Jaspreet Bumrah

ಓವರ್‌ವ್ಯೂ

 ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 253 ರನ್‌ಗೆ ಆಲೌಟ್

ಜಸ್ಪ್ರೀತ್ ಬುಮ್ರಾ ಮಾರಕ ದಾಳಿ; ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 253 ರನ್‌ಗೆ ಆಲೌಟ್, 143 ರನ್ ಮುನ್ನಡೆಯಲ್ಲಿ ಭಾರತ

Saturday, February 3, 2024

ಜಸ್ಪ್ರೀತ್ ಬುಮ್ರಾ

ಹೈದರಾಬಾದ್ ಟೆಸ್ಟ್ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ; ಕಾರಣ ಹೀಗಿದೆ

Monday, January 29, 2024

ಸೂರ್ಯಕುಮಾರ್‌ ಯಾದವ್‌ ಮತ್ತು ಐಡೆನ್‌ ಮರ್ಕ್ರಾಮ್

ಸೂರ್ಯ ಅನಭಿಷಿಕ್ತ ದೊರೆ, ರಿಂಕು ಇನ್ನೂ ಬೇಕು; ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರಮುಖಾಂಶಗಳಿವು

Friday, December 15, 2023

ipl_comeback

ಐಪಿಎಲ್ 2024ರಲ್ಲಿ ಕಂಬ್ಯಾಕ್‌ಗೆ ಸಜ್ಜಾದ ಭಾರತೀಯರು

Wednesday, December 6, 2023

ಜಸ್ಪ್ರೀತ್‌ ಬುಮ್ರಾ ಮತ್ತು ನೀರಜ್‌ ಚೋಪ್ರಾ

ಒಂದು ಸಣ್ಣ ಬದಲಾವಣೆಯಿಂದ ಹೆಚ್ಚು ವೇಗ ಪಡೆಯಬಹುದು; ಬುಮ್ರಾಗೆ ನೀರಜ್ ಚೋಪ್ರಾ ಅಮೂಲ್ಯ ಸಲಹೆ

Monday, December 4, 2023

ತಾಜಾ ಫೋಟೊಗಳು

<p>ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸುವುದು ಒಂದು ಸಿನಿಮಾ ಇನ್ನೊಂದು ಕ್ರಿಕೆಟ್‌. &nbsp;ಸಿನಿಮಾ ಎಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮಲಿ ಬಹಳಷ್ಟು ಜನರಿಗೆ ಸಿನಿಮಾಗಳೆಂದರೆ ಒತ್ತಡ, ಬೇಜಾರು ನಿವಾರಿಸಿಕೊಳ್ಳುವ ಮಾರ್ಗ. ಸಿನಿಮಾಗಳೇ ಹಾಗೆ ಪ್ರೇಕ್ಷರರನ್ನು ರಂಜಿಸುವುದರ ಜೊತೆಗೆ ಒಂದಿಷ್ಟು ನೆನಪುಗಳನ್ನು ಉಳಿಯುವಂತೆ ಮಾಡುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಫೇವರೆಟ್‌ ಸಿನಿಮಾ ಅಂತ ಇದ್ದೇ ಇರುತ್ತದೆ. ಎಷ್ಟೋ ವರ್ಷ ಕಳೆದರೂ ಆ ಸಿನಿಮಾದ ಮೇಲಿನ ಪ್ರೀತಿಯಂತೂ ಕಡಿಮೆಯಾಗುವುದೇ ಇಲ್ಲ. ಫೇವರೆಟ್‌ ಸಿನಿಮಾ ಹೇಳುವುದು ಬರೀ ನಮಗಷ್ಟೆ ಅಲ್ಲ ಅದು ಭಾರತದ ಕ್ರಿಕೆಟ್‌ ಆಟಗರರಿಗೂ ಇದೆ ಅಂದ್ರೆ ಆಶ್ಚರ್ಯ ಆಗುವುದಂತು ಖಂಡಿತ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರೀತ್‌ ಬುಮ್ರಾ ಕ್ರಿಕೆಟ್‌ ಆಟಗಾರರರಿಗೂ ಸಹ ಕೆಲವು ಸಿನಿಮಾಗಳು ಅವರ ಫೇವರೆಟ್‌ ಆಗಿದೆಯಂತೆ. &nbsp;ಮುಂತಾದ ಸ್ಟಾರ್‌ ಕ್ರಿಕೆಟ್‌ ಆಟಗಾರರಿಗೂ ಕೆಲವು ಸಿನಿಮಾಗಳು ಬಹಳ ಅಚ್ಚುಮೆಚ್ಚು. ಆ ಸಿನಿಮಾಗಳು ಯಾವುವು ನೋಡೋಣ.&nbsp;<br>&nbsp;</p>

Movies: ಭಾರತ ಕ್ರಿಕೆಟ್‌ ಆಟಗಾರರ ಮೆಚ್ಚಿನ ಸಿನಿಮಾಗಳಿವು, ನಿಮಗೆ ಯಾವ ಫಿಲ್ಮ್‌ ಇಷ್ಟ ನೋಡಿ

Dec 26, 2023 09:00 AM

ತಾಜಾ ವೆಬ್‌ಸ್ಟೋರಿ