ಕನ್ನಡ ಸುದ್ದಿ  /  ವಿಷಯ  /  karnataka rain news

Latest karnataka rain news News

ಕರ್ನಾಟಕದ ಹವಾಮಾನ ಇಂದು 21.01.2024 (ಸಾಂಕೇತಿಕ ಚಿತ್ರ)

Karnataka Weather: ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ ಕೆಲವು ಕಡೆ ಮುಂಜಾನೆ ಮಂಜು ಮುಸುಕಿದ ವಾತಾವರಣ, ಮೈನಡುಕದ ಚಳಿ

Sunday, January 21, 2024

ಕರ್ನಾಟಕದ ಹವಾಮಾನ ವರದಿ 20.01.2024 (ಸಾಂಕೇತಿಕ ಚಿತ್ರ)

Karnataka Weather: ಕರ್ನಾಟಕದ ಹವಾಮಾನ; ಬೆಂಗಳೂರು, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಮೈ ನಡುಗಿಸುವ ಚಳಿ, ಒಣ ಹವೆ

Saturday, January 20, 2024

ಕರ್ನಾಟಕ ಹವಾಮಾನ ವರದಿ 19.01.2024 (ಸಾಂಕೇತಿಕ ಚಿತ್ರ)

Karnataka Weather: ಬೆಂಗಳೂರು ಸುತ್ತಮುತ್ತ ಮೈನಡುಗಿಸುವ ಚಳಿ, ಒಣ ಹವೆ; ಕರ್ನಾಟಕದ ಕೆಲವೆಡೆ ಮೋಡ ಕವಿದ ವಾತಾವರಣ

Friday, January 19, 2024

ಕೃಷಿ ತಜ್ಞ ಪಿಜಿಎಸ್ಎನ್‌ ಪ್ರಸಾದ್ ಅವರ ಮನೆಯಲ್ಲಿ ಬುಧವಾರ (ಜ.10) ಹವಾಮಾನ ವೈಪರೀತ್ಯದ ಕುರಿತು ಕೃಷಿ ತಜ್ಞರ ಸಭೆ ನಡೆಯಿತು.

Climate Change: ಹವಾಮಾನ ವೈಪರೀತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು; ಕೃಷಿ ತಜ್ಞರಿಂದ ಕಾರಣಗಳ ಹುಡುಕಾಟ

Thursday, January 11, 2024

ಕರ್ನಾಟಕದಲ್ಲಿ ಇಂದಿನ ಹವಾಮಾನ (ಜ.11) ಸಾಂಕೇತಿಕ ಚಿತ್ರ

Karnataka Weather: ಬೆಂಗಳೂರು ಸೇರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂದು ಚಳಿ ಮತ್ತು ಒಣಹವೆ

Thursday, January 11, 2024

ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಒಂದೆರಡು ಕಡೆ ಚದುರಿದ ಮಳೆ, ಉಳಿದೆಡೆ ಚಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

Karnataka Weather: ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಒಂದೆರಡು ಕಡೆ ಚದುರಿದ ಮಳೆ, ಉಳಿದೆಡೆ ಚಳಿ, ಒಣಹವೆ

Wednesday, January 10, 2024

ಕರಾವಳಿಯ 3 ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆ ಆಗಲಿದ್ದು, ಮತ್ತು ದಕ್ಷಿಣ ಒಳನಾಡಿನ 6 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು (ಜ.9) ಚದುರಿದ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

Karnataka Weather: ಇಂದು ಕರಾವಳಿಯ 3 ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆ, ದಕ್ಷಿಣ ಒಳನಾಡಿನ 6 ಜಿಲ್ಲೆಗಳ ಒಂದೆರಡು ಕಡೆ ಚದುರಿದ ಮಳೆ

Tuesday, January 9, 2024

ಕರಾವಳಿಯ 3 ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ 13 ಜಿಲ್ಲೆಗಳ ಕೆಲವು ಕಡೆಗಳಲ್ಲಿ ಇಂದು (ಜ.8) ಸಾಧಾರಣದಿಂದ ಭಾರಿ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. (ಸಾಂಕೇತಿಕ ಚಿತ್ರ)

Karnataka Weather: ಇಂದು ಕರಾವಳಿಯ 3, ದಕ್ಷಿಣ ಒಳನಾಡಿನ 13 ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆ

Monday, January 8, 2024

ಸಾಂಕೇತಿಕ ಚಿತ್ರ

ಕೊಡಗು ಸೇರಿ ಹಲವೆಡೆ ಅಕಾಲಿಕ ಮಳೆ, ಸಂಕಷ್ಟದಲ್ಲಿ ಕಾಫಿ ಬೆಳೆಗಾರರು; ಭತ್ತ, ಅಡಿಕೆ ಬೆಳೆ ಹಾನಿ ಭೀತಿ

Friday, January 5, 2024

ಸಾಂದರ್ಭಿಕ ಚಿತ್ರ

Karnataka Weather: ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಇಂದು ಭಾರಿ ಮಳೆ ಮುನ್ಸೂಚನೆ; ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಕೆ

Friday, January 5, 2024

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. (ಸಾಂಕೇತಿಕ ಚಿತ್ರ)

Karnataka Weather: ಬೆಂಗಳೂರು, ಮಂಗಳೂರು, ಮೈಸೂರು ಸೇರಿ 26 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ಮುನ್ಸೂಚನೆ

Thursday, January 4, 2024

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಸಾಂಕೇತಿಕ ಚಿತ್ರ)

Bengaluru Weather: ಬೆಂಗಳೂರು ನಗರ ಮತ್ತು ಗ್ರಾಮಾಂತರಗಳಲ್ಲಿ ಇಂದು, ನಾಳೆ ಭಾರಿ ಚಳಿ, ಸಾಧಾರಣ ಮಳೆಯ ಮುನ್ಸೂಚನೆ

Thursday, January 4, 2024

ಕರ್ನಾಟಕ ಹವಾಮಾನ ಮುನ್ಸೂಚನೆ (ಸಾಂಕೇತಿಕ ಚಿತ್ರ)

Karnataka Weather: ದಕ್ಷಿಣ ಕನ್ನಡ, ಉಡುಪಿ ಸೇರಿ 7 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ, ಉಳಿದ ಜಿಲ್ಲೆಗಳಲ್ಲಿ ಒಣಹವೆ

Tuesday, January 2, 2024

ಚಿಕ್ಕಮಗಳೂರಿನಲ್ಲಿ ಮುಸುಕಿದ ಚಳಿಯ ನೋಟ.

Karnataka Rains: ಕೊಡಗು, ಚಿಕ್ಕಮಗಳೂರಲ್ಲಿ ಹೊಸ ವರ್ಷಕ್ಕೆ ಮಳೆಯ ಸ್ವಾಗತದ ನಿರೀಕ್ಷೆ: ವಿಜಯಪುರ, ಕೊಪ್ಪಳ, ಬೀದರ್‌ನಲ್ಲಿ ಚಳಿ

Sunday, December 31, 2023

ಮೈಸೂರು ಭಾಗದಲ್ಲಿ ಚಳಿಯಿಂದ ಬೆಳಿಗ್ಗೆಯೇ ಬಿಸಿಗೆ ದೇಹ ಒಡ್ಡುವುದು ಅಲ್ಲಲ್ಲಿ ಕಂಡು ಬಂದಿದೆ.

Karnataka Weather: ಬೆಂಗಳೂರು, ಮೈಸೂರಲ್ಲಿ ಚಳಿ ಗಾಳಿ: ಉತ್ತರ ಕರ್ನಾಟಕದೆಲ್ಲೆಡೆ ಚಳಿ ಅಧಿಕ, ಕರಾವಳಿಯಲ್ಲಿ ಒಣಹವೆ

Wednesday, December 27, 2023

ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಚಳಿಯ ವಾತಾವರಣ ಹೆಚ್ಚಾಗಿದೆ.

Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಚಳಿ,ವಿಜಯಪುರ, ಬೀದರ್‌, ಚಿಕ್ಕಮಗಳೂರಲ್ಲಿ ಕನಿಷ್ಠ: ಮಳೆ ಮುನ್ಸೂಚನೆಯಿಲ್ಲ

Thursday, December 21, 2023

ಉತ್ತರ ಕರ್ನಾಟಕದ ಹಲವೆಡೆ ಚಳಿಯ ವಾತಾವರಣ ಕಂಡು ಬಂದಿದೆ.

Karnataka weather: ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಚಳಿ: ದಕ್ಷಿಣ ಭಾಗದ ಕೆಲವೆಡೆ ನಾಳೆ ಮಳೆ

Wednesday, December 20, 2023

ಶಿವಮೊಗ್ಗ, ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಹಲವು ಕಡೆ ಚಳಿಯ ಪ್ರಮಾಣ ಹೆಚ್ಚಿದೆ.

Karnataka Weather: ಬೆಂಗಳೂರು, ಮಲೆನಾಡಿನಲ್ಲಿ ಹೆಚ್ಚಿದ ಚಳಿ, ಶಿವಮೊಗ್ಗದಲ್ಲಿ ಕನಿಷ್ಠ ಉಷ್ಣಾಂಶ: ಕರಾವಳಿ ಭಾಗದಲ್ಲಿ ಸಾಧಾರಣ ಮಳೆ ನಿರೀಕ್ಷೆ

Tuesday, December 19, 2023

ಮೈಸೂರಿನ ಕುಕ್ಕರಹಳ್ಳಿ ಕೆರೆ ಹಿನ್ನೆಲೆಯಲ್ಲಿ ಕಂಡು ಬಂದ ಮುಂಜಾನೆ ವಾತಾವರಣ

Karnataka Weather: ಬೆಂಗಳೂರು, ಕರಾವಳಿ, ಮಲೆನಾಡು ಭಾಗದಲ್ಲಿ ಹಗುರ ಮಳೆ ನಿರೀಕ್ಷೆ: ಚಳಿ ಯಥಾರೀತಿ

Monday, December 18, 2023

ಕರ್ನಾಟಕದ ಹಲವು ಕಡೆ ಬೆಳಿಗ್ಗೆಯೇ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ.

Karnataka Rains: ದಕ್ಷಿಣ ಕನ್ನಡ, ಚಿತ್ರದುರ್ಗದಲ್ಲಿ ಉತ್ತಮ, 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ: 2 ದಿನ ಹಗುರ ಮಳೆ, ಕೆಲವೆಡೆ ಚಳಿ ಹೆಚ್ಚಳ

Sunday, December 17, 2023