Chitradurga News, Chitradurga News in kannada, Chitradurga ಕನ್ನಡದಲ್ಲಿ ಸುದ್ದಿ, Chitradurga Kannada News – HT Kannada

Latest Chitradurga Photos

ಮೈಸೂರು ಚಾಮರಾಜೇಂದ್ರ ಮೃಗಾಲಯ-
ಕರ್ನಾಟಕ ಅತ್ಯಂತ ಹಳೆಯ ಮೃಗಾಲಯ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಆಸಕ್ತಿಯಿಂದ ಪ್ರಾಣಿ ಮನೆ ಈಗ ವಿಶ್ವದ ಪ್ರಮುಖ ಮೃಗಾಲಯವಾಗಿ ಮಾರ್ಪಟ್ಟಿದೆ. ಬಗೆಬಗೆಯ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯವಿದು. ಮೈಸೂರಿನ ಹೃದಯ ಭಾಗದಲ್ಲಿರುವ 117.41 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ  ಇಲ್ಲಿ ಜಿರಾಫೆ, ಚಿಂಪಾಂಜಿ ವಿಶೇಷ ಆಕರ್ಷಣೆ. ಪಕ್ಕದಲ್ಲೇ ಕಾರಂಜಿಕೆರೆಯೂ ಇದ್ದು, ಇದೂ ಕೂಡ ವಿಶೇಷ ಆಕರ್ಷಣೆಯೇ.

Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು

Wednesday, November 13, 2024

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು.2129.80  ಅಡಿ ನೀರು ಸಂಗ್ರಹವಾಗಿದ್ದು ಈವರೆಗೂ 21.91 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ  693 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ135 ಕ್ಯೂಸೆಕ್‌ ಇದೆ.

2 ವಾರದಿಂದ ಮಳೆ ಕಡಿಮೆಯಾದರೂ ಕರ್ನಾಟಕ ಆಲಮಟ್ಟಿ, ಕೆಆರ್‌ಎಸ್‌, ಭದ್ರಾ, ಸೂಪಾ, ತುಂಗಭದ್ರಾ, ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಿದೆ

Thursday, September 19, 2024

ಥಟ್ಟನೇ ನೋಡಿದರೆ ಒಮ್ಮೆಗೆ ಇದು ಭಾರತದ ಭೂಪಟವೇ ಇರಬೇಕು ಎನ್ನಿಸದೇ ಇರದು. ಕೊಂಚ ವ್ಯತ್ಯಾಸವಿದ್ದರೂ ಅದನ್ನೇ ಹೋಲುತ್ತದೆ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ. ಇದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದೆ.

Independence day 2024: ಭಾರತದ ಭೂಪಟ ಹೋಲುವ ಈ ಜಲಾಶಯ ಯಾವುದು, ಇದು ಕರ್ನಾಟಕದಲ್ಲಿಯೇ ಇದೆ -photos

Tuesday, August 13, 2024

ಚಿತ್ರದುರ್ಗದಲ್ಲಿ ಸಿರಿಗೆರೆ ಸಮೀಪ ಚಿಕ್ಕಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಜೂನ 15) ಭೀಕರ ಸರಣಿ ಅಪಘಾತ ಸಂಭವಿಸಿದೆ. ಲಾರಿಯೊಂದು ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಎದುರು ಹೋಗುತ್ತಿದ್ದ ಲಾರಿಗಳಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ: ಸಿರಿಗೆರೆ ಚಿಕ್ಕಬೆನ್ನೂರು ಬಳಿ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ; ಕನಿಷ್ಠ 3 ಸಾವು- ಅಪಘಾತ ಸ್ಥಳದ ಫೋಟೋಸ್ ಇಲ್ಲಿವೆ

Saturday, June 15, 2024

ಬಸವ ಜಯಂತಿ 2024:

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?

ಬಸವ ಜಯಂತಿಯ ಶುಭಾಶಯಗಳು

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ  ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024

ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಆರು ಬಾರಿ ಶಾಸಕ ಸಿಎಂ, ಪಕ್ಷದ ಅಧ್ಯಕ್ಷ, ಸ್ಪೀಕರ್‌, ಪ್ರತಿಪಕ್ಷ ನಾಯಕ ಆದವರು. ಆದರೆ ಕಳೆದ ಬಾರಿ ಟಿಕೆಟ್‌ ಸಿಗದೇ ಇದ್ದುದಕ್ಕೆ ಕಾಂಗ್ರೆಸ್‌ ಸೇರಿ ಸೋತು ನಂತರ ಎಂಎಲ್ಸಿ ಆಗಿದ್ದರು. ಮತ್ತೆ ಬಿಜೆಪಿ ಸೇರಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ದೊರೆತಿದೆ. ಪಕ್ಷದ ನಾಯಕರ ಅಣತಿಯಂತೆ ಅವರಿಗೆ ಲೋಕಸಭೆಗೆ ಟಿಕೆಟ್‌ ಸಿಕ್ಕಿದೆ.

Karnataka Politics: ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬಿಜೆಪಿಯಲ್ಲಿ ಲೋಕಸಭೆಗೂ ಅವಕಾಶ ಪಡೆದರು, ಆ ಅಭ್ಯರ್ಥಿಗಳು ಯಾರು photos

Saturday, March 30, 2024

ಬರದ ನಾಡು ವಿಜಯಪುರದ ಜನ ಮನುಷ್ಯ( Water man of Vijaypura) ಎಂದೇ ಕರೆಯಿಸಿಕೊಂಡಿರುವ ಪೀಟರ್‌ ಅಲೆಕ್ಸಾಂಡರ್‌ ಅವರು ಜಲ ಚಟುವಟಿಕೆಗಳ ಮೂಲಕ ಗಮನ ಸೆಳೆದವರು. ಡಾ.ರಾಜೇಂದ್ರ ಸಿಂಗ್‌ ಅವರೊಂದಿಗೆ ಹತ್ತಾರು ಚಟುವಟಿಕೆ ರೂಪಿಸಿದವರು. ವಿಜಯಪುರದಲ್ಲಿ ನೀರಾವರಿ ಜಾರಿಗೆ ಇನ್ನಿಲ್ಲದ ಹೋರಾಟ ನಡೆಸಿ ಬರಿಗಾಲಿನಲ್ಲಿಯೇ ಓಡಾಡಿದವರು.

Karnataka Water Warriors: ವಿಶ್ವ ಜಲ ದಿನ, ಕರ್ನಾಟಕದಲ್ಲೂ ಇದ್ದಾರೆ ಜಲ ಸೇನಾನಿಗಳು, ನೀರು ಕೊಡೋದು ಇವರ ಕಾಯಕ Photos

Friday, March 22, 2024

ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಲಾರಿಯನ್ನು ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು ಬಸ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.

Chitradurga News: ಚಿತ್ರದುರ್ಗ ಬಳಿ ಲಾರಿಗೆ ಅಪ್ಪಳಿಸಿದ ಸಾರಿಗೆ ಬಸ್‌: ಹೀಗಿತ್ತು ಭೀಕರ ಅಪಘಾತದ ಸನ್ನಿವೇಶ

Monday, September 11, 2023

ಲೋಕಸಭೆ ಚುನಾವಣೆ ತಯಾರಿ ಭಾಗ ಹಾಗೂ ಶಾಸಕರ ಅಹವಾಲು ಆಲಿಕೆಯ ಸಭೆಗಳನ್ನು ಸಿಎಂ ಸಿದ್ದರಾಮಯ್ಯ ಸೋಮವಾರ ಆರಂಭಿಸಿದರು.

Lok Sabha elections : ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ತಾಲೀಮು: ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜತೆ ಜಿಲ್ಲಾವಾರು ಸಿಎಂ-ಡಿಸಿಎಂ ಸಭೆ

Monday, August 7, 2023

ಶಿವಮೊಗ್ಗ ಸಮೀಪದ ತುಂಗಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಹಾಲ್ಮೊರೆಯಂತೆ ನೀರು ಉಕ್ಕುತ್ತಿದೆ.

Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ

Friday, July 28, 2023

ಹೊಳಲ್ಕೆರೆಯ ಸನ್ಯಾಸಿ ಗಂಗಾಧರಯ್ಯ ಶಾಸ್ತ್ರಿ ಕಳೆದ ವಾರ ಮೃತರಾಗಿದ್ದು, ಅವರಿಗೆ ವಾರಸುದಾರರು ಇಲ್ಲದ ಕಾರಣ ಅವರ ಮನೆ ಪ್ರವೇಶಿಸಿದ ಗ್ರಾಮಸ್ಥರಿಗೆ ಲಕ್ಷಾಂತರ ರೂಪಾಯಿ ದುಡ್ಡು, ತೆಂಗಿನ ಕಾಯಿ ಮತ್ತು ಇತರೆ ವಸ್ತುಗಳು ಕಂಡುಬಂದಿದೆ.

Chitradurga News: ಹೊಳಲ್ಕೆರೆಯಲ್ಲಿ ಮೃತಪಟ್ಟ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ; ಹಣ ಎಣಿಸಿದ ಗ್ರಾಮಸ್ಥರು, ಫೋಟೋ ವರದಿ

Friday, June 30, 2023

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ‌ ಗುರುವಾರ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದವು.

Mass marriage at Muruga mutt: ಚಿತ್ರದುರ್ಗ ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ; ದಾಂಪತ್ಯಕ್ಕೆ ಕಾಲಿಟ್ಟ ನಾಲ್ಕು ಜೋಡಿ

Thursday, January 5, 2023

ಚಿತ್ರದುರ್ಗ ಪ್ರವಾಸಿ ಮಂದಿರ ಸಮೀಪ ರಸ್ತೆಯ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Chitradurga Car Accident: ಚಿತ್ರದುರ್ಗ ಪ್ರವಾಸಿ ಮಂದಿರ ಸಮೀಪ ಭೀಕರ ರಸ್ತೆ ಅಪಘಾತ; ಮೂವರ ದುರ್ಮರಣ - ಅಪಘಾತ ಸ್ಥಳದ PHOTOS ಇಲ್ಲಿವೆ

Tuesday, October 25, 2022

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ ನಾಯಕರು ಉಪಸ್ಥಿತರಿದ್ದರು.

Mulayam Singh Yadav Death: ಭಾರತ್​ ಜೋಡೋ ಯಾತ್ರೆ ನಡುವೆ ಮುಲಾಯಂ ಸಿಂಗ್‌ ಯಾದವ್​ಗೆ ನಮಿಸಿದ ರಾಹುಲ್​ ಗಾಂಧಿ

Monday, October 10, 2022