govt-jobs News, govt-jobs News in kannada, govt-jobs ಕನ್ನಡದಲ್ಲಿ ಸುದ್ದಿ, govt-jobs Kannada News – HT Kannada

Latest govt jobs Photos

ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಡಿಎ ಶೇಕಡಾ 3 ರಷ್ಟು ಹೆಚ್ಚಾಗುತ್ತದೆಯೇ ಅಥವಾ ನಾಲ್ಕು ಪ್ರತಿಶತದಷ್ಟು ಹೆಚ್ಚಾಗುತ್ತದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 53 ಕ್ಕೆ ಹೆಚ್ಚಿಸಲಾಗುವುದು ಎಂದು ಕೆಲವರು ಹೇಳುತ್ತಿದ್ದರೆ ಹಲವರು ಶೇ 54 ಆಗಿರಬಹುದು ಎನ್ನುತ್ತಿದ್ದಾರೆ. ಇದರ ಮಧ್ಯೆ ಕೇಂದ್ರ ಸರ್ಕಾರದ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ತುಟ್ಟಿಭತ್ಯೆ ಹೆಚ್ಚಳಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಎಲ್​ಟಿಸಿ ಲಾಭವೇನು, ಅರ್ಹರು ಯಾರು?

Sunday, September 22, 2024

ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್‌ನಲ್ಲಿ ಮಹಾರಾಷ್ಟ್ರದ ಡಿಘಿ (6,056 ಕೋಟಿ ರೂ.) ಮತ್ತು ರಾಜಸ್ಥಾನದ ಜೋಧಪುರ-ಪಾಲಿ (1,578 ಕೋಟಿ ರೂ.) ಸೇರಿವೆ. ಆಂಧ್ರಪ್ರದೇಶದ ಕೊಪ್ಪರತಿ (2,596 ಕೋಟಿ ರೂ.) ಮತ್ತು ಓರ್ವಕಲ್ (2,821 ಕೋಟಿ ರೂ.), ತೆಲಂಗಾಣದ ಜಹೀರಾಬಾದ್ (3,245 ಕೋಟಿ ರೂ.) ಮತ್ತು ಕೇರಳದ ಪಾಲಕ್ಕಾಡ್ (1,710 ಕೋಟಿ ರೂ.) ಇತರ ಐದು ಪ್ರಸ್ತಾವಿತ ಕೈಗಾರಿಕಾ ನಗರಗಳಾಗಿವೆ (ಚಿತ್ರ ಕೃಪೆ: ಸುನಿಲ್ ಘೋಷ್/ಹಿಂದೂಸ್ತಾನ್ ಟೈಮ್ಸ್)

ಭಾರತದಲ್ಲಿ ನಿರ್ಮಾಣವಾಗಲಿವೆ 12 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು; 1.5 ಲಕ್ಷ ಕೋಟಿ ರೂ ಹೂಡಿಕೆ, 40 ಲಕ್ಷ ಉದ್ಯೋಗ ಸೃಷ್ಟಿ

Thursday, August 29, 2024

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 46 ರಷ್ಟಿತ್ತು, ಇದೀಗ ಅದು ಚಾಲ್ತಿಗೆ ಬಂದಿದ್ದು, ಡಿಎ ಶೇಕಡಾ 50 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿಗೆ ತಲುಪಿದೆ. ಮಾರ್ಚ್ ತಿಂಗಳ ವೇತನದ ಜೊತೆಗೆ ಈಗಾಗಲೇ ಹೆಚ್ಚಿಸಲಾಗಿರುವ ತುಟ್ಟಿಭತ್ಯೆಯನ್ನು ಈಗಾಗಲೇ ಸರ್ಕಾರಿ ನೌಕರರು ಸ್ವೀಕರಿಸಿದ್ದಾರೆ. ಸರ್ಕಾರಿ ನೌಕರರು ಜನವರಿ ಮತ್ತು ಫೆಬ್ರವರಿ ತಿಂಗಳ ಡಿಎ ಬಾಕಿಯನ್ನು ಸಹ ಪಡೆದಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ, ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿ ಹೆಚ್ಚಳ, ಡಿಎ ಶೇ 50ಕ್ಕೆ ಏರಿಕೆ

Monday, May 6, 2024

ಯುಪಿಎಸ್‌ಸಿಯ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 109 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ

UPSC Recruitment 2024: ಕೆಲಸ ಹುಡುಕುತ್ತಿದ್ದೀರಾ; ಯುಪಿಎಸ್‌ಸಿಯ ಮೆಡಿಕಲ್ ಆಫೀಸರ್, ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Saturday, April 13, 2024

ಆಗ್ನೇಯ ಮಧ್ಯ ರೈಲ್ವೆ (ಎಸ್ಇಸಿಆರ್) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ apprenticeshipindia.org ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Railway Recruitment 2024: ಮೇ 1 ರೊಳಗೆ ಆಗ್ನೇಯ ಮಧ್ಯ ರೈಲ್ವೆಯ 1,113 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Friday, April 12, 2024

ಭಾರತೀಯ ಕ್ರಿಕೆಟ್​ ತಂಡಕ್ಕೆ ಐಸಿಸಿ ಟಿ20, ಏಕದಿನ ವಿಶ್ವಕಪ್​​ ಮತ್ತು ಚಾಂಪಿಯನ್ಸ್​ ಟ್ರೋಫಿ ಟ್ರೋಫಿ ಗೆದ್ದುಕೊಟ್ಟ ಹಿರಿಮೆ ನಾಯಕ ಎಂಎಸ್ ಧೋನಿ ಅವರಿಗೆ ಸಲ್ಲಬೇಕು. ಧೋನಿಗೆ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ (Indian Territorial Army) ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. 2019ರಲ್ಲಿ ಧೋನಿ ಎರಡು ತಿಂಗಳ ಕಾಲ ಭಾರತ ಸೇನೆಯಲ್ಲಿ (Indian Army) ಸೇವೆ ಸಲ್ಲಿಸಿದ್ದರು.

Cricketers In Government Job: ಸರ್ಕಾರಿ ಉದ್ಯೋಗ ಹೊಂದಿರುವ ಭಾರತದ 7 ಕ್ರಿಕೆಟರ್​ಗಳು ಇವರೇ

Friday, April 21, 2023

ವಿವಿಧ ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಲ್ಲಿನ ನೌಕರಿಗಳಿಗಾಗಿ 75,000 ಯುವಜನರಿಗೆ, ದೀಪಾವಳಿಗೂ ಮುನ್ನ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. (ಸಂಗ್ರಹ ಚಿತ್ರ)

Diwali Gift from PM Modi: 75,000 ಯುವಕರಿಗೆ ಉದ್ಯೋಗ: ಮೋದಿಯಿಂದ ಭರ್ಜರಿ 'ದೀಪಾವಳಿ ಗಿಫ್ಟ್'‌

Thursday, October 20, 2022