ಕನ್ನಡ ಸುದ್ದಿ  /  ವಿಷಯ  /  assembly elections

Latest assembly elections Photos

ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಎಲ್ಲಿ ಮತದಾನ ಮಾಡಿದರು? ರಾಜಕೀಯ ಪಕ್ಷಗಳು ನಾಯಕರು, ಗಣ್ಯರ ಮತದಾನ ಮಾಡಿರುವ ಫೋಟೊ ಮತ್ತು ಮಾಹಿತಿ ಇಲ್ಲಿದೆ.

Lok Sabha Election 2024: ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ; ಗಣ್ಯರಿಂದ ಹಕ್ಕು ಚಲಾವಣೆ; ಫೋಟೊಸ್

Monday, May 13, 2024

ಟಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣ ಚಿರಂಜೀವಿ, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ನಟರಾದ ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ಮತದಾನ ಮಾಡಿದ್ದಾರೆ. ಎಲ್ಲರೂ ವೋಟಿಂಗ್ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದ್ದಾರೆ.

Election 2024: ಸಿಎಂ ಜಗನ್‌ರಿಂದ ನಟ ಜೂ.ಎನ್‌ಟಿಆರ್‌ವರೆಗೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಗಣ್ಯರಿಂದ ಮತದಾನ; ಫೋಟೊಸ್

Monday, May 13, 2024

ಆಂಧ್ರ ಪ್ರದೇಶದ ವಿಧಾನಸಭೆ ಚುನವಣೆಗಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಇಂದು (ಫೆಬ್ರವರಿ 24, ಶನಿವಾರ) ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಜನಸೇನಾಗೆ 24 ಕ್ಷೇತ್ರ ಬಿಟ್ಟುಕೊಟ್ಟ ಟಿಡಿಪಿ; ವರ್ಕೌಟ್ ಆಗುತ್ತಾ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ಲಾನ್ -TDP Janasena Alliance

Saturday, February 24, 2024

ರೇವಂತ್ ರೆಡ್ಡಿ ಅವರ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಅವರೂ ಭಾಗವಹಿಸಿದ್ದರು.

ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನಕ್ಕೆ ಯಾರೆಲ್ಲಾ ಸಾಕ್ಷಿಯಾಗಿದ್ರು; ಫೋಟೊಸ್

Thursday, December 7, 2023

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ತೆಲಂಗಾಣ ಹೊರತು ಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಕಮಲ ಅರಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಹಾಗಾದರೆ ಈ ನಾಲ್ಕು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಿವೆ ಎಂಬುದರ ವಿವರ ಇಲ್ಲಿದೆ.

Assembly Election 2023: ತೆಲಂಗಾಣದಲ್ಲಿ ಕೈಗೆ ಜೈ, ಮಧ್ಯಪ್ರದೇಶ ಛತ್ತೀಸ್‌ಗಢ ರಾಜಸ್ಥಾನದಲ್ಲಿ ಕಮಲಕ್ಕೆ ವಿಜಯ, ಇಲ್ಲಿದೆ ಬಲಾಬಲ ಲೆಕ್ಕಾಚಾರ

Sunday, December 3, 2023

ಮೂರು ರಾಜ್ಯಗಳಲ್ಲಿ  ಬಿಜೆಪಿ ಬಹುಮತ ಗಳಿಸುವ ವಿಚಾರ ತಿಳಿಯುತ್ತದ್ದಂತೆ ಕೋಲ್ಕತ್ತಾದಲ್ಲಿ ನರೇಂದ್ರ ಮೋದಿ ಭಾವ ಚಿತ್ರಕ್ಕೆ ಕಾರ್ಯಕರ್ತನೊಬ್ಬ ಸಿಹಿ ಸಂಭ್ರಮಿಸಿದ ಕ್ಷಣ ಹೀಗಿತ್ತು.

BJP Celebrations: ಮಧ್ಯ ಭಾರತದಲ್ಲಿ ಗೆದ್ದ ಬಿಜೆಪಿಗೆ ಬಲ, ಭಾರತದ ನಾನಾ ಕಡೆ ಕಮಲ ಪಡೆ ಸಡಗರ: ಹೀಗಿದ್ದವು ಸಂತಸದ ಕ್ಷಣ

Sunday, December 3, 2023

ಮೋದಿ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರದಲ್ಲಿರಿಸಿ ಪ್ರಚಾರ ತಂತ್ರವನ್ನು ಬಿಜೆಪಿ ಹೆಣೆಯಿತು. ಮೋದಿ ಅವರು ಮಧ್ಯ ಪ್ರದೇಶದಲ್ಲಿ ನಡೆಸಿದ 14 ಪ್ರಚಾರ ಸಭೆಗಳು ಜನರ ಮನಗೆಲ್ಲಲು ಸಫಲವಾದವು.

Madhya Pradesh: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 6 ಅಂಶಗಳು

Sunday, December 3, 2023

ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಕರ್ನಾಟಕದ ಚುನಾವಣಾ ಗೆಲುವಿನ ಕಾರ್ಯತಂತ್ರಗಳು ತೆಲಂಗಾಣದಲ್ಲೂ ಕೆಲಸ ಮಾಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಪಕ್ಕಾ ಆಗಿದ್ದು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

Telangana Election Result: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು; ಕೈ ಪಾಳೆಯದಲ್ಲಿ ಮುಗಿಲು ಮುಟ್ಟಿದ ಸಂಭ್ರಮ; ಫೋಟೊಸ್‌

Sunday, December 3, 2023

ಇಂದು ಎಲ್ಲರ ಚಿತ್ತ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದತ್ತ. ತಾನು ಅಧಿಕಾರದಲ್ಲಿದ್ದ 2 ರಾಜ್ಯಗಳಲ್ಲಿ ಕಾಂಗ್ರೆಸ್​ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್​ಎಸ್​ ಅನ್ನು ಕಾಂಗ್ರೆಸ್​ ಹಿಮ್ಮೆಟ್ಟಿ ಅಧಿಕಾರಕ್ಕೆ ಬರಲು ಸಜ್ಜಾಗುತ್ತಿದೆ. ಛತ್ತೀಸ್​ಗಢ ಸೇರಿದಂತೆ 4 ರಾಜ್ಯಗಳಲ್ಲಿ ಈವರೆಗಿನ ಮುನ್ನಡೆ-ಹಿನ್ನಡೆ ಹೀಗಿದೆ.

Assembly Polls: ಈವರೆಗೆ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ-ಹಿನ್ನಡೆ? 4 ರಾಜ್ಯಗಳ ಫೋಟೋ ವರದಿ

Sunday, December 3, 2023

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದ ನಂತರ ಇದು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿಯೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು.

Telangana Election Result: ತೆಲಂಗಾಣ ಚುನಾವಣೆ ಮೇಲೆ ನಿಚ್ಚಳ ಪ್ರಭಾವ ಬೀರಿದ ಕರ್ನಾಟಕದ ಫಲಿತಾಂಶ

Sunday, December 3, 2023

ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳ ಮತ ಎಣಿಕೆಗೆ ಚಾಲನೆ ಸಿಕ್ಕಿದೆ. 4 ರಾಜ್ಯಗಳಲ್ಲಿ ಚುನಾವಣೆ ಮುನ್ನಡೆಸಿದ 8 ಮಂದಿಯ ಸ್ಥಿತಿಗತಿ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿದೆ.

Assembly Elections 2023: ಈ 8 ನಾಯಕರ ಸೋಲು-ಗೆಲುವಿನ ಬಗ್ಗೆ ದೇಶಕ್ಕಿದೆ ಕುತೂಹಲ

Sunday, December 3, 2023

ಪ್ರತಿ ಎಣಿಕೆ ಟೇಬಲ್‌ನಲ್ಲಿ ನಾಲ್ವರು ಚುನಾವಣಾ ಸಿಬ್ಬಂದಿ ಇರುತ್ತಾರೆ. ಜಿಎಚ್‌ಎಂಸಿ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಮತಗಟ್ಟೆಗಳಿರುವ 6 ಕ್ಷೇತ್ರಗಳಲ್ಲಿ 28 ಟೇಬಲ್‌ಗಳು ಹಾಗೂ ಉಳಿದ ಕ್ಷೇತ್ರಗಳಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.

Election Results 2023: ತೆಲಂಗಾಣ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ; ನಾಳೆ ಬೆಳಗ್ಗೆ 8 ಗಂಟೆಯಿಂದ ಕೌಂಟಿಂಗ್

Saturday, December 2, 2023

ತೆಲಂಗಾಣ: ಎಬಿಪಿ ನ್ಯೂಸ್‌- ಸಿವೋಟರ್‌, ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ, ಟೈಮ್ಸ್‌ ನೌ ಇಟಿಜಿ, ರಿಪಬ್ಲಿಕ್‌ ಟಿವಿ- ಮ್ಯಾಟ್ರಿಝ್‌, ಟಿವಿ9 ಪೋಲ್‌ಸ್ಟಾಟ್‌, ಇಂಡಿಯಾ ಟಿವಿ ಸಿಎನ್‌ಎಕ್ಸ್‌, ದೈನಿಕ್‌ ಬಾಸ್ಕರ್‌, ಜನ್‌ ಕಿ ಬಾತ್‌, ಪಿ ಮಾರ್ಕ್‌, ಪೀಪಲ್ಸ್‌ ಪಲ್ಸ್‌, ನ್ಯೂಸ್‌ 24- ಚಾಣಕ್ಯ ಸಂಸ್ಥೆಗಳು ನೀಡಿದ ಒಟ್ಟಾರೆ ಫಲಿತಾಂಶದ ಸರಾಸರಿ ಫಲಿತಾಂಶ ಈ ಮುಂದಿನಂತೆ ಇದೆ. ಒಟ್ಟು ಸೀಟುಗಳು- 119, ಬಿಆರ್‌ಎಸ್‌  43-50, ಕಾಂಗ್ರೆಸ್‌  56-63, ಬಿಜೆಪಿ 5-8, ಎಐಎಂಐಎಂ 6-7 ಮತ್ತು ಇತರೆ 4-5 ಸೀಟುಗಳನ್ನು ಗೆಲ್ಲಲಿವೆ. ಇವುಗಳಲ್ಲಿ ಕಾಂಗ್ರೆಸ್‌ ಅತ್ಯಧಿಕ ಸೀಟು ಪಡೆಯುವ ಸೂಚನೆಯಿದೆ.

Poll of polls: ಐದೂ ರಾಜ್ಯಗಳ ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಇಲ್ಲಿದೆ ನೋಡಿ, ಈ ಸಲ ಗೆಲ್ಲೋರು ಯಾರು ಅಂದಾಜಿಸಿ

Friday, December 1, 2023

ತೆಲಂಗಾಣ ವರದಿ: ಒಟ್ಟು 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಗೆ ಇಂದು ಚುನಾವಣೆ ನಡೆಯಿತು. 2290 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಚುನಾವಣೆಯ ದಿನದಂದೇ ಎಕ್ಸಿಟ್‌ ಪೋಲ್‌ ಫಲಿತಾಂಶ ಕೂಡ ಹೊರ ಬಿದಿದ್ದು, ಆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆ ಪ್ರಕಾರ ಸದ್ಯ ಆಡಳಿತದಲ್ಲಿರುವ ಕೆಸಿಆರ್‌ ಅವರ ಬಿಸ್‌ಆರ್‌ ಪಕ್ಷವು ಕೆಳಕ್ಕಿಳಿಯಲಿದೆ. ಪೋಲ್‌ಸ್ಟ್ರಾಟ್‌, ಜನ್‌ಕೀ ಬಾತ್‌, ಚಾಣಕ್ಯ, ಎಎನ್‌ಎಸ್‌, ಸುದರ್ಶನ್‌ ನ್ಯೂಸ್‌, ಸಿಎನ್‌ಎಕ್ಸ್‌ ಈ ಎಲ್ಲವೂ ಕಾಂಗ್ರೆಸ್‌ ಬಹುಮತ ಪಡೆಯುವ ಬಗ್ಗೆ ತಿಳಿಸಿವೆ.

Exit Polls 2023: ಮತಗಟ್ಟೆ ಸಮೀಕ್ಷೆ ಫಲಿತಾಂಶ; 4 ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ, ಮಿಜೋರಾಂನಲ್ಲಿ ಪ್ರಾದೇಶಿಕ ಪ್ರಾಬಲ್ಯ

Thursday, November 30, 2023

ಮಿಜೋರಾಂನ 40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದೀಗ ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಇಲ್ಲಿದೆ.

Mizoram Exit Polls: ಮಿಜೋರಾಂನಲ್ಲಿ ಲೆಕ್ಕಕ್ಕಿಲ್ಲ ಬಿಜೆಪಿ, ಕಿಂಗ್‌ಮೇಕರ್ ಆಗುವ ಆಸೆ ಕಾಂಗ್ರೆಸ್‌ಗೆ; ಹೀಗಿವೆ ಮತಗಟ್ಟೆ ಸಮೀಕ್ಷೆಗಳು

Thursday, November 30, 2023

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಇಂದು ಹೊರಬಿದಿದ್ದೆ. ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯು ಈ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ತೋರಿಸಿದೆ. ಆದರೂ ಇಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಉಂಟಾಗಬಹುದು.

Chhattisgarh Exit Polls: ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮತದಾರರ ಅಭಯ, ಕಮಲ ಈ ಸಲ ಅನುಮಾನ; ಮತಗಟ್ಟೆ ಸಮೀಕ್ಷೆ ಫಲಿತಾಂಶ ಹೀಗಿದೆ

Thursday, November 30, 2023

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ನಡೆಸಿದ್ದು, ಇಂದು ಅದರ ಫಲಿತಾಂಶ ಹೊರ ಬಿದಿದ್ದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷವು ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇಲ್ಲಿ 199 ಸ್ಥಾನಕ್ಕೆ ಸ್ಪರ್ಧೆ ನಡೆದಿದೆ.

Rajasthan Exit Polls: ರಾಜಸ್ಥಾನದಲ್ಲಿ ಒಳಜಗಳದ ಒಳೇಟಿಗೆ ಕಳೆಗುಂದಿದ ಕಾಂಗ್ರೆಸ್, ಬಿಜೆಪಿಗೆ ಗದ್ದುಗೆ ಒಲಿಯುವ ಸಾಧ್ಯತೆ: ಮತಗಟ್ಟೆ ಸಮೀಕ್ಷೆ

Thursday, November 30, 2023

ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಇಲ್ಲಿದೆ. ಕೆಲ ಸಂಸ್ಥೆಗಳ ವರದಿ  ಪ್ರಕಾರ ಮಧ್ಯಪ್ರದೇಶ ವಿಧಾನಸಭೆಯ 199 ಕ್ಷೇತ್ರಗಳ ಪೈಕಿ ಬಿಜೆಪಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ. ಆದರೆ ಕೆಲ ಸಂಸ್ಥೆಗಳ ವರದಿ  ಪ್ರಕಾರ ಬಿಜೆಪಿ-ಕಾಂಗ್ರೆಸ್​ ಇಬ್ಬರೂ ಸಮಬಲ ಸಾಧಿಸಿ ಇಬ್ಬರೂ ಮ್ಯಾಜಿಕ್​ ನಂಬರ್ ತಲುಪುವುದಿಲ್ಲ.

Madhya Pradesh: ಮಧ್ಯಪ್ರದೇಶದಲ್ಲಿ ಮಹಿಳೆಯರೇ ನಿರ್ಣಾಯಕ, ಶಿವರಾಜ್‌ಗೆ ಸೋದರಿಯರ ಶ್ರೀರಕ್ಷೆ: ಮತಗಟ್ಟೆ ಸಮೀಕ್ಷೆಗಳು ನುಡಿದ ಫಲಿತಾಂಶ ಹೀಗಿದೆ

Thursday, November 30, 2023

ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಇಂದು (ನ.30) ಮತದಾನ ನಡೆದಿದ್ದು, ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಹೀಗಿದೆ.

Telangana Exit Polls: ಹೈದರಾಬಾದ್‌ ಗದ್ದುಗೆ ಯಾರಿಗೆ? ಮತಗಟ್ಟೆ ಸಮೀಕ್ಷೆಗಳು ನುಡಿದ ಫಲಿತಾಂಶದ ವಿವರ ಇಲ್ಲಿದೆ

Thursday, November 30, 2023

ಮತದಾನ ಮಾಡಲು ತೆರಳುವ ಮೊದಲು ಗೋಪೂಜೆ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ್ ರೆಡ್ಡಿ

Telangana Voting: ತೆಲಂಗಾಣ ಚುನಾವಣೆ ಮತದಾನಕ್ಕೆ ಮೊದಲು ಗೋಪೂಜೆ ಮಾಡಿದ ಎ ರೇವಂತ ರೆಡ್ಡಿ, ಮತ ಚಲಾಯಿಸಿದ ಸೆಲೆಬ್ರಿಟಿಗಳು

Thursday, November 30, 2023