Latest local events News

ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ. ಮೈಸೂರಿನ ಫೋರ್ಟ್ ಮೊಹಲ್ಲಾದಲ್ಲಿರುವ ಶಂಕರ ಮಠದ ‘ಅಭಿನವ ಶಂಕರಾಲಯ’. ಒಳಚಿತ್ರದಲ್ಲಿ ಎಡಬದಿಗೆ ಮೈಸೂರು ಶಂಕರ ಮಠದಲ್ಲಿರುವ ಶ್ರೀ ಶಾರದಾಂಬೆ. ಬಲಬದಿಗೆ ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ.

ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ; ಮಾ. 30ರಿಂದ ಏಪ್ರಿಲ್ 6ರ ವರೆಗೆ ಕಾರ್ಯಕ್ರಮ ವೈವಿಧ್ಯ, ಯಾವ ದಿನ ಏನು ಇಲ್ಲಿದೆ ವಿವರ

Friday, March 29, 2024

ಮೈಸೂರು ಜಗನ್ಮೋಹನ ಅರಮನೆಯಲ್ಲಿ ಇಂದು (ಫೆ 17) ಸಂಜೆ 5ಕ್ಕೆ ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶದ ನಾಟ್ಯ ಸಂಭ್ರಮ ನಡೆಯಲಿದೆ.

ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶ ಫೆ 17ರ ಸಂಜೆ 5ಕ್ಕೆ; ಮೈಸೂರು ಜಗನ್ಮೋಹನ ಅರಮನೆಯಲ್ಲಿ ನಾಟ್ಯ ಸಂಭ್ರಮ

Saturday, February 17, 2024

ಬೆಂಗಳೂರಿನಲ್ಲಿ ಉಡುಪ ಸಂಗೀತೋತ್ಸವ 2024: ಫೆ 16 ರಂದು ಉಸ್ತಾದ್ ಜಾಕಿರ್ ಹುಸೇನ್‌ರಿಂದ ಚಾಲನೆ ನೀಡಲಿದ್ದಾರೆ. 3 ದಿನಗಳ ಸಂಗೀತ ಸಂಭ್ರಮದಲ್ಲಿ ಮೇರು ಕಲಾ ಸಾಧಕರು ಸಂಗೀತ ರಸದೌತಣ ಬಡಿಸಲಿದ್ದಾರೆ.

ಬೆಂಗಳೂರಿನಲ್ಲಿ ಉಡುಪ ಸಂಗೀತೋತ್ಸವ 2024; ಫೆ 16 ರಂದು ಉಸ್ತಾದ್ ಜಾಕಿರ್ ಹುಸೇನ್‌ರಿಂದ ಚಾಲನೆ, 3 ದಿನಗಳ ಸಂಗೀತ ಸಂಭ್ರಮ

Wednesday, February 14, 2024

ವಿಜಯಪುರದಲ್ಲಿ ಡಿಸೆಂಬರ್ 24ರಂದು ಭಾನುವಾರ ಬೆಳಗ್ಗೆ 3.5 ಕಿ.ಮೀ. ವೃಕ್ಷಥಾನ್ ಹೆರಿಟೇಜ್ ರನ್ ನಡೆಯಲಿದೆ. ಹೆರಿಟೇನ್‌ ರನ್‌ಗೆ ಸಂಬಂಧಿಸಿ ಮ್ಯಾಪ್‌ನ ಚಿತ್ರ ಮೇಲಿದೆ.

Vrukshathon 2023: ವಿಜಯಪುರದಲ್ಲಿ ಡಿ 24ಕ್ಕೆ ವೃಕ್ಷಥಾನ್‌ ಹೆರಿಟೇಜ್‌ ರನ್‌, 8200ಕ್ಕೂ ಹೆಚ್ಚು ನೋಂದಣಿ, 10 ಲಕ್ಷ ರೂ ಬಹುಮಾನ

Friday, December 22, 2023

ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಿದ ಅತಿಥಿ ಉಪನ್ಯಾಸಕರು ಬುಧವಾರ (ಡಿ.20) ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಶೂ ಪಾಲಿಷ್ ಮಾಡಿ ಪ್ರತಿಭಟನೆ ನಡೆಸಿದರು.

ತುಮಕೂರಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಿದ ಅತಿಥಿ ಉಪನ್ಯಾಸಕರಿಂದ ಶೂ ಪಾಲಿಷ್ ಮಾಡಿ ಪ್ರತಿಭಟನೆ

Wednesday, December 20, 2023

ರೈತ ದಿನಾಚರಣೆ ಪ್ರಯುಕ್ತ ತಿಪಟೂರಿನಲ್ಲಿ ಡಿ.23, 24 ರಂದು  ರಾಗಿ ರುಚಿ ಸವಿಯೋಣ, ರಾಗಿ ಚೀಲ ಎತ್ತೋಣ ವಿಶೇಷ ಕಾರ್ಯಕ್ರಮ ನಡೆಯಲಿದೆ.

National Farmers Day: ತಿಪಟೂರಲ್ಲಿ ಡಿ 23, 24 ಕ್ಕೆ ರಾಗಿ ರುಚಿ ಸವಿಯೋಣ, ರಾಗಿ ಚೀಲ ಎತ್ತೋಣ, ರೈತ ದಿನಾಚರಣೆ ವಿಶೇಷ ಕಾರ್ಯಕ್ರಮ ಮರೆಯಬೇಡಿ

Tuesday, December 19, 2023

ಕೂಡಲೀ ಶೃಂಗೇರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ

ಬೆಂಗಳೂರಲ್ಲಿ ಕೂಡಲೀ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ, ಡಿ 20 ರಿಂದ 31 ರ ತನಕ ವಿವಿಧ ಕಾರ್ಯಕ್ರಮ, ಇಲ್ಲಿದೆ ವಿವರ

Monday, December 18, 2023

ಬೆಂಗಳೂರಿನಲ್ಲಿ ಡಿಸೆಂಬರ್ 17ರಂದು ಒನ್ ಪ್ಲಸ್ ಎಐ ಮ್ಯೂಸಿಕ್‌ ಫೆಸ್ಟಿವಲ್‌ ನಡೆಯಲಿದೆ.

OnePlus AI Music Festival: ಡಿಸೆಂಬರ್ 17 ಮರೆಯಬೇಡಿ, ಬೆಂಗಳೂರಲ್ಲೇ ನಡೆಯುತ್ತಿದೆ ಒನ್ ಪ್ಲಸ್ ಎಐ ಮ್ಯೂಸಿಕ್‌ ಫೆಸ್ಟಿವಲ್‌

Monday, December 4, 2023

ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾರ್ಯಗಾರದ ಬಳಿಕ ಮಕ್ಕಳೊಂದಿಗೆ ಆಯೋಜಕರು ಮತ್ತು ಅತಿಥಿಗಳು

ತುಮಕೂರಿನ ಆಲದ ಮರದ ಪಾರ್ಕ್‌ನಲ್ಲಿ ಗಣಪತಿ ಹಬ್ಬದ ನಿಮಿತ್ತ ಗಣೇಶ ಮೂರ್ತಿ ತಯಾರಿಸಿ ಸಂಭ್ರಮಿಸಿದ ಪುಟ್ಟ ಮಕ್ಕಳು

Monday, September 11, 2023

ದಾವಣಗೆರೆ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Davanagere News: ಅಧಿಕಾರಿಗಳಿಗೆ ಸಿದ್ಧರಾಮಯ್ಯ ಪುಲ್ ಕ್ಲಾಸ್; ಸಿದ್ದರಾಮೋತ್ಸವ ಬಳಿಕ ಮೊದಲ ಭೇಟಿ, ಸಿಎಂ ಆದ ಬಳಿಕ ಫಸ್ಟ್‌ ಜಿಲ್ಲಾ ಪ್ರವಾಸ

Monday, June 5, 2023

ತುಮಕೂರು ನಗರ ಶಾಸಕ ಜ್ಯೋತಿಗಣೇಶ್‌ ಅವರ ನೂತನ ಕಚೇರಿಯನ್ನು ಗುರುವಾರ ಉದ್ಘಾಟಿಸಲಾಗಿದೆ.

Tumkur News: ಗೊಂದಲ ಸೃಷ್ಟಿ ನಡುವೆಯೂ ಜನ ನನ್ನ ಗೆಲ್ಲಿಸಿದ್ರು: ಜ್ಯೋತಿಗಣೇಶ್

Thursday, May 18, 2023

ಚಾಮರಾಜನಗರದಲ್ಲಿ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ. ಪಕ್ಷದ ಜಿಲ್ಲಾ ಅಧ್ಯಕ್ಷ ನಾರಾಯಣ ಪ್ರಸಾದ್‌ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Chamarajanagar news: ಚಾಮರಾಜನಗರದಲ್ಲಿ ವಿ.ಸೋಮಣ್ಣ ಕೃತಜ್ಞತಾ ಸಭೆಯಲ್ಲಿ ಗದ್ದಲ; ರುದ್ರೇಶ್‌ ವಿರುದ್ಧ ಅಸಮಾಧಾನ, ಆಕ್ರೋಶ

Wednesday, May 17, 2023

ರಾಣಿ ಚನ್ನಮ್ಮ ಯೂನಿವರ್ಸಿಟಿ ಆಡಳಿತಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಮನವಿ ಸಲ್ಲಿಸಿದ ಎಬಿವಿಪಿ ಕಾರ್ಯಕರ್ತರು

Question paper leaked: ರಾಣಿ ಚನ್ನಮ್ಮ ಯೂನಿವರ್ಸಿಟಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ?; ಎಬಿವಿಪಿಯಿಂದ ಬೃಹತ್ ಪ್ರತಿಭಟನೆ

Thursday, April 13, 2023

ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದರು.

Davangere university convocation: ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಶಿಕ್ಷಣಕ್ಕೆ ಪೂರಕ; ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕಿವಿಮಾತು

Tuesday, February 28, 2023

ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸರಕಾರಿ ಶಾಲಾ ಮಕ್ಕಳ ಪಾಲಕರ ಸಮಾವೇಶವನ್ನು ಇಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಉದ್ಘಾಟಿಸಿದರು.

Dharwad News: ಮಕ್ಕಳ ಕಲಿಕಾ ವಿಚಾರದಲ್ಲಿ ಮಾತಿಗಿಂತ ಕೃತಿ ಮೇಲು- ಆದರ್ಶ ಪಾಲಕರಾಗಿ; ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಿವಿಮಾತು

Friday, February 24, 2023

ಧಾರವಾಡದ ಹಾರೋಬೆಳವಡಿ ಸರ್ಕಾರಿ ಶಾಲೆಗಳ ನೂತನ ಕಟ್ಟಡಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದು ಲೋಕಾರ್ಪಣೆ ಮಾಡಿದರು.

Sansad Adarsh Gram Yojana: ಆದರ್ಶ ಗ್ರಾಮ ಯೋಜನೆಯಡಿ ಸರ್ಕಾರಿ ಶಾಲೆ ಅಭಿವೃದ್ದಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ

Friday, February 24, 2023

ಜ್ಞಾನದೀಪ ವೆಬಿನಾರಿನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

Exam preparation: ಪರೀಕ್ಷಾ ತಯಾರಿಗೆ ಆತ್ಮ ವಿಶ್ವಾಸ ಮತ್ತು ದೃಢಸಂಕಲ್ಪ ಮೂಲಮಂತ್ರ; ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್‌ ಬೊಮ್ಮಕ್ಕನವರ

Thursday, February 16, 2023

ಗಡಾಯಿಕಲ್ಲು ಏರಿ ಹೊಸ ದಾಖಲೆ ಸೃಷ್ಟಿಸಿದ ಜ್ಯೋತಿರಾಜ್‌ (ಬಾವುಟ ಹಿಡಿದು ನಿಂತವರು)

Gadaikallu (Narasimha Gudde): ಗಡಾಯಿಕಲ್ಲು ಏರಿ ಹೊಸ ದಾಖಲೆ ಸೃಷ್ಟಿಸಿದ ಜ್ಯೋತಿರಾಜ್‌

Monday, February 13, 2023

ಜ್ಞಾನದೀಪ ವೆಬಿನಾರಿನಲ್ಲಿ ಮಕ್ಕಳು ತಮ್ಮ ತಮ್ಮ ಮನೆಗಳಿಂದ ಪಾಲ್ಗೊಂಡ ವಿಭಿನ್ನ ನೋಟ

Personality development: ವ್ಯಕ್ತಿತ್ವದ ಸಸಿಗೆ ಶಿಕ್ಷಣವೇ ಮೂಲಗೊಬ್ಬರ- ಪ್ರಜ್ಞಾ ಮತ್ತಿಹಳ್ಳಿ

Thursday, February 9, 2023

ದಾವಣಗೆರೆಯ ತಪೋವನ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೊದಲನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕಲಾವಿದ ವಿದ್ಯಾರ್ಥಿ ತಂಡದ ಜತೆಗೆ ರಾಜ್ಯಪಾಲರು ಮತ್ತು ಇತರೆ ಗಣ್ಯರು

Convocation Event: ವೈದ್ಯಕೀಯ ಸೇವೆ ದೈವಿಕ ಸೇವೆ; ತಪೋವನ ಘಟಿಕೋತ್ಸವದಲ್ಲಿ ರಾಜ್ಯಪಾಲರು

Saturday, February 4, 2023