ಕನ್ನಡ ಸುದ್ದಿ  /  ವಿಷಯ  /  karnataka rain news

Latest karnataka rain news Photos

ಕಳೆದ ಹಲವು ದಿನಗಳಿಂದ ರಣಬಿಸಿಲಿನಿಂದ‌ ಬಸವಳಿದಿದ್ದ ಮೈಸೂರಿನ ಜನರಿಗೆ ಇವತ್ತು (ಮೇ 3, ಶುಕ್ರವಾರ) ಮಳೆರಾಯ ತಂಪೆರೆದಿದ್ದಾನೆ.

ಮೈಸೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ತಂದ ಅವಾಂತರ; ಧರೆಗುರುಳಿದ ಮರಗಳು, ಕಾರುಗಳಿಗೆ ಹಾನಿ; ಫೋಟೊಸ್

Friday, May 3, 2024

ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ.

Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos

Sunday, April 28, 2024

ಇದು ಬೆಂಗಳೂರು ಮಳೆ ನೋಟ. ಶನಿವಾರ ಮಧ್ಯಾಹ್ನ ತುರಹಳ್ಳಿಯಲ್ಲಿ ಕಂಡು ಬಂದ ಮಳೆಯಾಗುತ್ತಿದ್ದ ದೃಶ್ಯ.

Karnataka Rains: ಬೆಂಗಳೂರು ಮಳೆ ಬಿರುಸು, ಕಲಬುರಗಿ, ಮಲೆನಾಡು, ಕರಾವಳಿ ಭಾಗದಲ್ಲೂ ವರುಣನ ಆರ್ಭಟ photos

Saturday, April 20, 2024

ಕಲಬುರಗಿ ಜಿಲ್ಲೆಯ ಖಜೂರಿ ಮತ್ತು ಆಳಂದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ. ಮತ್ತೊಂದೆೆಡೆ ಯಡ್ರಾಮಿಯಲ್ಲಿ 1 ಸೆಂಟಿ ಮೀಟರ್ ಮಳೆ ಸುರಿದಿರುವುದಾಗಿ ವರದಿಯಾಗಿದೆ.   (HT File)

Kalaburagi Rain: ಬಿಸಿಲಿಗೆ ಬೆಂಡಾದ ಕಲಬುರಗಿಗೆ ತಂಪೆರೆದ ವರುಣ; ನಿಂಬರ್ಗಾ ತಾಂಡಾ, ಖಜೂರಿ, ಆಳಂದಲ್ಲಿ ಭರ್ಜರಿ ಮಳೆ

Saturday, April 13, 2024

ಸತತ ಎರಡನೇ ದಿನವಾದ ಇಂದೂ ಸಹ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ಮಧ್ಯಾಹ್ನದ ನಂತರ ಬೆಂಗಳೂರಿನಲ್ಲಿ ಭಾರೀ ಮಳೆಯಾಯಿತು. ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿತ್ತು. ಇಂದೂ ಸಂಜೆಯ ನಂತರ ಮಳೆಯಾಗುವ ನಿರೀಕ್ಷೆ ಇತ್ತಾದರೂ ಅನಿರೀಕ್ಷಿತವಾಗಿ ಮಧ್ಯಾಹ್ನವೇ ಮಳೆ ಸುರಿಯಿತು. ಇಂದು (ಅ.11) ರಾತ್ರಿ  ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Bengaluru Weather: ಬೆಂಗಳೂರಲ್ಲಿ ಮಧ್ಯಾಹ್ನದ ನಂತರ ದಿಢೀರ್ ಮಳೆ; ರಸ್ತೆಗಳು ಜಲಾವೃತವಾಗಿ ಪರದಾಡಿದ ವಾಹನ ಸವಾರ, ಇನ್ನೂ 2 ದಿನ ಮಳೆ ಸಾಧ್ಯತೆ

Wednesday, October 11, 2023

ಬೀದರನಲ್ಲಿ  ಹಾಗೂ ತೆಲಂಗಾಣದಲ್ಲಿ ನಾಲ್ಕು ದಿನಗಳ ಧಾರಾಕಾರ ಮಳೆಯ ಕಾರಣ ಜಲಾಶಯ ಭರ್ತಿಯಾಗಿದ್ದು, ಅಲ್ಲಿ ನೀರು ಬಿಟ್ಟ ಕಾರಣ ಕೆಲವು ಪ್ರದೇಶಗಳು ಮುಳುಗಿವೆ. ಈ ಪೈಕಿ ಒಂದು ಶಿವಾಲಯವೂ ಅರ್ಧ ಮುಳುಗಿದೆ.

ಕಾರಂಜಾ ಜಲಾಶಯದಿಂದ ಬರೋಬ್ಬರಿ 7,500 ಕ್ಯೂಸೆಕ್ ನೀರು ಬಿಡುಗಡೆ, ಶಿವ ದೇವಸ್ಥಾನ ಮುಳುಗಡೆ, ಇಲ್ಲಿವೆ ಕೆಲವು ಫೋಟೋಸ್

Thursday, September 7, 2023

ಕಲಬುರಗಿಯಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರು ಪರದಾಡಿದರು.

Kalburgi News: ಕಲಬುರಗಿಯಲ್ಲಿಸತತ ಎರಡನೇ ದಿನವೂ ಧಾರಾಕಾರ ಮಳೆ: ಹೀಗಿದೆ ಮಳೆ ನೋಟ

Sunday, September 3, 2023

ಕರ್ನಾಟಕ ಬಹುತೇಕ ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ. ತಾಲೂಕುಮಟ್ಟದಲ್ಲಿ ಕೆಲವು ಕಡೆ ಬರಪರಿಸ್ಥಿತಿ ತಲೆದೋರಿದೆ. ಎಲ್ಲೆಡೆ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ಇಂದು (ಆ.31) ಪ್ರಕಟಿಸಿರುವ ಮಳೆ ಮುನ್ಸೂಚನೆ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆ ಆಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

Weather Updates: ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಮಳೆ, ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ; ಇಲ್ಲಿದೆ ವಿವರ

Thursday, August 31, 2023

ಮಾನ್ಸೂನ್ ಆಗಮನದೊಂದಿಗೆ ಪ್ರಕೃತಿಯು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಜುಮ್ಮೆನ್ನಿಸುವ ಪಕ್ಷಿಗಳು, ಚಿಲಿಪಿಲಿ ಹಕ್ಕಿಗಳು ಮತ್ತು ಧುಮ್ಮಿಕ್ಕುವ ಜಲಪಾತಗಳ ಅದ್ಭುತ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಈ ಮಳೆಗಾಲದಲ್ಲಿ ನೀವು ನೋಡಲೇಬೇಕಾದ ನೈಸರ್ಗಿಕ ದೃಶ್ಯಗಳಿದ್ದರೆ ಅದು ಜಲಪಾತಗಳೇ ಆಗಿರಬೇಕು.

Waterfalls in South India: ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಕೆಲವು ಪ್ರಸಿದ್ಧ ಜಲಪಾತಗಳು ಇಲ್ಲಿವೆ!

Thursday, August 3, 2023

ಶಿವಮೊಗ್ಗ ಸಮೀಪದ ತುಂಗಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಹಾಲ್ಮೊರೆಯಂತೆ ನೀರು ಉಕ್ಕುತ್ತಿದೆ.

Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ

Friday, July 28, 2023

ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಎಲ್ಲಾ ಗೇಟ್‌ಗಳಿಂದ ಬಿಡಲಾಗುತ್ತಿದೆ.

Alamatti Dam: ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ, ತುಂಬಿದ ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ: ಹೀಗಿದೆ ಜಲವೈಭವದ ಚಿತ್ರಾವಳಿ

Thursday, July 27, 2023

ಕೊಡಗಿನ ಮಳೆ ಪರಿಸ್ಥಿತಿ ವೀಕ್ಷಿಸಲು ಆಗಮಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಮೈಸೂರು- ಕೊಡಗು ಜಿಲ್ಲೆ ಬೇರ್ಪಡಿಸುವ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದನ್ನು ವೀಕ್ಷಿಸಿದರು.

Karnataka Rains: ಕರ್ನಾಟಕದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಕೊಡಗಿನತ್ತ ಸಚಿವರು, ಹೀಗಿದೆ ಮಳೆಯ ಅನಾಹುತ, ಜನಜೀವನ

Tuesday, July 25, 2023

ನೇತ್ರಾವತಿ(Netravati) ನದಿ ನೀರು ಉಕ್ಕಿ ಹರಿದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆಗಳಿಗೆ ನೀರು ನುಗ್ಗಿದೆ

Monsoon Effect: ಮಾನ್ಸೂನ್‌ ಮಳೆಯಲ್ಲಿ ಮಿಂದೆದ್ದ ಕರ್ನಾಟಕ ಕರಾವಳಿ : ಅಲ್ಲಲ್ಲಿ ಅನಾಹುತ, ಅಡಚಣೆ ಹೀಗಿತ್ತು ಚಿತ್ರಾವಳಿಯಲ್ಲಿ ನೋಡಿ

Monday, July 24, 2023

ಮಳೆಗೆ ಅಜ್ಜಿಯ ಛತ್ರಿ ನೆರವು.. ಮೇಕೆಗಳಿಗೂ ಮಳೆಯ ಖುಷಿ.

Monsoon mood: ಬರದ ನಾಡಲ್ಲಿ ಮಳೆ ವೈಭವ: ಮುಂಗಾರು ಮಳೆಗೆ ಮಿಂದೆದ್ದ ಕಲಬುರಗಿ ಚಿತ್ರಣ ಹೀಗಿದೆ

Wednesday, July 19, 2023

ಕಳೆದ ಐದು ದಿನಗಳಿಂದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದರೂ, ಕರ್ನಾಟಕ ಕರಾವಳಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿಲ್ಲ. ಆದರೆ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ಪಕ್ಕದಲ್ಲೇ ಹರಿಯುವ ನದಿ ಉಕ್ಕಿ ದೇವಸ್ಥಾನದವರೆಗೂ ಬಂದು ನಿಂತಿದೆ.

Kasaragod Rain: ಭಾರೀ ಮಳೆಗೆ ಕಾಸರಗೋಡಿನ ಮಧೂರು ದೇವಸ್ಥಾನ ಜಲಾವೃತ PHOTOS

Thursday, July 6, 2023

ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಮಳೆಯಿಂದ ಸೃಷ್ಟಿಯಾದ ಕಲ್ಲಡ್ಕ ರಸ್ತೆಯ ನೋಟ.

Dakshin kannada Rain effect: ಮಳೆಗೆ ಹಾಳಾದ ಮಂಗಳೂರು ಬೆಂಗಳೂರು ಹೆದ್ದಾರಿಯ ಕಲ್ಲಡ್ಕ ರಸ್ತೆ; ಸಂಚಾರ ಬಲು ಕಷ್ಟ, ವಾಹನ ಸವಾರರ ಪರದಾಟ

Thursday, July 6, 2023

ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಮಂಗಳೂರು ನಗರದ ಹಲವೆಡೆ ಮಳೆ ನೀರಿನ ಕಾರಣ ಜನಜೀವನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಪಂಪ್‌ವೆಲ್‌ ಫ್ಲೈಓವರ್‌ನ ಅಂಡರ್‌ ಪಾಸ್‌ ಜಲಾವೃತವಾಗಿ ಟಾಟಾ ಸುಮೋ ನೀರಿನಲ್ಲಿ ಸಿಲುಕಿದ ದೃಶ್ಯ ಇದು.

Mangaluru News: ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ ಅಂಡರ್‌ಪಾಸ್‌ ಜಲಾವೃತ; ವಾಹನ ಸವಾರರ ಪರದಾಟದ ಫೋಟೋ ವರದಿ

Monday, July 3, 2023

ಮಳೆಗಾಲದಲ್ಲಿ ಬೆಂಗಳೂರಿನ ಚಿತ್ರಣ ಹೇಗಿರುತ್ತದೆ ಎಂಬ ಕುತೂಹಲವೇ? ಟ್ವಿಟರ್‌ನಲ್ಲಿ ಬೆಂಗಳೂರಿನಲ್ಲಿ ಮಳೆ ಇಂದು ಎಂದು ಹುಡುಕಾಡಿದಾಗ ರೋಹನ್‌ ಕಾಮತ್‌ (@Rohan_Disco) ಶೇರ್‌ ಮಾಡಿದ ಫೋಟೋ ಗಮನಸೆಳೆಯಿತು. ಮಳೆಗಾಲದಲ್ಲೂ ಸಸಿಗಳಿಗೆ ನೀರುಣಿಸುತ್ತಿರುವ ಬಿಬಿಎಂಪಿ ಗುತ್ತಿಗೆ ಟ್ಯಾಂಕರ್‌ನ ಫೋಟೋವನ್ನು ಅವರು ಶೇರ್‌ ಮಾಡಿದ್ದರು. ಈ ವಿಚಾರವಾಗಿ ಅವರು ಬಿಬಿಎಂಪಿ ಕಮಿಷನರ್‌ ಗಮನಸೆಳೆದಿದ್ದಾರೆ.

Bengaluru Rain Today: ಬೆಂಗಳೂರಲ್ಲಿ ಭಾರಿ ಮಳೆ, ಸಂಚಾರ ಅಸ್ತವ್ಯಸ್ತ; ಮಳೆಯಲ್ಲೂ ಸಸಿಗಳಿಗೆ ನೀರುಣಿಸುತ್ತಿರುವ BBMP ಗುತ್ತಿಗೆ ಟ್ಯಾಂಕರ್‌

Tuesday, June 20, 2023

ಆದರೆ, ಕರ್ನಾಟಕಕ್ಕೆ ಮುಂಗಾರು ಮಳೆ ಆಗಮನ ಎಂದು ಭಾರತೀಯ ಹವಾಮಾನ ಇಲಾಖೆ (IMD) ಯಾವುದೇ ಮಾಹಿತಿ ನೀಡಿಲ್ಲ. ಬದಲಾಗಿ ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಬರಲಿದೆ ಎಂದು ಬೆಂಗಳೂರಿನ ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

Karnataka Weather: ಬಿಪರ್‌ಜಾಯ್ ಚಂಡಮಾರುತದಿಂದಾಗಿ ಮಳೆ; ಇನ್ನೆರಡು ದಿನದೊಳಗೆ ರಾಜ್ಯಕ್ಕೆ ಮುಂಗಾರು ಆಗಮನ

Saturday, June 10, 2023

ಗ್ರಾಮದಲ್ಲಿ ಕಪ್ಪೆಗಳ ವಿಶೇಷ ಮದುವೆಗೆ ಎರಡ್ಮೂರು ದಿನಗಳ ಮೊದಲೇ ತಯಾರಿ ನಡೆದಿತ್ತು. ಹೆಣ್ಣಿನ ಕಡೆಯವರು, ಗಂಡಿನ ಕಡೆಯವರನ್ನು ಮೊದಲೇ ಗುರುತಿಸಲಾಗಿತ್ತು. ಪೆಂಡಾಲ್, ಅಡುಗೆ ಸಾಮಗ್ರಿ, ಹಾಡುಗಳಿಗಾಗಿ ಮೈಕನವರಿಗೆ ತಿಳಿಸಲಾಗಿತ್ತು. ಭೋಜನ ವ್ಯವಸ್ಥೆಗಾಗಿ ಕೆಲವರಿಗೆ ಜವಾಬ್ದಾರಿ ಕೂಡ ನೀಡಲಾಗಿತ್ತು. ಒಟ್ಟಾರೆ ಎಲ್ಲವೂ ಸಂಪ್ರದಾಯದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ಹಿರಿಯರು ಕಟ್ಟಾಳು ಆಗಿ ನಿಂತಿದ್ದರು. ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ನಿಂತು ಅದ್ಧೂರಿಯಾಗಿ ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.

Dharwad News: ಊರಿನವರೇ ಹಣ ಹೊಂದಿಸಿ, ಹೆಣ್ಣು, ಗಂಡಿನವರಾಗಿ ಮಳೆಗಾಗಿ ಮಾಡಿಸಿದ್ದಾರೆ ಜೋಡಿ ಕಪ್ಪೆ ಮದುವೆ; ಫೋಟೋಸ್‌ ನೋಡಿ

Saturday, June 10, 2023