ಡಿಆರ್‌ಡಿಒ ಆರ್‌ಎಸಿ ವಿಜ್ಞಾನಿ ನೇಮಕಾತಿ 2025; 148 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ
ಡಿಆರ್‌ಡಿಒ ಆರ್‌ಎಸಿ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡುತ್ತಿದೆ. 148 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತ ಅಧಿಸೂಚನೆ ಹಾಗೂ ವಿವರ ಇಲ್ಲಿದೆ.
ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ; ಆಯ್ಕೆ ಮೇಲೆ ಲೆಫ್ಟಿನೆಂಟ್ ಶ್ರೇಣಿ, ಉತ್ತಮ ಸಂಭಾವನೆ
ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ; ಪಿಂಚಣಿ ಲೆಕ್ಕ ಹಾಕುವುದಕ್ಕಾಗಿ ಹೊಸ ಯುಪಿಎಸ್ ಕ್ಯಾಲ್ಕುಲೇಟರ್ ಪರಿಚಯಿಸಿದೆ ಮೋದಿ ಸರ್ಕಾರ
ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ, ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ ಮೇ 24ಕ್ಕೆ, ಮೇನ್ಸ್ ಆಗಸ್ಟ್ 21ಕ್ಕೆ