ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ; ಚುನಾವಣಾ ಆಯೋಗದ ಉನ್ನತ ಸಮಿತಿ ಸಭೆಯಲ್ಲಿ ತೀರ್ಮಾನ
Aadhaar Voter ID Linking: ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಣೆ ಕ್ರಮಗಳು ಒಂದೊಂದಾಗಿ ನಡೆಯುತ್ತಿದೆ. ಸದ್ಯ ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಮಹತ್ವದ ತೀರ್ಮಾನವನ್ನು ಚುನಾವಣಾ ಆಯೋಗದ ಉನ್ನತ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
Delhi New CM: ದೆಹಲಿಯ ನೂತನ ಸಿಎಂ ರೇಖಾ ಗುಪ್ತಾ, ಡಿಸಿಎಂ ಪರ್ವೇಶ್ ವರ್ಮಾ; ಇಂದು ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ
ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತ, ಪಾಲಿಕೆಯ ಮೂವರು ಸದಸ್ಯರು ಬಿಜೆಪಿ ಸೇರಿದ್ರು, ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ
ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್ ಪೋಲ್ ಯಾವುದು ಎಷ್ಟು ನಿಜವಾಯಿತು
ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು; ಬಿಜೆಪಿ ನಾಯಕರ ನಡುವೆ ಹೆಚ್ಚಾಗಿದೆ ಪೈಪೋಟಿ, ರೇಸ್‌ನಲ್ಲಿದ್ದಾರೆ ಈ 5 ನಾಯಕರು