Latest jaspreet bumrah Photos

ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸುವುದು ಒಂದು ಸಿನಿಮಾ ಇನ್ನೊಂದು ಕ್ರಿಕೆಟ್‌.  ಸಿನಿಮಾ ಎಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮಲಿ ಬಹಳಷ್ಟು ಜನರಿಗೆ ಸಿನಿಮಾಗಳೆಂದರೆ ಒತ್ತಡ, ಬೇಜಾರು ನಿವಾರಿಸಿಕೊಳ್ಳುವ ಮಾರ್ಗ. ಸಿನಿಮಾಗಳೇ ಹಾಗೆ ಪ್ರೇಕ್ಷರರನ್ನು ರಂಜಿಸುವುದರ ಜೊತೆಗೆ ಒಂದಿಷ್ಟು ನೆನಪುಗಳನ್ನು ಉಳಿಯುವಂತೆ ಮಾಡುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಫೇವರೆಟ್‌ ಸಿನಿಮಾ ಅಂತ ಇದ್ದೇ ಇರುತ್ತದೆ. ಎಷ್ಟೋ ವರ್ಷ ಕಳೆದರೂ ಆ ಸಿನಿಮಾದ ಮೇಲಿನ ಪ್ರೀತಿಯಂತೂ ಕಡಿಮೆಯಾಗುವುದೇ ಇಲ್ಲ. ಫೇವರೆಟ್‌ ಸಿನಿಮಾ ಹೇಳುವುದು ಬರೀ ನಮಗಷ್ಟೆ ಅಲ್ಲ ಅದು ಭಾರತದ ಕ್ರಿಕೆಟ್‌ ಆಟಗರರಿಗೂ ಇದೆ ಅಂದ್ರೆ ಆಶ್ಚರ್ಯ ಆಗುವುದಂತು ಖಂಡಿತ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರೀತ್‌ ಬುಮ್ರಾ ಕ್ರಿಕೆಟ್‌ ಆಟಗಾರರರಿಗೂ ಸಹ ಕೆಲವು ಸಿನಿಮಾಗಳು ಅವರ ಫೇವರೆಟ್‌ ಆಗಿದೆಯಂತೆ.  ಮುಂತಾದ ಸ್ಟಾರ್‌ ಕ್ರಿಕೆಟ್‌ ಆಟಗಾರರಿಗೂ ಕೆಲವು ಸಿನಿಮಾಗಳು ಬಹಳ ಅಚ್ಚುಮೆಚ್ಚು. ಆ ಸಿನಿಮಾಗಳು ಯಾವುವು ನೋಡೋಣ.

Movies: ಭಾರತ ಕ್ರಿಕೆಟ್‌ ಆಟಗಾರರ ಮೆಚ್ಚಿನ ಸಿನಿಮಾಗಳಿವು, ನಿಮಗೆ ಯಾವ ಫಿಲ್ಮ್‌ ಇಷ್ಟ ನೋಡಿ

Tuesday, December 26, 2023

ಪ್ರಸಕ್ತ ವಿಶ್ವಕಪ್‌ನಲ್ಲಿ 300 ಡಾಟ್ ಬಾಲ್‌ಗಳ ಮೈಲಿಗಲ್ಲು ದಾಟಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. 2023ರ ವಿಶ್ವಕಪ್‌ನ ಕೇವಲ 9 ಪಂದ್ಯಗಳಲ್ಲಿ ಜಸ್ಪ್ರೀತ್ 72.5 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಅದರಲ್ಲಿ 266 ರನ್‌ಗಳನ್ನು ಬಿಟ್ಟುಕೊಟ್ಟು 17 ವಿಕೆಟ್ ಪಡೆದಿದ್ದಾರೆ. ಬುಮ್ರಾ ಪ್ರತಿ ಓವರ್‌ಗೆ 3.65 (ಎಕಾನಮಿ) ರನ್‌ಗಳಂತೆ ಮಾತ್ರ ನೀಡಿದ್ದಾರೆ. ಅಂದರೆ ಒಟ್ಟು 9 ಪಂದ್ಯಗಳಲ್ಲಿ 303 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.

300ಕ್ಕೂ ಹೆಚ್ಚು ಡಾಟ್ ಬಾಲ್ ಎಸೆದ ಬುಮ್ರಾ; ವಿಶ್ವಕಪ್‌ ‌2023ರಲ್ಲಿ ರನ್‌ ಸೋರಲು ಬಿಡದ ಅಗ್ರ ಐವರು ಬೌಲರ್‌ಗಳು

Tuesday, November 14, 2023

ಪ್ರಸಕ್ತ ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್ ಆಗಿತ್ತು. ಅದು ಕೂಡಾ 15.2 ಓವರ್‌ಗಳಲ್ಲಿ. ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಐದು ಓವರ್‌ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದರು. ಇದೇ ವೇಳೆ ಏಳು ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟ ಮೊಹಮ್ಮದ್‌ ಸಿರಾಜ್‌ ಆರು ವಿಕೆಟ್ ಕಬಳಿಸಿದ್ದರು. ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರು.

105 ರನ್‌ಗೆ 20 ವಿಕೆಟ್; ಕೊನೆಯ 2 ಪಂದ್ಯಗಳಲ್ಲಿ ಲಂಕಾಗೆ ಲಗಾಮು ಹಾಕಿದ ಭಾರತ ವೇಗಿಗಳು

Friday, November 3, 2023

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಏಷ್ಯಾಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲ್ಲಿನಡೆಯುವ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ಹರಿದಿದೆ. ಉಭಯ ತಂಡಗಳು ಅತ್ಯುತ್ತಮ ವೇಗದ ಬೌಲರ್‌ಗಳಿದ್ದು, ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರರ ರೆಕಾರ್ಡ್ಸ್‌ ಹೀಗಿವೆ.

ಭಾರತ vs ಪಾಕಿಸ್ತಾನ ಏಷ್ಯಾಕಪ್‌ ತಂಡದ ವೇಗದ ಅಸ್ತ್ರಗಳಿವರು; ಪಾಕಿಸ್ತಾನವೇ ಬಲಿಷ್ಠ!

Friday, September 1, 2023

ಏಷ್ಯಾಕಪ್ 2023ರಲ್ಲಿ ಆಗಸ್ಟ್ 30ರಂದು ಮೊದಲ ಪಂದ್ಯ ನಡೆಯುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಭಾರತವು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಏಷ್ಯಾಕಪ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರರಿವರು; ಈ ಐವರ ಮೇಲಿದೆ ಭಾರಿ ನಿರೀಕ್ಷೆ

Wednesday, August 30, 2023

ಕ್ರಿಕೆಟಿಗರೊಂದಿಗೆ ಮುದ್ದು ಮುದ್ದಾಗಿ ಸಂದರ್ಶಿಸುವ ಈ ಆ್ಯಂಕರ್​​ಗಳು ಅವರನ್ನೇ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲಿ ಅಂತಹ ಐದು ಜೋಡಿಗಳನ್ನು ಈ ಮುಂದೆ ನೋಡೋಣ. ಅದರಲ್ಲೂ ಈ ನಿರೂಪಕಿಯರು ವಿಶ್ವದಲ್ಲೂ ಚಿರಪರಿಚಿತರು ಎಂಬುದು ವಿಶೇಷ.

Sports Anchors: ಕ್ರೀಡಾ ನಿರೂಪಕಿಯರ ಅಂದ-ಚಂದಕ್ಕೆ ಮನಸೋತು ಅವರನ್ನೇ ವಿವಾಹವಾದ ಐವರು ಕ್ರಿಕೆಟಿಗರು ಇವರೇ

Sunday, July 30, 2023

ಭಾರತದ ವಿರಾಟ್‌ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಜೋಡಿ,  ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿರುವ ಪಾಕಿಸ್ತಾನದದ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್‌ ಶೇನ್‌ ವ್ಯಾಟ್ಸನ್‌ ಸೇರಿದಂತೆ ಕ್ರಿಕೆಟ್‌ ಲೋಕ್‌ ಮುದ್ದಾದ ಜೋಡಿಗಳ ಫೋಟೋಗಳು ಇಲ್ಲಿವೆ.

Famous Couples: ಕ್ರೀಡಾ ಜಗತ್ತಿನ ಮುದ್ದಾದ ಜೋಡಿಗಳಿವು; ಇವರಲ್ಲಿ ನಿಮ್ಮ ಇಷ್ಟದ ದಂಪತಿ ಯಾರು

Saturday, July 29, 2023

ಮಾಜಿ ವಿಶ್ವಚಾಂಪಿಯನ್ ಭಾರತವು ಆಗಸ್ಟ್ 18, 20 ಮತ್ತು 23ರಂದು ಐರ್ಲೆಂಡ್ ಆತಿಥ್ಯದಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ.

Jasprit Bumrah: ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್; ಐರ್ಲೆಂಡ್ ಸರಣಿಗೆ ಆಯ್ಕೆ ಕುರಿತು ಜಯ್ ಶಾ ಮಹತ್ವದ ಸುಳಿವು

Thursday, July 27, 2023

ವೃದ್ಧಾಪ್ಯದಲ್ಲಿ ಭಾರತೀಯ ಕ್ರಿಕೆಟಿಗರು

Team India Players: ಸಚಿನ್​ರಿಂದ ಕೊಹ್ಲಿವರೆಗೆ; ಮುದುಕರಾದರೆ ಹೀಗೆ ಕಾಣಿಸುತ್ತಾರೆ ಭಾರತದ ಕ್ರಿಕೆಟಿಗರು; ಇಲ್ಲಿವೆ ಫೋಟೋಗಳು

Thursday, May 18, 2023

3. ಸಾಕ್ಷಿ ಧೋನಿ: ಟೀಮ್​ ಇಂಡಿಯಾದ ಮಾಜಿ ನಾಯಕ, ಸಿಎಸ್​ಕೆ ತಂಡದ ನಾಯಕ ಎಂಎಸ್​​ ಧೋನಿ ಅವರ ಪತ್ನಿ ಸಾಕ್ಷಿ ಇನ್​​ಸ್ಟಾಗ್ರಾಂನಲ್ಲಿ 49 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇನ್​ಸ್ಟಾದಲ್ಲಿ ಸದಾ ಆ್ಯಕ್ಟೀವ್​ ಆಗದಿದ್ದರೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

Cricketers Wives: ಇನ್​ಸ್ಟಾಗ್ರಾಂನಲ್ಲಿ ಈ ಕ್ರಿಕೆಟರ್ಸ್​​ ಪತ್ನಿಯರ ಕ್ರೇಜೇ ಬೇರೆ; ಅಧಿಕ ಫಾಲೋವರ್ಸ್ ಹೊಂದಿರುವ​ ಟಾಪ್-10 ಪಟ್ಟಿ ಇಲ್ಲಿದೆ

Saturday, April 29, 2023