Latest local events Photos

ಬೆಂಗಳೂರು ಮಹಾನಗರದಲ್ಲಿ ಇಂದಿನಿಂದ 10 ದಿನಗಳ ಕಾಲ ಕರಗ ಉತ್ಸವ ನಡೆಯಲಿದೆ. ಬೆಂಗಳೂರು ಕರಗ 2024 ರ 10 ದಿನ ಕರಗ ಉತ್ಸವಗಳು ಮತ್ತು ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ವಿವರ ಇಲ್ಲಿದೆ.

ಬೆಂಗಳೂರು ಕರಗ 2024; ಇಂದಿನಿಂದ 10 ದಿನ ಕರಗ ಉತ್ಸವ, ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ

Monday, April 15, 2024

ವಿಜಯಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳವಾರ ರಾತ್ರಿ ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆಯನ್ನು ನಡೆಸಿತು.

Tribute to the martyrs of Pulwama: ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆ

Tuesday, February 14, 2023

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಜಿಲ್ಲಾ ಸಮ್ಮೇಳನವು ಬಿವಿವಿಸಂಘದ ನೂತನ ಸಭಾಭವನದಲ್ಲಿ ಜರುಗಿತು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮತ್ತು ಗುಳೇದಗುಡ್ಡದ ಕಾಡು ಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ದೀಪ ಬೆಳಗಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ABVPBagalkot: ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಮ್ಮೇಳನ; ಫೋಟೋ ವರದಿ ಇಲ್ಲಿದೆ

Sunday, January 22, 2023

ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ- ವಿದ್ಯಾರ್ಥಿನಿಯೊಬ್ಬರು ಅಸ್ಥಿಪಂಜರದ ವಿವರಣೆ ನೀಡುತ್ತಿರುವುದು.

Avishkara 2023: ಧಾರವಾಡದಲ್ಲಿ ನಡೆದ ಸರ್ಕಾರಿ ಶಾಲಾಮಕ್ಕಳ ಆವಿಷ್ಕಾರ 2023 ವಿಜ್ಞಾನ ಹಬ್ಬದ ಸಂಭ್ರಮ ಫೋಟೋಗಳಲ್ಲಿ..

Saturday, January 21, 2023

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ‌ ಗುರುವಾರ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದವು.

Mass marriage at Muruga mutt: ಚಿತ್ರದುರ್ಗ ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ; ದಾಂಪತ್ಯಕ್ಕೆ ಕಾಲಿಟ್ಟ ನಾಲ್ಕು ಜೋಡಿ

Thursday, January 5, 2023

ಏತಮೊಗರು ದೊಡ್ಡಮನೆಯೆಂಬ ಈ ತಾಣವು ಹಿಂದೆ ಜೈನ ಪಾಳೆಯಗಾರರ ವಶದಲ್ಲಿದ್ದು ಇದರಲ್ಲಿ ಪಂಚ ಶಕ್ತಿಗಳನೊಳಗೊಂಡ ಜುಮಾದಿ ಮತ್ತು ಬಂಟನ ಚಾವಡಿಯಲ್ಲಿ ಉಯ್ಯಾಲೆಗಳಿವೆ. ಇವು ಒಂದು ಕಾಲದಲ್ಲಿ ಬಿಲ್ಲವ ವರ್ಗದ ಪಂಡ ಪೂಜಾರಿಯ ಅಧೀನದಲ್ಲಿದ್ದು ಅವರಿಂದ ಪೂಜಿಸಲ್ಪಡುತ್ತಿತ್ತು. ನಂತರ ಒಂದನೆ ಯಜಮಾನರಾಗಿದ್ದ ಬೈಲು ಮೂಡುಕರೆ ದಿ. ತೌಡ ಶೆಟ್ಟಿ ಎಂಬವರ ಅಳಿಯಂದಿರಲ್ಲಿ ಹಿರೇ ಭಾಗದ ಕಿಂಞಣ್ಣ ಶೆಟ್ಟಿ ಎಂಬವರು ಸುಮಾರು 1830ರ ದಶಕದಲ್ಲಿ ಏತಮೊಗರು ದೊಡ್ಡಮನೆ ಮತ್ತು ಕೊಪ್ಪಲ ಎಂಬ ಆಸ್ತಿಗಳನ್ನು ಕ್ರಯಕ್ಕೆ ಖರೀದಿಸಿದಾಗ ಈ ಆಸ್ತಿಯ ಮಾಲಕತ್ವವು ಮೂಡುಕರೆಯವರ ಅಧೀನಕ್ಕೆ ಬಂತು. ಕಿಂಞಣ್ಣ ಶೆಟ್ಟಿಯವರು ಕುಟುಂಬದ ಸಂಪತ್ತನ್ನು ವೃದ್ಧಿ ಪಡಿಸಿದರು. ಇವರ ಕಾಲದಲ್ಲಿ ಮನೆಯಲ್ಲಿ ಕಂಬಳದ ಕೋಣಗಳಿದ್ದು ಬಹುಮಾನಗಳನ್ನು ಪಡೆದು ಊರಿನ ಗೌರವವನ್ನು ಪಸರಿಸಿ ಹೆಸರುವಾಸಿಯಾಗಿದ್ದರು.

Bailu Mudukere Mane: 3 ಶತಮಾನಗಳ ಇತಿಹಾಸದ ಬೈಲು ಮೂಡುಕೆರೆ ಮನೆ ಹೇಗಿದೆ? ಇತಿಹಾಸ ಏನು? ಇಲ್ಲಿದೆ ಫೋಟೋ ವಿವರ

Wednesday, December 28, 2022

ಯಲಹಂಕದ ಬಿಎಂಎಸ್ಐಟಿಯಲ್ಲಿ 2 ದಿನಗಳ ಟೆಕ್ ಉತ್ಸವ - ಟೆಕ್ ಟ್ರಾನ್ಸ್‌ಫಾರ್ಮ್ - 2022ಕ್ಕೆ ಸಿರ್ಪಿ ಪ್ರೊಡಕ್ಟ್ಸ್ ಮತ್ತು ಸರ್ವಿಸ್‌ನ ಸಂಸ್ಥಾಪಕ ಡಾ.ಆನಂದ ಲಕ್ಷ್ಮಣನ್ ಉದ್ಘಾಟಿಸಿದರು. ದೇಶದ ಅಭಿವೃದ್ದಿಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂಬ ಮಾತುಗಳನ್ನಾಡಿದರು. ಇಂಟರ್‌ನೆಟ್ ಆಧಾರಿತ ಬಹುತೇಕ ಕಂಪನಿಗಳು ಡೇಟಾ ಸೈನ್ಸ್ ತಂತ್ರಜ್ಞಾನವನ್ನು ಅವಲಂಬಿಸಿಕೊಂಡಿವೆ, ಅದರಿಂದಾಗಿ ಇತ್ತೀಚಿನ ದಿನಗಳಲ್ಲಿ ಡೇಟಾ ಸೈನ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು.

BMSIT Tech Transform 2022: ದೇಶದ ಅಭಿವೃದ್ದಿಗೆ ಟೆಕ್‌ ಬಳಕೆ ಪರಿಣಾಮಕಾರಿ ಎಂಬ ಸಂದೇಶ ಸಾರಿದ ಯಲಹಂಕ ಬಿಎಂಎಸ್ಐಟಿ ಟೆಕ್ ಉತ್ಸವ

Tuesday, November 29, 2022

ಕೇಸರಿ ಫ್ರೆಂಡ್ಸ್ ಪಡುಕಾಪೆಟ್ಟು ಸಂಘ ಹಾಗೂ ಎಲ್ಲ ಸಂಸ್ಥೆಗಳ ಕೂಡುವಿಕೆಯಲ್ಲಿ ಭಾನುವಾರ ಬೆಳಗ್ಗೆ ಈ ಪಾದಯಾತ್ರೆ ಆಯೋಜನೆಯಾಗಿತ್ತು. ಇದಕ್ಕೆ ಶಾಸಕ ಡಾ.ವೈ.ಭರತ್‌ ಶೆಟ್ಟಿ ಚಾಲನೆ ನೀಡಿದರು.

Namma Nade Polali Ammanede: ನಮ್ಮ ನಡೆ ಪೊಳಲಿ ಅಮ್ಮನೆಡೆ ಪಾದಯಾತ್ರೆಗೆ ಚಾಲನೆ ನೀಡ ಶಾಸಕ ಡಾ. ವೈ ಭರತ್‌ ಶೆಟ್ಟಿ; ಸಚಿತ್ರ ವರದಿ ಇಲ್ಲಿದೆ

Sunday, November 20, 2022

ಬಳ್ಳಾರಿಯಲ್ಲಿ ಬಿಜೆಪಿ ಪರಿಶಿಷ್ಟ ಪಂಗಡಗಳ ಬೃಹತ್ ನವಶಕ್ತಿ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವೇದಿಕೆಯ ಸಮೀಪದಲ್ಲಿ ಮಹರ್ಷಿ ವಾಲ್ಮೀಕಿ ಅವರ ಆಕರ್ಷಕ ತದ್ರೂಪಿ ತಾತ್ಕಾಲಿಕ ಪ್ರತಿಮೆಯನ್ನು ನಿರ್ಮಿಸಿಲಾಗಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಹೇಶ್ ಟೆಂಗಿನಕಾಯಿ, ಅಶ್ವತ್ಥನಾರಾಯಣ, ರಾಜ್ಯ ವಕ್ತಾರ ಮತ್ತು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

BJP Navashakthi samavesha: ಬಳ್ಳಾರಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ; ಗಮನಸೆಳೆಯುತ್ತಿದೆ ವಾಲ್ಮೀಕಿ ಪ್ರತಿಮೆ, ಜನಪದ ಕಲಾ ಪ್ರದರ್ಶನ

Sunday, November 20, 2022

ಜಯನಗರದಲ್ಲಿರುವ ಯುವಕ ಸಂಘದ "ಬೆಂಗಳೂರು ಆರ್ಟ್ ಗ್ಯಾಲರಿ"ಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ "ವರ್ಣಸಿರಿ" ಚಿತ್ರಕಲಾ ಪ್ರದರ್ಶನ ಮಂಗಳವಾರ ಶುರುವಾಗಿದೆ. ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶ್ರೀನಿವಾಸ್ ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಕೇಂದ್ರ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ, ಹಿರಿಯ ಕಲಾವಿದ ಚಿ.ಸು. ಕೃಷ್ಣಯ್ಯ ಶೆಟ್ಟಿ ಜತೆಗಿದ್ದರು.

Varnasiri Art Exhibition: ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ʻವರ್ಣಸಿರಿʼ ವೈಭವ; 15ರ ತನಕ ನಡೆಯಲಿದೆ ಕಲಾಪ್ರದರ್ಶನ

Wednesday, November 2, 2022

ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕು, ಮೊಳೂರು ಹೋಬಳಿ, ಕೋಟ ಮಾರನಹಳ್ಳಿ ಗ್ರಾಮ ದೇವಸ್ಥಾನದಲ್ಲಿ ಇಂದು ಕಾರ್ತಿಕ ಮಾಸದ ಎರಡನೇ ಮಂಗಳವಾರದ ಸಂಭ್ರಮ. ವಿಶೇಷ ಪೂಜೆಯ ಸಡಗರ.

karthika masa 2022: ಕಾರ್ತಿಕ ಮಾಸದ ಎರಡನೆಯ ಮಂಗಳವಾರ ವಿಶೇಷ; ಉದ್ಭವ ಬಳ್ಳಾರಿ ದೇವಮ್ಮ ಮತ್ತು ಮಾಸ್ತಮ್ಮ ದೇವತೆಗಳಿಗೆ ವಿಶೇಷ ಪೂಜೆ

Tuesday, November 1, 2022

ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಬಿ.ಜಿ. ಶೋಭಾ ಕಾನೂನು ನೆರವು ಮತ್ತು ನಾಗರಿಕ ಸಬಲೀಕರಣ ಅಭಿಯಾನ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಬಂಧೀಖಾನೆ ಅಧಿಕಾರಿ ಓಬಳೇಶಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಪ್ರಫುಲ್ಲ, ಅರವಿಂದ ಎ., ಶುಕರಾಜ ಕೊಟ್ಟಾರಿ ಮತ್ತು ಸುಕೇಶ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Mangaluru News: ಜಿಲ್ಲಾ ಕಾರಾಗೃಹದಲ್ಲಿ ಕಾನೂನು ನೆರವು ಮತ್ತು ನಾಗರಿಕ ಸಬಲೀಕರಣ ಅಭಿಯಾನ

Tuesday, November 1, 2022

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಧಾರವಾಡ ಜಿಲ್ಲೆಯ 20 ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಂಡ ದಸರಾ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು.

SVYM Dasara Camp: ಮಕ್ಕಳ ಕಲೆಗೆ ನವಚಿಗುರು ನೀಡಿದ ದಸರಾ ಶಿಬಿರ

Friday, October 7, 2022

ಸಮಸ್ಯೆ ಬಂದಾಗ ವ್ಯಕ್ತಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಲು ಮುಂದಾಗಬೇಕು. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ ಶಾಂತಿ ಅವರು ಹೇಳಿದರು. ಅವರು ಗುರುವಾರ ಗುರುವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ನಿಮಿತ್ತದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

World Suicide Prevention Day 2022: ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೆ ಮುಖ್ಯ - ನ್ಯಾಯಾಧೀಶೆ ಕೆ.ಜಿ.ಶಾಂತಿ

Thursday, September 22, 2022

Wednesday Webinar - ಜ್ಞಾನ ದೀಪ:  ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಡಿ ಆನ್‌ಲೈನ್ ವೆಬಿನಾರಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಧಾರವಾಡ ಸಂಘಟಿಸುತ್ತಿದೆ. ಸೆಪ್ಟೆಂಬರ್ 21ರ ಬುಧವಾರದಂದು ನಡೆದ ಬೆಂಗಳೂರಿನ ಡಾ. ನಂದಿನಿ ಲಕ್ಷ್ಮಿಕಾಂತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದು, ಟೀನ್ -ಏಜ್ ನಿರ್ವಹಣೆ ಹೇಗೆ? ಎಂಬ ವಿಷಯದ ಮೇಲೆ ಹಲವಾರು ಅಂಶಗಳನ್ನು ತಿಳಿಯ ಪಡಿಸಿದರು.

SVYM Jnanadeepa: ಟೀನೇಜ್‌ ನಿರ್ವಹಣೆ ಹೇಗೆ?; ಮಕ್ಕಳಿಗೆ ಅರಿವು ಮೂಡಿಸಿದ ಕಾರ್ಯಕ್ರಮ

Thursday, September 22, 2022