jp-nadda News, jp-nadda News in kannada, jp-nadda ಕನ್ನಡದಲ್ಲಿ ಸುದ್ದಿ, jp-nadda Kannada News – HT Kannada

Latest jp nadda News

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಯಾರಾಗಬಹುದು; ಮಾರ್ಚ್ 15ರ ಒಳಗೆ ಜೆಪಿ ನಡ್ಡಾ ಅವರ ಉತ್ತರಾಧಿಕಾರಿ ಹೆಸರು ಘೋ‍ಷಣೆ ಸಾಧ್ಯತೆ ಎನ್ನುತ್ತಿವೆ ಪಕ್ಷದ ಮೂಲಗಳು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಯಾರಾಗಬಹುದು; ಮಾರ್ಚ್ 15ರ ಒಳಗೆ ಜೆಪಿ ನಡ್ಡಾ ಉತ್ತರಾಧಿಕಾರಿ ಘೋ‍ಷಣೆ ಸಾಧ್ಯತೆ

Friday, February 28, 2025

ಅನ್ಯ ರಾಜ್ಯಗಳ 9 ಚುಚ್ಚುಮದ್ದುಗಳು ಕರ್ನಾಟಕದ ಲ್ಯಾಬ್‌ನಲ್ಲಿ ಸ್ಟೆರ್ಲಿಟಿ ಟೆಸ್ಟ್ ಫೇಲ್ ಆಗಿವೆ ಎಂದು ಕೇಂದ್ರವನ್ನು ಆರೋಗ್ಯ ಸಚಿವ ಗುಂಡೂರಾವ್‌ ಎಚ್ಚರಿಸಿದ್ದಾರೆ.

ಅನ್ಯ ರಾಜ್ಯಗಳ 9 ಚುಚ್ಚುಮದ್ದುಗಳು ಕರ್ನಾಟಕದ ಲ್ಯಾಬ್‌ನಲ್ಲಿ ಸ್ಟೆರ್ಲಿಟಿ ಟೆಸ್ಟ್ ಫೇಲ್ ಆಗಿವೆ; ಕೇಂದ್ರವನ್ನು ಎಚ್ಚರಿಸಿದ ಸಚಿವ ಗುಂಡೂರಾವ್‌

Friday, February 21, 2025

ದೆಹಲಿ ಹೊಸ ಸಿಎಂ ರೇಖಾ ಗುಪ್ತಾ ಮುಂದೆ ಸಾಲು ಸವಾಲು, ಚುನಾವಣಾ ಭರವಸೆ ಸೇರಿ ಗಮನಿಸಬೇಕಾದ 6 ಅಂಶಗಳಿವು. (ಕಡತ ಚಿತ್ರ)

Delhi Govt: ದೆಹಲಿಯ ಹೊಸ ಸಿಎಂ ರೇಖಾ ಗುಪ್ತಾ ಮುಂದೆ ಸಾಲು ಸಾಲು ಸವಾಲು, ಚುನಾವಣಾ ಭರವಸೆ ಸೇರಿ ಕೂಡಲೇ ಗಮನಿಸಬೇಕಾದ 6 ಮುಖ್ಯ ಅಂಶಗಳು

Wednesday, February 19, 2025

ಮೈಸೂರು ಆಯಿಷ್‌ ನಿರ್ದೇಶಕಿ ಡಾ.ಪುಷ್ಪವತಿ ವಿರುದ್ದ ಜೆಪಿ ನಡ್ಡಾ ಅವರಿಗೆ ಪತ್ರ ಬರೆಯಲಾಗಿದೆ.

Mysore Aiish Issue: ಸಿಬಿಐ ದಾಳಿ, ಮೈಸೂರು ಆಯಿಷ್‌ ನಿರ್ದೇಶಕಿ ಡಾ.ಪುಷ್ಪಾವತಿ ವರ್ಗಕ್ಕೆ ಒತ್ತಡ, ನಡ್ಡಾಗೆ ಪತ್ರ ಬರೆದ ಇಸಿ ಸದಸ್ಯರು

Friday, July 19, 2024

ಪ್ರಧಾನಿ ನರೇಂದ್ರ ಮೋದಿ ಅವರು ತೆಲುಗು ದೇಶಂ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಮತ್ತು ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್ ಅವರೊಂದಿಗೆ ಎನ್‌ಡಿಎ ಸಭೆಯಲ್ಲಿ ಪಾಲ್ಗೊಂಡ ಕ್ಷಣ.

ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಆಯ್ಕೆ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಎಚ್‌ ಡಿ ಕುಮಾರಸ್ವಾಮಿ ಸೇರಿ ಮಿತ್ರಪಕ್ಷಗಳ ಬೆಂಬಲ

Friday, June 7, 2024

ಬಿಜೆಪಿ ಈಗ ಆರ್‌ಎಸ್‌ಎಸ್‌ ಅವಲಂಬನೆ ಮೀರಿ ಬೆಳೆದಿದೆ ಎಂಬ ಜೆಪಿ ನಡ್ಡಾ ಅವರ ಹೇಳಿಕೆ ಸಂಘದ ಕಾರ್ಯಕರ್ತರನ್ನು ಹುಬ್ಬೇರುವಂತೆ ಮಾಡಿದೆ.

ಬಿಜೆಪಿ ಈಗ ಆರ್‌ಎಸ್‌ಎಸ್‌ ಅವಲಂಬನೆ ಮೀರಿ ಬೆಳೆದಿದೆ: ಸಂಘದ ಕಾರ್ಯಕರ್ತರ ಹುಬ್ಬೇರುವಂತೆ ಮಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತು

Thursday, May 23, 2024

ಲೋಕಸಭಾ ಚುನಾವಣೆಗೆ ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿಯ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದ್ದಾರೆ.

BJP Manifesto 2024: ಮೋದಿ ಕಿ ಗ್ಯಾರಂಟಿ; ಲೋಕಸಭಾ ಚುನಾವಣೆಗೆ ಸಂಕಲ್ಪ ಪತ್ರ ಹೆಸರಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

Sunday, April 14, 2024

ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಷ್ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಲೋಕಸಭೆ ಟಿಕೆಟ್ ಸಂಬಂಧ ಚರ್ಚೆ ನಡೆಸಿದ್ದರು.

ಮಂಡ್ಯ ಲೋಕಸಭೆ ಟಿಕೆಟ್ ಮಿಸ್ ಮಾಡಿಕೊಂಡ ಸುಮಾಲತಾಗೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಯ ಆಫರ್; ವರ್ಕೌಟ್ ಆಗುತ್ತಾ ಬಿಜೆಪಿ ಹೊಸ ಪ್ಲಾನ್?

Monday, March 18, 2024

ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಭರ್ಜರಿ ಯೋಜನೆ ರೂಪಿಸಿದೆ.

Lok Sabha Elections: ಲೋಕಸಭೆ ಚುನಾವಣೆಗೆ ಅನ್ಯ ಪಕ್ಷಗಳ ಪ್ರಭಾವಿ ಮುಖಂಡರ ಸೆಳೆಯಲು ಬಿಜೆಪಿ ಪ್ರತ್ಯೇಕ ಸಮಿತಿ

Thursday, January 11, 2024

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದ್ದು, ವಿವಿಧ ಮೋರ್ಚಾಗಳಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. (ಸಾಂಕೇತಿಕ ಚಿತ್ರ)

Lok Sabha Polls: ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ; ಇಂದು ದೆಹಲಿಯಲ್ಲಿ ಮಹತ್ವದ ಸಭೆ

Saturday, January 6, 2024

ನಿಯೋಜಿತ ಮುಖ್ಯಮಂತ್ರಿ ಭಜನ್‌ ಲಾಲ್ ಶರ್ಮಾ (ಬಿಜೆಪಿ ಶಾಲು ಹಾಕಿಕೊಂಡವರು)

Bhajan Lal Sharma: ರಾಜಸ್ಥಾನದ ಹೊಸ ಮುಖ್ಯಮಂತ್ರಿ ಭಜನ್‌ ಲಾಲ್ ಶರ್ಮಾ ಯಾರು, ಆಸಕ್ತಿದಾಯಕ 5 ಅಂಶಗಳು

Tuesday, December 12, 2023

ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕಕ್ಕೆ ಅನುಮತಿ ಸಿಕ್ಕ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಸಭೆ ಸದಸ್ಯರೂ ಆಗಿರುವ ಕ್ರೀಡಾಪಟು ಪಿ.ಟಿ.ಉಷಾ ಹಾಗೂ ಇತರರು ಅಭಿನಂದಿಸಿದರು.

Women reservation: ರಾಜ್ಯಸಭೆಯಲ್ಲೂ ಮಹಿಳಾ ಮೀಸಲು ವಿಧೇಯಕಕ್ಕೆ ಅಸ್ತು: ಇನ್ನು ಕಾಯಿದೆ ಹಾದಿ

Friday, September 22, 2023

ಸಿದ್ದರಾಮಯ್ಯ ಹಂಚಿಕೊಂಡ ಚಿತ್ರ (ಎಡಚಿತ್ರ)

'ಇಂಡಿಯಾ' ನಿರ್ಧಾರವನ್ನ ಹಿಟ್ಲರ್​ನ ನಾಝಿಗೆ ಹೋಲಿಸಿದ ನಡ್ಡಾ; ಮೋದಿಯನ್ನೇ ಉದಾಹರಣೆ ಕೊಟ್ಟ ಸಿದ್ದರಾಮಯ್ಯ

Saturday, September 16, 2023

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

BJP chief Nadda: ಬಿಜೆಪಿ ಮುಖ್ಯಸ್ಥ ನಡ್ಡಾ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ

Saturday, July 8, 2023

 ವಿರೋಧ ಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಕಸರತ್ತು

Karnataka Politics: ಕರ್ನಾಟಕದಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಕಸರತ್ತು; ದೆಹಲಿಯಿಂದ ರಾಜ್ಯದತ್ತ ವೀಕ್ಷಕರು

Monday, July 3, 2023

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೊಸದಾಗಿ ಎನ್‌ಡಿಎ ರಚಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. (ಸಾಂಕೇತಿಕ ಚಿತ್ರ)

Politics Explainer: ಮಹಾಮೈತ್ರಿ ವಿಪಕ್ಷಗಳದ್ದಷ್ಟೇ ಅಲ್ಲ, ಎನ್‌ಡಿಎ ಪುನಶ್ಚೇತನಕ್ಕೆ ಬಿಜೆಪಿ ಕೂಡ ಮುಂದಾಗಿದೆ

Sunday, June 25, 2023

ಸಚಿವ ಪ್ರಿಯಾಂಕ್‌ ಖರ್ಗೆ (ಕಡತ ಚಿತ್ರ)

Karnataka News: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್‌ ಮಾಳವೀಯ ವಿರುದ್ಧ ದೂರು ದಾಖಲಿಸಿದ ಪ್ರಿಯಾಂಕ್‌ ಖರ್ಗೆ

Monday, June 19, 2023

ದಿ ಕೇರಳ ಸ್ಟೋರಿ ಸಿನಿಮಾದ ದೃಶ್ಯ

The Kerala Story: ರಾಜ್ಯ ಬಿಜೆಪಿ ಘಟಕದಿಂದ ಇಂದು ಬೆಂಗಳೂರಿನ ಗರುಡ ಮಾಲ್‌ನಲ್ಲಿ ʼದಿ ಕೇರಳ ಸ್ಟೋರಿʼ ಸಿನಿಮಾ ವಿಶೇಷ ಪ್ರದರ್ಶನ

Sunday, May 7, 2023

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ್ದಾರೆ.

JP Nadda: ಕರ್ನಾಟಕ ಚುನಾವಣೆ; ವಾರಂಟಿ ಇಲ್ಲದ ಕಾಂಗ್ರೆಸ್‌ನಿಂದ ಗ್ಯಾರಂಟಿ ಯೋಜನೆ; ಬಿಜೆಪಿಯದ್ದು ಜನರ ಆಶೋತ್ತರ ಈಡೇರಿಕೆ ಪ್ರಣಾಳಿಕೆ: ನಡ್ಡಾ

Monday, May 1, 2023

ಪ್ರವೀಣ್ ನೆಟ್ಟಾರು ಮನೆಗೆ ಜೆಪಿ ನಡ್ಡಾ ಭೇಟಿ

JP Nadda in Sullia: ಪ್ರವೀಣ್ ನೆಟ್ಟಾರು ಮನೆಗೆ ಜೆಪಿ ನಡ್ಡಾ ಭೇಟಿ; ಪಿಎಫ್ಐ ವಿರುದ್ಧ ಕೊನೆವರೆಗೂ ಹೋರಾಟ ಎಂದ ಬಿಜೆಪಿ ರಾಜ್ಯಾಧ್ಯಕ್ಷ

Sunday, April 30, 2023