Chitradurga News, Chitradurga News in kannada, Chitradurga ಕನ್ನಡದಲ್ಲಿ ಸುದ್ದಿ, Chitradurga Kannada News – HT Kannada

Chitradurga

ಓವರ್‌ವ್ಯೂ

ಕರ್ನಾಟಕದಲ್ಲಿ ನಾಲ್ಕು ವನ್ಯಜೀವಿಧಾಮಗಳನ್ನು ಪರಿಸರಸೂಕ್ಷ್ಮ ವಲಯದಡಿ ತರಲು ಅನುಮತಿ ನೀಡಲಾಗಿದೆ.

ಭದ್ರಾ, ಚಿತ್ರದುರ್ಗ ಉತ್ತರೆಗುಡ್ಡ, ಅರಸೀಕೆರೆ, ಕೊಪ್ಪಳ ಬಂಕಾಪುರ ವನ್ಯಜೀವಿಧಾಮ ಇನ್ನು ಪರಿಸರ ಸೂಕ್ಷ್ಮ ವಲಯ: ಇಲ್ಲಿ ಮರ ಕಡಿಯಲು ಬೇಕು ಅನುಮತಿ

Saturday, January 18, 2025

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ.

VV Sagar Reservoir: 118 ವರ್ಷ ಹಳೆಯದಾದ ಕರ್ನಾಟಕದ ಈ ಜಲಾಶಯ ಈವರೆಗೂ ತುಂಬಿದ್ದು ಮೂರೇ ಬಾರಿ; ವಾಣಿ ವಿಲಾಸ ಸಾಗರಕ್ಕೆ ಸಿಎಂ ಬಾಗಿನ 18ಕ್ಕೆ

Tuesday, January 14, 2025

ಚಿತ್ರದುರ್ಗ ಪೊಲೀಸರು ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ರೀಲ್ಸ್‌ ಸ್ಪರ್ಧೆ ಹಮ್ಮಿಕೊಂಡಿದ್ದಾರೆ.

ಸೈಬರ್‌ ಅಪರಾಧದ ಜಾಗೃತಿಗೆ ರೀಲ್ಸ್‌ ಮಾಡಿ, ಭಾರೀ ಬಹುಮಾನ ಗೆಲ್ಲಿರಿ: ಚಿತ್ರದುರ್ಗ ಸೆನ್‌ ಪೊಲೀಸರ ವಿನೂತನ ಯತ್ನ

Monday, January 13, 2025

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ ಹಾಗೂ ರಾಜ್ಯದ ಉಳಿದೆಡೆ ಒಣಹವೆ, ಚಳಿ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. (ಕಡತ ಚಿತ್ರ)

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ, ರಾಜ್ಯದ ಉಳಿದೆಡೆ ಒಣ ಹವೆ, ಚಳಿ

Saturday, January 11, 2025

ರೇಣುಕಾಸ್ವಾಮಿ ಕೊಲೆ ಕೇಸ್‌ನ ಪ್ರಮುಖ ಆರೋಪಿಗಳಾದ ನಟ ದರ್ಶನ, ಪವಿತ್ರ ಗೌಡ ಸೇರಿ ಎಲ್ಲ 17 ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಕೇಸ್‌ ವಿಚರಣೆ ಫೆ 25ಕ್ಕೆ ಮುಂದೂಡಿಕೆಯಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌: ಎಲ್ಲ 17 ಆರೋಪಿಗಳು ಕೋರ್ಟ್‌ಗೆ ಹಾಜರು, ದರ್ಶನ್‌, ಪವಿತ್ರಾ ಗೌಡ ಮುಖಾಮುಖಿ, ಫೆ 25ಕ್ಕೆ ವಿಚಾರಣೆ ಮುಂದೂಡಿಕೆ

Friday, January 10, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮೈಸೂರು ಚಾಮರಾಜೇಂದ್ರ ಮೃಗಾಲಯ-<br>ಕರ್ನಾಟಕ ಅತ್ಯಂತ ಹಳೆಯ ಮೃಗಾಲಯ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಆಸಕ್ತಿಯಿಂದ ಪ್ರಾಣಿ ಮನೆ ಈಗ ವಿಶ್ವದ ಪ್ರಮುಖ ಮೃಗಾಲಯವಾಗಿ ಮಾರ್ಪಟ್ಟಿದೆ. ಬಗೆಬಗೆಯ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯವಿದು. ಮೈಸೂರಿನ ಹೃದಯ ಭಾಗದಲ್ಲಿರುವ 117.41 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ &nbsp;ಇಲ್ಲಿ ಜಿರಾಫೆ, ಚಿಂಪಾಂಜಿ ವಿಶೇಷ ಆಕರ್ಷಣೆ. ಪಕ್ಕದಲ್ಲೇ ಕಾರಂಜಿಕೆರೆಯೂ ಇದ್ದು, ಇದೂ ಕೂಡ ವಿಶೇಷ ಆಕರ್ಷಣೆಯೇ.<br>&nbsp;</p>

Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು

Nov 13, 2024 07:00 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಮಗ ಪರಿ ಪರಿಯಾಗಿ ಬೇಡ್ಕೊಂಡ್ರೂ ಬಿಡಲಿಲ್ಲವಲ್ಲ, ಅವರದ್ದು ಅದೆಂಥ ಮನಸ್ಸು! ರೇಣುಕಾಸ್ವಾಮಿ ಹೆತ್ತವರ ಕಣ್ಣೀರು VIDEO

ಮಗ ಪರಿ ಪರಿಯಾಗಿ ಬೇಡ್ಕೊಂಡ್ರೂ ಬಿಡಲಿಲ್ಲವಲ್ಲ, ಅವರದ್ದು ಅದೆಂಥ ಮನಸ್ಸು! ರೇಣುಕಾಸ್ವಾಮಿ ಹೆತ್ತವರ ಕಣ್ಣೀರು VIDEO

Sep 06, 2024 04:06 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ