independence-day News, independence-day News in kannada, independence-day ಕನ್ನಡದಲ್ಲಿ ಸುದ್ದಿ, independence-day Kannada News – HT Kannada

Latest independence day Photos

ಧ್ವಜಾರೋಹಣದ ತಕ್ಷಣ ರಾಷ್ಟ್ರ ಗೀತೆ ಹಾಡಿ, ದೇಶಪ್ರೇಮ ವ್ಯಕ್ತಪಡಿಸಲಾಯಿತು. ಈ ವೇಳೆ ಕಂಡು ಬಂದ ಮಕ್ಕಳ ಸಂಯೋಜನೆಯ ಆಳ್ವಾಸ್‌ ನೋಟ ಹೀಗಿತ್ತು.

Independence Day 2024: ಮೂಡಬಿದಿರೆ ಆಳ್ವಾಸ್ ಸ್ವಾತಂತ್ರ್ಯೋತ್ಸವ ಸಡಗರ, 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ತ್ರಿವರ್ಣ ಪ್ರದರ್ಶನ

Thursday, August 15, 2024

Foreigner at Mysore ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜರ್ಮನಿ ಪ್ರವಾಸಿಗರಾದ ಎಲೆನಿಯಾ ಎಂಬುವವರು ಭಾಗಿಯಾಗಿ ಪಥ ಸಂಚಲವನ್ನು ಕುತೂಹಲದಿಂದ ವೀಕ್ಷಿಸಿದರು.

Independence day 2024: ಹಿಂದೂಸ್ತಾನವೂ ಎಂದೂ ಮರೆಯದ; ಹೇಗಿತ್ತು ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಡಗರ, ಮೈಸೂರಲ್ಲಿ ವಿದೇಶಿ ಮಹಿಳೆ ಸಂಭ್ರಮ

Thursday, August 15, 2024

ಭಾರತದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಮಾಣೀಕ್ ಷಾ ಪರೇಡ್‌ ಗ್ರೌಂಡ್‌ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಮನಸೆಳೆದ ಬುಡಕಟ್ಟು ಜನಾಂಗದ ವೇಷ.

ಬೆಂಗಳೂರಿನ ಮಾಣೀಕ್ ಷಾ ಪರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಆಕರ್ಷಕ ಫೋಟೋಸ್

Thursday, August 15, 2024

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 15) ಬೆಳಗ್ಗೆ 7.30ಕ್ಕೆ ನವದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಈ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

Independence Day; ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ಪಿಎಂ ನಿವಾಸದಿಂದ ಕೆಂಪುಕೋಟೆ ತನಕದ ಚಿತ್ರನೋಟ- ಸ್ವಾತಂತ್ರ್ಯ ದಿನಾಚರಣೆ

Thursday, August 15, 2024

ಶಿರಸಿಯಲ್ಲಿ ನಾರಾಯಣಹೆಗಡೆ ಎಂಬುವವರು ತಮ್ಮ ಮನೆಯ ಎದುರೇ ಎತ್ತರದಲ್ಲಿ ಧ್ವಜ ಹಾರಿಸಿದರೆ ಮಕ್ಕಳು ವಂದಿಸಿದರು.

Har Ghar Tiranga: ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ, ಹರ್‌ಘರ್‌ ತಿರಂಗಾಕ್ಕೆ ಸ್ಪಂದನೆ ಹೇಗಿದೆ photos

Wednesday, August 14, 2024

ವಿದ್ಯಾರ್ಥಿಗಳು ಪುನರ್ ಬಳಕೆಯ  ಒರಿಗಾಮಿ ಚೆಂಡುಗಳನ್ನು ಬಳಸುವ ಮೂಲಕ ಅತಿ ದೊಡ್ಡ ರಾಷ್ಟ್ರ ಧ್ವಜ ತಯಾರಿಸಿದರು.

Independence day 2024: ಮೈಸೂರಲ್ಲಿ ಓರಿಗಾಮಿ ಚೆಂಡು, ಪುನರ್‌ ಬಳಕೆ ವಸ್ತು ಬಳಸಿ ರಾಷ್ಟ್ರ ಧ್ವಜ ನಿರ್ಮಾಣ, ಪೂರ್ಣಚೇತನ ಶಾಲೆ ಮಕ್ಕಳ ದಾಖಲೆ

Wednesday, August 14, 2024

ಬೆಂಗಳೂರಿನ ಪಾರಂಪರಿಕ ಹಾಗೂ ಪ್ರವಾಸಿ ತಾಣ ಲಾಲ್‌ಬಾಗ್‌ಗೆ ನೀವೀಗ ಬಂದರೆ ಹೀಗೆ ಬಗೆಬಗೆಯ ಪುಷ್ಪಗಳ ಕಮಾನುಗಳು ನಿಮ್ಮನ್ನು ಫಲಪುಷ್ಪ ಪ್ರದರ್ಶನಕ್ಕೆ ಸ್ವಾಗತಿಸುತ್ತವೆ.

Lalbagh Flower Show: ಹೂವು ಚೆಲುವೆಲ್ಲಾ ನಂದೆಂದಿತು; ಲಾಲ್‌ ಬಾಗ್‌ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳ ಪ್ರಪಂಚ photos

Tuesday, August 13, 2024

ಥಟ್ಟನೇ ನೋಡಿದರೆ ಒಮ್ಮೆಗೆ ಇದು ಭಾರತದ ಭೂಪಟವೇ ಇರಬೇಕು ಎನ್ನಿಸದೇ ಇರದು. ಕೊಂಚ ವ್ಯತ್ಯಾಸವಿದ್ದರೂ ಅದನ್ನೇ ಹೋಲುತ್ತದೆ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ. ಇದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದೆ.

Independence day 2024: ಭಾರತದ ಭೂಪಟ ಹೋಲುವ ಈ ಜಲಾಶಯ ಯಾವುದು, ಇದು ಕರ್ನಾಟಕದಲ್ಲಿಯೇ ಇದೆ -photos

Tuesday, August 13, 2024

ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು (Independence Day 2024) ಆಚರಿಸಲಾಗುತ್ತದೆ. ಆ ದಿನ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬ್ರಿಟೀಷರ ಸಂಕೋಲೆಯಿಂದ 1947, ಆಗಸ್ಟ್‌ 15 ರಂದು ಭಾರತವು ಸ್ವತಂತ್ರವಾಯಿತು. ಆ ದಿನಕ್ಕಿರುವ ವಿಶೇಷ ಮಹತ್ವವನ್ನು ಸಾರುವ ಸಲುವಾಗಿ ಆ ತಾರೀಖನ್ನು ರಂಗೋಲಿಯಲ್ಲಿ ಚಿತ್ರಿಸಬಹುದಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಮತ್ತು ನೀಲಿ ಬಣ್ಣಗಳಿಂದ ಆಗಸ್ಟ್‌ 15 ರ ರಂಗೋಲಿ ಬರೆದು, ಈ ರೀತಿ ಬಣ್ಣ ತುಂಬಿ. ಇದು ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಈ ದಿನವನ್ನು ಸದಾ ನೆನಪಿನಲ್ಲಿಡುವಂತೆ ಮಾಡುತ್ತದೆ.

ಸುಂದರ ರಂಗೋಲಿಯ ಮೂಲಕ ನಿಮ್ಮ ದೇಶಪ್ರೇಮ ತೋರಿಸುವ ಯೋಚನೆಯಿದೆಯಾ? ಈ ಐಡಿಯಾಗಳನ್ನು ಬಳಸಿ, ವಾವ್‌ ಸೂಪರ್‌ ಎನಿಸಿಕೊಳ್ಳಿ

Friday, August 9, 2024

ರಾಜಧಾನಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದರು. ವೀರ ನಮನ, ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹದಂತಹ ವಿಶೇಷ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು.

ಬೆಂಗಳೂರಿನ ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ; ಗಮನ ಸೆಳೆದ ಪೆರೇಡ್‌, ಸಾಂಸ್ಕೃತಿಕ ಕಾರ್ಯಕ್ರಮಗಳು; ಪೋಟೊಸ್‌

Tuesday, August 15, 2023

77ನೇ ಸ್ವಾತಂತ್ರ್ಯ ದಿನವಾದ ಇಂದು ಪ್ರಧಾನಿ ಮೋದಿ ರಾಜಸ್ಥಾನಿ ಬಾಂಧನಿ ಮುದ್ರಣವಿರುವ ಹಳದಿ ಹಾಗೂ ವಿವಿಧ ಬಣ್ಣಗಳ ಸಮ್ಮಿಶ್ರವಿರುವ ಪೇಟ ಧರಿಸಿದ್ದರು. ಇದರಲ್ಲಿ ಅಶೋಕ ಚಕ್ರವನ್ನು ಗೋಚರಿಸುವಂತೆ ವಿನ್ಯಾಸಗೊಳಿಸಲಾಗಿತ್ತು. ಬಿಳಿ ಬಣ್ಣದ ಶರ್ಟ್‌ ಮೇಲೆ ಕಪ್ಪು ಬಣ್ಣದ ನೆಹರೂ ಕೋಟ್‌ ಧರಿಸುವ ಮೂಲಕ ಗಮನ ಸೆಳೆದರು.

Independence Day: ರಾಜಸ್ಥಾನಿ ಬಾಂಧನಿ ಪೇಟದ ಮೂಲಕ ಗಮನ ಸೆಳೆದ ನರೇಂದ್ರ ಮೋದಿ; 2014ರಿಂದ ಸ್ವಾತಂತ್ರ್ಯ ದಿನದಂದು ಮೋದಿ ವೇಷ ಭೂಷಣ ಹೀಗಿತ್ತು

Tuesday, August 15, 2023

ಮೈಸೂರಿನ ಮಂಡಿ ಮೊಹಲ್ಲಾ ಮೀನಾ ಬಜಾರಿನಲ್ಲಿ ಕಂಡುಬಂದ ದೃಶ್ಯಗಳನ್ನು ಬರಹಗಾರ ಅಬ್ದುಲ್‌ ರಶೀದ್‌ ಸೆರೆ ಹಿಡಿದಿದ್ದಾರೆ. ರಾಷ್ಟ್ರೀಯ ಹಬ್ಬಕ್ಕೆ ಧರ್ಮಗಳ ಎಲ್ಲೆ ಇಲ್ಲ. ಸರ್ವಧರ್ಮೀಯರು ಸಂಭ್ರಮದಿಂದ ಆಚರಿಸುವ ರಾಷ್ಟ್ರೀಯ ಹಬ್ಬಕ್ಕೆ ವ್ಯಾಪಾರಿಗಳು ಸಿದ್ಧರಾಗುತ್ತಿರುವ ಪರಿಯನ್ನು ಚಿತ್ರದಲ್ಲಿ ನೋಡಬಹುದು.
ಚಿತ್ರಗಳು - ಅಬ್ದುಲ್ ರಶೀದ್, ಮೈಸೂರು.

Independence day: ದೇಶಪ್ರೇಮ ಧರ್ಮಕ್ಕೂ ಮೀರಿದ್ದು ಎಂಬುದಕ್ಕೆ ಮೈಸೂರು ಮೀನಾ ಬಜಾರ್ ಸಾಕ್ಷಿ; ಸ್ವಾತಂತ್ರ್ಯದ ಸಂಭ್ರಮವನ್ನು ಕಣ್ತುಂಬಿಕೊಳ್ಳಿ

Monday, August 14, 2023

ಧ್ವಜದ ಮೇಲ್ಭಾಗದಲ್ಲಿ ಕೇಸರಿ, ಮಧ್ಯಭಾಗದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಹಸಿರು ಬಣ್ಣವಿದ್ದು. ಧ್ವಜದ ನಡುಭಾಗ ಅಂದ್ರೆ ಬಿಳಿ ಬಣ್ಣದ ನಡುವೆ ನೀಲಿ ಅಶೋಕ ಚಕ್ರವಿದ್ದು, ಇದು 24 ಗೆರೆಗಳನ್ನು ಹೊಂದಿದೆ.

Indian National Flag: ಸ್ವಾತಂತ್ರ್ಯ ದಿನಾಚರಣೆ ವೇಳೆ ಶಾಲಾ ಮಕ್ಕಳು ತಿಳಿದುಕೊಳ್ಳಬೇಕಾದ ಭಾರತದ ರಾಷ್ಟ್ರಧ್ವಜದ ಮಹತ್ವ ಇಲ್ಲಿದೆ

Monday, August 14, 2023

ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪುಗಳನ್ನು ಅಮರವಾಗಿಸೋಣ

Independence Day Wishes: ಸ್ವಾತಂತ್ರ್ಯ ದಿನದಂದು ವಿಶ್ ಮಾಡಲು, ಸ್ಟೇಟಸ್​ ಹಾಕಿಕೊಳ್ಳಲು ಇಲ್ಲಿವೆ ಹೊಸ ಹೊಸ ಇಮೇಜ್​ಗಳು

Monday, August 14, 2023

ಎ ಆರ್​ ರೆಹಮಾನ್​ ಅವರ 'ವಂದೇ ಮಾತರಂ/ಮಾ ತುಜೆ ಸಲಾಂ' (1997) ಆಲ್ಬಮ್​ ಹಾಡು

Independence day: ಸ್ವಾತಂತ್ರ್ಯ ದಿನವನ್ನು ಆಚರಿಸಲು ಬಾಲಿವುಡ್​​ನ ಟಾಪ್​ 5 ದೇಶಭಕ್ತಿ ಹಾಡುಗಳು ಇಲ್ಲಿವೆ

Sunday, August 13, 2023

ಸ್ವಾತಂತ್ರ್ಯ ದಿನದ ಆಸುಪಾಸು ರಜೆ ಹಾಕಿ ಮಕ್ಕಳ ಜೊತೆ ಟ್ರಿಪ್​ ಹೋಗುವ ಪ್ಲಾನ್​ ಮಾಡಿರುವ ಪೋಷಕರು ಕೆಲ ಅಂಶಗಳನ್ನು ಗಮನಿಸಬೇಕು.

Family Trip: ಸ್ವಾತಂತ್ರ್ಯ ದಿನದ ಅಂಗವಾಗಿ ಮಕ್ಕಳ ಜೊತೆ ಟ್ರಿಪ್​ ಹೋಗುತ್ತಿದ್ದೀರಾ? ಈ ಮುನ್ನೆಚ್ಚರಿಕೆಗಳನ್ನು ವಹಿಸಿ

Sunday, August 13, 2023

ಬೆಂಗಳೂರು: ಕ್ವಿಟ್ ಇಂಡಿಯಾ ಚಳವಳಿ ವರ್ಷಾಚರಣೆ ಅಂಗವಾಗಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಮಹೋತ್ಸವದ ಪ್ರಯುಕ್ತ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಬೆಂಗಳೂರಿನಲ್ಲಿರುವ ಐವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಸಿಹಿ ನೀಡುವ ಮೂಲಕ ಗೌರವ ಸಲ್ಲಿಸಿದ್ದು, ಈ ವಿಶೇಷ ಕ್ಷಣಗಳಿಗೆ ಜಿಲ್ಲಾಧಿಕಾರಿ ದಯಾನಂದ್ ಸಾಕ್ಷಿಯಾದರು.

Bengaluru News: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಸನ್ಮಾನ ಮಾಡಿ, ಗೌರವ ಸಲ್ಲಿಸಿದ ರಾಜ್ಯಪಾಲರು; ಫೋಟೊಸ್‌ ಇಲ್ಲಿದೆ

Saturday, August 12, 2023

ಜಮ್ಮುವಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಕಲಾವಿದರೊಬ್ಬರು ಭಾರತೀಯ ಭೌಗೋಳಿಕ ನಕ್ಷೆಯ ಕಟ್-ಔಟ್ ಅನ್ನು ತ್ರಿವರ್ಣ ಹೂಮಾಲೆಗಳಿಂದ ಅಲಂಕರಿಸಿರುವುದು.

Independence Day 2023: 77ನೇ ಸ್ವಾತಂತ್ರ್ಯ ದಿನವನ್ನ ಆಚರಿಸಲು ಭಾರತ ಸಜ್ಜು; ಇಲ್ಲಿದೆ ಫೋಟೋ ಝಲಕ್​

Friday, August 11, 2023

ಸ್ವಾತಂತ್ರ್ಯ ದಿನ ಹತ್ತಿರ ಬರ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ ಆಯೋಜಿಸುವುದು ಸಾಮಾನ್ಯ. ಆದರೆ ಪ್ರತಿ ಬಾರಿ ಗಾಂಧಿ, ನೆಹರೂ, ಇಂದಿರಾಗಾಂಧಿ ಅವರಂತಹ ಖ್ಯಾತ ನಾಯಕರ ವೇಷಭೂಷಣಗಳನ್ನು ಹಾಕಿಸಿ, ಈ ಬಾರಿ ಭಿನ್ನವಾಗಿ ಏನಾದ್ರೂ ಪ್ರಯತ್ನ ಮಾಡಬೇಕು ಅಂತಾ ಇದ್ದೀರಾ. ಕೊನೆಯ ಕ್ಷಣದಲ್ಲಿ ಏನು ಮಾಡೋದು ಅಂತ ಯೋಚಿಸುವುದಕ್ಕಿಂತ ಈಗಲೇ ಒಂದಿಷ್ಟು ತಯಾರಿ ಮಾಡಿಕೊಳ್ಳಿ.

Independence Day: ಸ್ವಾತಂತ್ರ್ಯೋತ್ಸವಕ್ಕೆ ನಿಮ್ಮ ಮಗುವಿಗೆ ಡಿಫರೆಂಟ್‌ ಆಗಿ ಫ್ಯಾನ್ಸಿ ಡ್ರೆಸ್‌ ತೊಡಿಸಬೇಕು ಅಂತಿದ್ರೆ ಈ ರೀತಿ ಐಡಿಯಾ ಮಾಡಿ

Wednesday, August 9, 2023

ದಕ್ಷಿಣ ಭಾರತದ ನಟರ ಸ್ವಾತಂತ್ರ್ಯ ದಿನಾಚರಣೆಯ ಫೋಟೋ ಝಲಕ್​

South Stars' Independence Day: ದಕ್ಷಿಣ ಭಾರತದ ಖ್ಯಾತ ನಟರು ಸ್ವಾತಂತ್ರ್ಯ ದಿನವನ್ನ ಆಚರಿಸಿದ್ದು ಹೀಗೆ..

Monday, August 15, 2022