ಕನ್ನಡ ಸುದ್ದಿ  /  ಕ್ರೀಡೆ  /  Cwg: ಪದಕ ಪಟ್ಟಿಯಲ್ಲಿ ಜಿಗಿದ ಭಾರತ; ಭಾರತೀಯರ ಇಂದಿನ ಕ್ರೀಡೆಗಳ ವೇಳಾಪಟ್ಟಿ ಹೀಗಿದೆ

CWG: ಪದಕ ಪಟ್ಟಿಯಲ್ಲಿ ಜಿಗಿದ ಭಾರತ; ಭಾರತೀಯರ ಇಂದಿನ ಕ್ರೀಡೆಗಳ ವೇಳಾಪಟ್ಟಿ ಹೀಗಿದೆ

ಸದ್ಯ ಭಾರತ ಒಟ್ಟು 26 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇದರಲ್ಲಿ 9 ಚಿನ್ನದ ಪದಕ ಸೇರಿದೆ. ಆಸ್ಟ್ರೇಲಿಯಾ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಭಾರತದ ಕ್ರೀಡಾಪಟುಗಳು
ಭಾರತದ ಕ್ರೀಡಾಪಟುಗಳು

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ 8ನೇ ದಿನ ಭಾರತ ಮೇಲುಗೈ ಸಾಧಿಸಿದೆ. ಒಟ್ಟು ಆರು ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ನೆಗೆದಿದೆ. ಇಂದು ಕೂಡಾ ಭಾರತ ಹಲವು ಕ್ರೀಡೆಗಳಲ್ಲಿ ಕಣಕ್ಕಿಳಿಯುತ್ತಿದ್ದು, ಮತ್ತಷ್ಟು ಪದಕಗಳನ್ನು ನಿರೀಕ್ಷಿಸಲಾಗಿದೆ.

8ನೇ ದಿನದ ಅಂತ್ಯಕ್ಕೆ ಪದಕಪಟ್ಟಿ ಹೀಗಿದೆ

<p>ಐದನೇ ಸ್ಥಾನದಲ್ಲಿ ಭಾರತ</p>
ಐದನೇ ಸ್ಥಾನದಲ್ಲಿ ಭಾರತ

9ನೇ ದಿನದ ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್

ಮಧ್ಯಾಹ್ನ 2:50: ಮಹಿಳೆಯರ ಎಫ್ 55-57 ಶಾಟ್ ಪುಟ್ ಫೈನಲ್: ಪೂನಂ ಶರ್ಮಾ, ಶರ್ಮಿಲಂ, ಸಂತೋಷ್

ಮಧ್ಯಾಹ್ನ 3 ಗಂಟೆ : ಮಹಿಳೆಯರ 10,000 ಮೀಟರ್‌ ಓಟದ ನಡಿಗೆ ಫೈನಲ್ -ಪ್ರಿಯಾಂಕಾ, ಭಾವನಾ ಜಟ್

ಸಂಜೆ 4:20 -ಪುರುಷರ 3,000 ಮೀಟರ್ ಸ್ಟೀಪಲ್‌ಚೇಸ್ ಫೈನಲ್‌ : ಅವಿನಾಶ್ ಸೇಬಲ್

ಸಂಜೆ 4:45 :ಮಹಿಳೆಯರ 4x100ಮೀ ರಿಲೇ ಮೊದಲ ಸುತ್ತು : ಹಿಮಾ ದಾಸ್, ದ್ಯುತಿ ಚಂದ್, ಶ್ರಬಾನಿ ನಂದಾ, ಎನ್ ಎಸ್ ಸಿಮಿ

ರಾತ್ರಿ 11:30 -ಮಹಿಳೆಯರ ಹ್ಯಾಮರ್ ಥ್ರೋ ಫೈನಲ್ -ಮಂಜು ಬಾಲಾ-

ಮಧ್ಯರಾತ್ರಿ 12:40 -ಪುರುಷರ 5,000 ಮೀಟರ್ ಫೈನಲ್ -ಅವಿನಾಶ್ ಸೇಬಲ್

ಬ್ಯಾಡ್ಮಿಂಟನ್

ಮಹಿಳೆಯರ ಡಬಲ್ಸ್ ಕ್ವಾರ್ಟರ್ ಫೈನಲ್ -ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್

ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ -ಪಿವಿ ಸಿಂಧು

ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ -ಕಿಡಂಬಿ ಶ್ರೀಕಾಂತ್

ಬಾಕ್ಸಿಂಗ್

ಮಧ್ಯಾಹ್ನ 3 -ಮಹಿಳೆಯರ ಕನಿಷ್ಠ ತೂಕ (45-48ಕೆಜಿ) ಸೆಮಿಫೈನಲ್ ನಿತು

ಮಧ್ಯಾಹ್ನ 3:30 - ಪುರುಷರ ಫ್ಲೈವೇಟ್ (48ರಿಂದ 51ಕೆಜಿ) ಸೆಮಿಫೈನಲ್ -ಅಮಿತ್ ಪಂಗಲ್

ಸಂಜೆ 7:15 -ಮಹಿಳೆಯರ ಲೈಟ್ ಫ್ಲೈವೇಟ್ (48ರಿಂದ 50ಕೆಜಿ) ಸೆಮಿಫೈನಲ್ -ನಿಖತ್ ಜರೀನ್

ರಾತ್ರಿ 8ಕ್ಕೆ -ಮಹಿಳೆಯರ ಲೈಟ್ ವೇಟ್ (57ರಿಂದ 60ಕೆಜಿ): ಜೈಸ್ಮಿನ್-

ಮಧ್ಯಾಹ್ನ 12:45 ಪುರುಷರ ವೆಲ್ಟರ್‌ವೇಟ್ (63.5ರಿಂದ 67 ಕೆಜಿ): ರೋಹಿತ್ ಟೋಕಾಸ್ -

ಮಧ್ಯರಾತ್ರಿ 1:30 -ಸೂಪರ್ ಹೆವಿವೇಯ್ಟ್ (92 ಕೆಜಿಗಿಂತ ಹೆಚ್ಚು) ಸಾಗರ್

ಮಹಿಳಾ ಟಿ20 ಕ್ರಿಕೆಟ್

ಮಧ್ಯಾಹ್ನ 3:30 -ಸೆಮಿಫೈನಲ್‌ -ಭಾರತ ಮತ್ತು ಇಂಗ್ಲೆಂಡ್

ಹಾಕಿ

ರಾತ್ರಿ 10:30 -ಭಾರತ ಪುರುಷರ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್

ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್

ಮಧ್ಯಾಹ್ನ 2 -ಮಹಿಳೆಯರ ಡಬಲ್ಸ್ 16ರ ಸುತ್ತು -ಅಕುಲಾ ಶ್ರೀಜಾ/ರೀತ್ ಟೆನ್ನಿಸನ್

ಮಧ್ಯಾಹ್ನ 2 ಗಂಟೆಗೆ -ಮಹಿಳೆಯರ ಡಬಲ್ಸ್ 16ರ ಸುತ್ತು ಮನಿಕಾ ಬಾತ್ರಾ ಮತ್ತು ದಿಯಾ ಪರಾಗ್ ಚಿತಾಲೆ

ಸಂಜೆ 6 ಗಂಟೆಗೆ -ಮಿಶ್ರ ಡಬಲ್ಸ್ ಸೆಮಿಫೈನಲ್: ಅಚಂತಾ ಶರತ್ ಕಮಲ್ ಮತ್ತು ಅಕುಲಾ ಶ್ರೀಜಾ

ಸಂಜೆ 6:15 -ಪುರುಷರ ಸಿಂಗಲ್ಸ್ ಕಂಚಿನ ಪದಕ ಪಂದ್ಯ -ರಾಜ್ ಅರವಿಂದನ್ ಅಲಗರ್

ಮಧ್ಯರಾತ್ರಿ 12:15 -ಮಹಿಳೆಯರ ಸಿಂಗಲ್ಸ್ ತರಗತಿಗಳು -ಕಂಚಿನ ಪದಕದ ಪಂದ್ಯ ಸೋನಾಲ್ಬೆನ್ ಪಟೇಲ್

ಮಧ್ಯರಾತ್ರಿ 1 ಗಂಟೆ -ಮಹಿಳೆಯರ ಸಿಂಗಲ್ಸ್ ಚಿನ್ನದ ಪದಕದ ಪಂದ್ಯ -ಬಹ್ವಿನಾ ಪಟೇಲ್ -

ಕುಸ್ತಿ (ಮಧ್ಯಾಹ್ನ 3ರಿಂದ ಪ್ರಾರಂಭ)

ಪುರುಷರ ಫ್ರೀಸ್ಟೈಲ್ 57 ಕೆಜಿ ಕ್ವಾರ್ಟರ್ ಫೈನಲ್: ರವಿಕುಮಾರ್

ಪುರುಷರ ಫ್ರೀಸ್ಟೈಲ್ 97 ಕೆಜಿ ಕ್ವಾರ್ಟರ್ ಫೈನಲ್: ದೀಪಕ್ ನೆಹ್ರಾ

ಮಹಿಳೆಯರ ಫ್ರೀಸ್ಟೈಲ್ 76 ಕೆಜಿ ಕ್ವಾರ್ಟರ್ ಫೈನಲ್: ಪೂಜಾ ಸಿಹಾಗ್

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ - ನಾರ್ಡಿಕ್ ಸಿಸ್ಟಮ್ ಪಂದ್ಯ 3: ವಿನೇಶ್ ಫೋಗಟ್

ಮಹಿಳೆಯರ ಫ್ರೀಸ್ಟೈಲ್ 50 ಕೆಜಿ - ನಾರ್ಡಿಕ್ ಸಿಸ್ಟಮ್ ಪಂದ್ಯ 3:ಪೂಜಾ ಗೆಹ್ಲೋಟ್

ಪುರುಷರ ಫ್ರೀಸ್ಟೈಲ್ 74 ಕೆಜಿ : ನವೀನ್

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ - ನಾರ್ಡಿಕ್ ಸಿಸ್ಟಮ್ ಪಂದ್ಯ 2: ವಿನೇಶ್ ಫೋಗಟ್

ಮಹಿಳೆಯರ ಫ್ರೀಸ್ಟೈಲ್ 50 ಕೆಜಿ - ನಾರ್ಡಿಕ್ ಸಿಸ್ಟಮ್ ಪಂದ್ಯ 1:ಪೂಜಾ ಗೆಹ್ಲೋಟ್

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ - ನಾರ್ಡಿಕ್ ಸಿಸ್ಟಮ್ ಪಂದ್ಯ 6: ವಿನೇಶ್ ಫೋಗಟ್

ವಿಭಾಗ