ಬಿಡುಗಡೆ ಮುಂದೂಡಿಕೆ ಆಗುತ್ತಿದ್ದ ʻಎಡಗೈಯೇ ಅಪಘಾತಕ್ಕೆ ಕಾರಣʼ ಚಿತ್ರಕ್ಕೆ ಕೈ ಜೋಡಿಸಿದ ಬ್ಲಿಂಕ್, ಶಾಖಾಹಾರಿ ಚಿತ್ರದ ನಿರ್ಮಾಪಕರು
ದಿಗಂತ್ ಮಂಚಾಲೆ ನಟನೆಯ ʻಎಡಗೈಯೇ ಅಪಘಾತಕ್ಕೆ ಕಾರಣʼ ಸಿನಿಮಾ ಕಾರಣಾಂತರಗಳಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಿತ್ತು. ಈಗ ʻಬ್ಲಿಂಕ್ʼ ಸಿನಿಮಾದ ನಿರ್ಮಾಪಕ ರವಿಚಂದ್ರನ್ ಎಜೆ ಹಾಗೂ ʻಶಾಖಾಹಾರಿʼ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ ಈ ಚಿತ್ರವನ್ನು ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ.
Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್ ಬದಿಗಿಡಿ, ಮ್ಯಾಜಿಕ್ ಆಸ್ವಾದಿಸಿ
ದಿಗಂತ್ ನಟನೆಯ ಪೌಡರ್ ಸಿನಿಮಾ ಇಂದು ಬಿಡುಗಡೆ; ಕೃಷ್ಣಂ ಪ್ರಣಯ ಸಖಿ, ಭೀಮ ಬಳಿಕದ ಬಹುನಿರೀಕ್ಷಿತ ಚಿತ್ರವಿದು
ಎಡಚರರ ಜೀವನ ಶೈಲಿಯೇ ಸಿನಿಮಾವಾಯ್ತು, ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ನೋಡಲು ರೆಡಿಯಾಗಿ, ಚಿತ್ರತಂಡದಿಂದ ಹೊಸ ಅಪ್‌ಡೇಟ್
ದಿಗಂತ್ ಮಂಚಾಲೆ , ಧನ್ಯಾ ರಾಮ್‌ಕುಮಾರ್ ನಟನೆಯ ಪೌಡರ್ ಚಿತ್ರದ ಮಿಷನ್ ಘಮ ಘಮ ಹಾಡು ಬಿಡುಗಡೆ