Daaku Maharaaj: ನೆಟ್‌ಫ್ಲಿಕ್‌ನಲ್ಲಿ ಡಾಕು ಮಹಾರಾಜ್ ಸಿನಿಮಾ; ಜೋರಾಗಿದೆ ಹಲವು ದೃಶ್ಯಗಳಿಗೆ ಕತ್ತರಿ ಎನ್ನುವ ಗಾಳಿಸುದ್ದಿಯ ಚರ್ಚೆ
ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಸಿನಿಮಾ ಇಂದು (ಫೆಬ್ರುವರಿ 21) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಬಿದಿದ್ದೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.