Latest Udupi Photos

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ  ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024

ಇದು ಬೆಂಗಳೂರು ಮಳೆ ನೋಟ. ಶನಿವಾರ ಮಧ್ಯಾಹ್ನ ತುರಹಳ್ಳಿಯಲ್ಲಿ ಕಂಡು ಬಂದ ಮಳೆಯಾಗುತ್ತಿದ್ದ ದೃಶ್ಯ.

Karnataka Rains: ಬೆಂಗಳೂರು ಮಳೆ ಬಿರುಸು, ಕಲಬುರಗಿ, ಮಲೆನಾಡು, ಕರಾವಳಿ ಭಾಗದಲ್ಲೂ ವರುಣನ ಆರ್ಭಟ photos

Saturday, April 20, 2024

ಮಾಗಡಿಯ ಶಾಸಕರ ಕಚೇರಿಯಲ್ಲಿ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಅವರು ಡಾ.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

Dr Ambedkar Jayanti: ಕರ್ನಾಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ, ಸಂವಿಧಾನ ಶಿಲ್ಪಿಗೆ ಗೌರವ ನಮನ

Sunday, April 14, 2024

ಮತದಾನ ಜಾಗೃತಿಗಾಗಿ ಪ್ರತಿ ಚುನಾವಣೆಯಲ್ಲೂ ಉಡುಪಿ ಜಿಲ್ಲಾಡಳಿತ ವಿಭಿನ್ನ ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ. ಕಳೆದ ಬಾರಿ ಕಾಂಡ್ಲಾವನದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಬಾರಿ ಯಕ್ಷಗಾನ ವೇಷ ತೊಟ್ಟ ಅಧಿಕಾರಿಗಳು ಮತದಾನ ಜಾಗೃತಿಯ ಸಂದೇಶ ಸಾರಿದರು.

ಬಲ್ಲಿರೇನಯ್ಯ… ಲೋಕಸಭಾ ಚುನಾವಣೆ; ಮತದಾನ, ಮತದಾರ ಜಾಗೃತಿಗೆ ಯಕ್ಷಗಾನದ ವೇಷ ತೊಟ್ಟ ಉಡುಪಿ ಜಿಪಂ ಸಿಇಒ, ಎಸ್‌ಪಿ ಮತ್ತು ಇತರೆ ಅಧಿಕಾರಿಗಳು

Friday, April 12, 2024

ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಗುರುವಂದನಾ ಕಾರ್ಯಕ್ರಮ  ನಡೆಯಿತು. ಅದಮಾರು ಮಠದ ಶ್ರೀಗಳು ಹಾಗೂ ಶ್ರೀ ಕೃಷ್ಣ ಸೇವಾ ಬಳಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಅದಮಾರು ಮಠ, ಶ್ರೀಕೃಷ್ಣಸೇವಾ ಬಳಗದಿಂದ ಗುರುವಂದನೆ; ಫೋಟೊಸ್

Monday, March 25, 2024

ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024

ಕರಾವಳಿಗರ ಒಕ್ಕೂಟ (ರಿ) ಬೆಂಗಳೂರು ಇವರು ಮಹಾನಗರಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರನ್ನು ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕರಾವಳಿ ಉತ್ಸವ ಅದ್ದೂರಿಯಾಗಿ ನೆರವೇರಿತು. ಕರಾವಳಿ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮೀಣ ಕ್ರೀಡೆಗಳು, ಆಹಾರ ಪದ್ಧತಿ ಇವೆಲ್ಲವೂ ಕಾರ್ಯಕ್ರಮದ ಸೊಬಗು ಹೆಚ್ಚಿಸಿದ್ದವು. ಕರಾವಳಿ ಉತ್ಸವದ ಸೊಬಗಿನ ಕ್ಷಣಗಳ ಫೋಟೊಗಳನ್ನು ನೀವೂ ಕಣ್ತುಂಬಿಕೊಳ್ಳಿ.

Karavali Utsava: ಬೆಂಗಳೂರಲ್ಲಿ ಕಡಲೂರ ಕಲರವ; ಹುಲಿಕುಣಿತ, ಯಕ್ಷಗಾನ, ಆಹಾ ಫಿಶ್‌ಫ್ರೈ ಪುಳಿಮುಂಚಿ ಚಿಕನ್‌ ಸುಕ್ಕ, ಇಲ್ಲಿದೆ ಚಿತ್ರನೋಟ

Monday, February 26, 2024

ಕಳೆದ ಗಣೇಶ ಚೌತಿಯ ಸಂದರ್ಭ ತಮ್ಮ ಹುಲಿವೇಷ ತಂಡದೊಂದಿಗೆ ಕೇರಳ, ಹುಬ್ಬಳ್ಳಿ, ತುಮಕೂರುಗಳ ಗಣೇಶೋತ್ಸವ ಮೆರವಣಿಗೆಗಳಲ್ಲಿ ಕುಣಿತ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಅಶೋಕ್, ಬೆಂಗಳೂರಿನಲ್ಲಿ ಪ್ರದರ್ಶನಕ್ಕೆಂದು ತೆರಳಿದ್ದ ಸಂದರ್ಭ ಎದೆನೋವಿನಿಂದ ಕುಸಿದು ಬಿದ್ದಿದ್ದರು.

Udupi News: ಟೈಗರ್ ಕಿಂಗ್ ಎಂದೇ ಖ್ಯಾತರಾಗಿದ್ದ ಅಶೋಕ್ ರಾಜ್ ಕಾಡಬೆಟ್ಟು ಇನ್ನಿಲ್ಲ

Friday, February 2, 2024

ಪರ್ಯಾಯ ಪೀಠವನ್ನು ನಾಲ್ಕನೇ ಬಾರಿ ಏರಿದ ಬಳಿಕ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಉಡುಪಿ ಶ್ರೀಕೃಷ್ಣನಿಗೆ ಪ್ರಥಮ ಪೂಜೆ ಸಲ್ಲಿಸಿದರು.

Udupi Paryaya: ಪರ್ಯಾಯ ಪೀಠವನ್ನೇರಿದ ಬಳಿಕ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದ ಪುತ್ತಿಗೆ ಶ್ರೀಗಳು PHOTOS

Friday, January 19, 2024

ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನಾಲ್ಕನೇ ಬಾರಿ ಪರ್ಯಾಯ ಪೀಠವನ್ನೇರಿದ್ದಾರೆ.

Udupi Paryaya: ಮುಂದಿನ 2 ವರ್ಷಗಳ ಅವಧಿಗೆ ಕೃಷ್ಣ ಪೂಜೆಯ ದೀಕ್ಷೆ ಸ್ವೀಕರಿಸಿದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

Thursday, January 18, 2024

ಉಡುಪಿ ಪರ್ಯಾಯ ಮಹೋತ್ಸವದ ಸಂಭ್ರಮದ ಹೆಚ್ಚಿಸಿತ್ತು ಇಂದು (ಜ.18) ನಸುಕಿನ ವೇಳೆ ನಡೆದ ಶೋಭಾಯಾತ್ರೆ. ಈ ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು, ಗಣ್ಯರು ಸೇರಿದಂತೆ ಮಠಾಧೀಶರು ಭಾಗವಹಿಸಿದ್ದರು.

Udupi Paryaya: ಉಡುಪಿ ಪರ್ಯಾಯ ಮೆರವಣಿಗೆಯ ಸಂಭ್ರಮ ಹೆಚ್ಚಿಸಿದ ಶೋಭಾಯಾತ್ರೆಯ ವೈಭವ; ಗಮನ ಸೆಳೆದ ಟ್ಯಾಬ್ಲೋಗಳು-Photos

Thursday, January 18, 2024

ಉಡುಪಿ ಪುತ್ತಿಗೆ ಪರ್ಯಾಯ 2024

Udupi Paryaya: ಉಡುಪಿಯಲ್ಲಿ ಜನಸಾಗರ: ರಾತ್ರಿಯಿಡೀ ನಡೆಯಿತು ಸಾಂಸ್ಕೃತಿಕ ವೈವಿಧ್ಯ, ಕಾರ್ಯಕ್ರಮ

Thursday, January 18, 2024

ಪೀಠಾರೋಹಣಕ್ಕೆ ಇಂದು ಮುಂಜಾನೆಯಿಂದಲೇ ಸಕಲ ಸಿದ್ಧತೆ ನಡೆದಿತ್ತು. ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪೀಠಾರೋಹಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.

Udupi Paryaya: ಉಡುಪಿ ಪರ್ಯಾಯ; ಕಾಪು ಸಮೀಪ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಕೈಗೊಂಡ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು

Thursday, January 18, 2024

ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆಯ ಬಳಿಕ ಪ್ರಾರ್ಥನೆ ಸಲ್ಲಿಸಿ ಪರ್ಯಾಯ ಮೆರವಣಿಗೆ ಆರಂಭಗೊಳ್ಳುತ್ತವೆ.

ಉಡುಪಿ ಪರ್ಯಾಯ: ಮಠಾಧೀಶರ ಮೆರವಣಿಗೆಗೆ ಅಂತಿಮ ಸಿದ್ಧತೆ, ಝಗಮಗಿಸುತ್ತಿದೆ ಕೃಷ್ಣನೂರು PHOTOS

Wednesday, January 17, 2024

ಸಂಗೀತ ಕಾರ್ಯಕ್ರಮ, ಸಂವಾದ, ಸಾಕ್ಸಫೋನ್‌, ಭರತನಾಟ್ಯ ಕಾರ್ಯಕ್ರಮಗಳಿಂದ ಉಡುಪಿ ರಥಬೀದಿ ಕಳೆಗಟ್ಟಿತ್ತು.

Udupi Paryaya: ಉಡುಪಿ ಪುತ್ತಿಗೆ ಪರ್ಯಾಯ; ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ರಂಗೇರಿದ ಕಲಾ ವೈಭವ

Wednesday, January 17, 2024

ಸನ್ಯಾಸದಿಂದ ಪರ್ಯಾಯ ಪೂರ್ವಭಾವಿ ಸಂಚಾರ ತನಕ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರ ಜೀವನ ಚಿತ್ರಕ್ಕೆ ಕಲಾವಿದ ಲಿಯಾಕತ್ ಅಲಿ ಕಲಾ‌ ಸ್ಪರ್ಶದ ಚಿತ್ತಾರ ಮೂಡಿಸಿದ್ದಾರೆ.

ಉಡುಪಿ ಪರ್ಯಾಯ; ಕಲಾವಿದ ಲಿಯಾಕತ್ ಅಲಿ ಕೈಯಲ್ಲರಳಿದ ಪುತ್ತಿಗೆಶ್ರೀ‌ ಜೀವನ‌ ಚಿತ್ರದ ಚಿತ್ತಾರ; ಇಲ್ಲಿವೆ ಕಣ್ಮನ ಸೆಳೆವ ಫೋಟೊಸ್‌

Wednesday, January 17, 2024

ಸಂಕ್ರಾಂತಿ ಹಬ್ಬದಂದು ಉಡುಪಿ ರಥಬೀದಿಯಲ್ಲಿ ನಡೆದ ಕಾರ್ಯಕ್ರಮ ನೋಡಲು ಉಡುಪಿ ಹಾಗೂ ಸುತ್ತಮುತ್ತಲಿನ ಜನರು ಆಗಮಿಸಿದ್ದರು.

Udupi Paryaya: ಮಕರ ಸಂಕ್ರಾಂತಿಯ ಸಂಜೆ ಉಡುಪಿ ರಥಬೀದಿಯಲ್ಲಿ ಕಳೆಗಟ್ಟಿದ ಸಾಂಸ್ಕೃತಿಕ ವೈಭವ

Tuesday, January 16, 2024

ಭಾನುವಾರದ ಸಂಜೆಯ ಸಾಂಸ್ಕೃತಿಕ ವೈಭವದ ರಂಗು, ತಾಳಮದ್ದಳೆಯ ಸೊಬಗು

ಉಡುಪಿ ಪರ್ಯಾಯ: ಭಾನುವಾರದ ಸಂಜೆಯ ಸಾಂಸ್ಕೃತಿಕ ವೈಭವದ ರಂಗು, ತಾಳಮದ್ದಳೆಯ ಸೊಬಗು

Monday, January 15, 2024

ಉಡುಪಿ ಪರ್ಯಾಯ ಹಿನ್ನೆಲೆಯಲ್ಲಿ ಉಡುಪಿಗೆ ಆಗಮಿಸುವ ಭಕ್ತರ ಆಹಾರ ವ್ಯವಸ್ಥೆ ಸಿದ್ಧಗೊಳಿಸಲು ಅಕ್ಕಿ, ಬೇಳೆ, ತರಕಾರಿ ಇತ್ಯಾದಿಯನ್ನು ಹೊರೆಕಾಣಿಕೆಯಲ್ಲಿ ಪ್ರತಿದಿನವೂ ತರಲಾಗುತ್ತಿದೆ.

Udupi Paryaya: ವಿಶ್ವಗೀತಾ ಪರ್ಯಾಯ ಕಾರ್ಯಕ್ರಮ ಯಶಸ್ಸಿಗೆ ಮೆರವಣಿಗೆಯಲ್ಲಿ ಸಾಗಿಬರುತ್ತಿದೆ ಹೊರೆಕಾಣಿಕೆ

Monday, January 15, 2024