿ ಎದುರಾಗಿದ್ದಾರೆ. ಈ ಸೀರೆ ಮತ್ತು ರವಿಕೆ ಬೆಲೆಯೂ ಅಷ್ಟೇ ಕಾಸ್ಲ್ಟೀ! 

ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌ ಸದ್ಯ ಸೌತ್‌ ಸಿನಿಮಾಗಳಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ. 
icon

(1 / 7)

ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌ ಸದ್ಯ ಸೌತ್‌ ಸಿನಿಮಾಗಳಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ. (Instagram/@mrunalthakur)

ಹಾಯ್‌ ನಾನ್ನ ಸಿನಿಮಾ ಮೂಲಕ ಸೌತ್‌ ಚಿತ್ರರಂಗದ ಕಡೆಗೆ ವಾಲಿದ ನಟಿ ಮೃಣಾಲ್‌ ಠಾಕೂರ್‌, ಕೈಯಲ್ಲಿ ಸದ್ಯ ಸೌತ್‌ನ ಬೇರಾವ ಸಿನಿಮಾಗಳಲ್ಲಿ. 
icon

(2 / 7)

ಹಾಯ್‌ ನಾನ್ನ ಸಿನಿಮಾ ಮೂಲಕ ಸೌತ್‌ ಚಿತ್ರರಂಗದ ಕಡೆಗೆ ವಾಲಿದ ನಟಿ ಮೃಣಾಲ್‌ ಠಾಕೂರ್‌, ಕೈಯಲ್ಲಿ ಸದ್ಯ ಸೌತ್‌ನ ಬೇರಾವ ಸಿನಿಮಾಗಳಲ್ಲಿ. (Instagram/@mrunalthakur)

ಇತ್ತೀಚೆಗಷ್ಟೇ ವಿಜಯ್‌ ದೇವರಕೊಂಡ ಜತೆಗೆ ಫ್ಯಾಮಿಲಿ ಸ್ಟಾರ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರೂ, ಆ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. 
icon

(3 / 7)

ಇತ್ತೀಚೆಗಷ್ಟೇ ವಿಜಯ್‌ ದೇವರಕೊಂಡ ಜತೆಗೆ ಫ್ಯಾಮಿಲಿ ಸ್ಟಾರ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರೂ, ಆ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. (Instagram/@mrunalthakur)

ಬರೀ ನಟನೆ ಮಾತ್ರವಲ್ಲದೆ, ಫ್ಯಾಷನ್‌ ವಿಚಾರದಲ್ಲೂ ಮೃಣಾಲ್‌ ಠಾಕೂರ್ ಸಕ್ರಿಯರು. ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದರಂತೆ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಲಿರುತ್ತಾರೆ. 
icon

(4 / 7)

ಬರೀ ನಟನೆ ಮಾತ್ರವಲ್ಲದೆ, ಫ್ಯಾಷನ್‌ ವಿಚಾರದಲ್ಲೂ ಮೃಣಾಲ್‌ ಠಾಕೂರ್ ಸಕ್ರಿಯರು. ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದರಂತೆ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಲಿರುತ್ತಾರೆ. (Instagram/@mrunalthakur)

ಈಗ ಟ್ರೆಂಡಿ ಸೀರೆಯುಟ್ಟು ಎಂಟ್ರಿಕೊಟ್ಟಿದ್ದಾರೆ. ನೋಡಲು ತುಂಬ ಡಿಸೇಂಟ್‌ ಎನಿಸುವ ಈ ಸೀರೆ ಬೆಲೆ ನೀವಂದುಕೊಂಡಂತಿಲ್ಲ. ಈ ಸೀರೆ ಬೆಲೆ ಬರೋಬ್ಬರಿ 1.56 ಲಕ್ಷ. ರವಿಕೆಯ ಬೆಲೆ 52 ಸಾವಿರ. 
icon

(5 / 7)

ಈಗ ಟ್ರೆಂಡಿ ಸೀರೆಯುಟ್ಟು ಎಂಟ್ರಿಕೊಟ್ಟಿದ್ದಾರೆ. ನೋಡಲು ತುಂಬ ಡಿಸೇಂಟ್‌ ಎನಿಸುವ ಈ ಸೀರೆ ಬೆಲೆ ನೀವಂದುಕೊಂಡಂತಿಲ್ಲ. ಈ ಸೀರೆ ಬೆಲೆ ಬರೋಬ್ಬರಿ 1.56 ಲಕ್ಷ. ರವಿಕೆಯ ಬೆಲೆ 52 ಸಾವಿರ. (Instagram/@mrunalthakur)

ಅಂದಹಾಗೆ, ಇತ್ತೀಚೆಗಷ್ಟೇ ಬಾಲಿವುಡ್‌ ಸೆಲೆಬ್ರಿಟಿಗಳಿಗೆಂದೇ ಹೀರಾ ಮಂಡಿ ಸಿರೀಸ್‌ನ ಶೋ ಏರ್ಪಡಿಸಿದ್ದರು ಸಂಜಯ್‌ ಲೀಲಾ ಬನ್ಸಾಲಿ. ಆ ಶೋಗೆ ಈ ಸೀರೆಯಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದರು ಮೃಣಾಲ್.‌  
icon

(6 / 7)

ಅಂದಹಾಗೆ, ಇತ್ತೀಚೆಗಷ್ಟೇ ಬಾಲಿವುಡ್‌ ಸೆಲೆಬ್ರಿಟಿಗಳಿಗೆಂದೇ ಹೀರಾ ಮಂಡಿ ಸಿರೀಸ್‌ನ ಶೋ ಏರ್ಪಡಿಸಿದ್ದರು ಸಂಜಯ್‌ ಲೀಲಾ ಬನ್ಸಾಲಿ. ಆ ಶೋಗೆ ಈ ಸೀರೆಯಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದರು ಮೃಣಾಲ್.‌  (Instagram/@mrunalthakur)

ಸದ್ಯ ಹಿಂದಿಯಲ್ಲಿ ಪೂಜಾ ಮೇರಿ ಜಾನ್‌ ಸಿನಿಮಾದ ಶೂಟಿಂಗ್‌ ಮುಗಿಸಿರುವ ಮೃಣಾಲ್, ತಮ್ಮ ಮುಂದಿನ ಸಿನಿಮಾದ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಸಬೇಕಿದೆ. 
icon

(7 / 7)

ಸದ್ಯ ಹಿಂದಿಯಲ್ಲಿ ಪೂಜಾ ಮೇರಿ ಜಾನ್‌ ಸಿನಿಮಾದ ಶೂಟಿಂಗ್‌ ಮುಗಿಸಿರುವ ಮೃಣಾಲ್, ತಮ್ಮ ಮುಂದಿನ ಸಿನಿಮಾದ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಸಬೇಕಿದೆ. (Instagram/@mrunalthakur)


IPL_Entry_Point

ಇತರ ಗ್ಯಾಲರಿಗಳು