ಕನ್ನಡ ಸುದ್ದಿ  /  ವಿಷಯ  /  lucknow super giants

Latest lucknow super giants Photos

ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

KL Rahul: ವಿರಾಟ್ ಕೊಹ್ಲಿ ಹಿಂದಿಕ್ಕಿ ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಕೆಎಲ್ ರಾಹುಲ್

Sunday, April 28, 2024

ಎಲ್​ಎಸ್​ಜಿ ತಂಡದ ಪರ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಬೆಂಚ್​ಗೆ ಸೀಮಿತವಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ಬದಲಾವಣೆಯಾಗಿಲ್ಲ.

ಲಕ್ನೋ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್; ಉಭಯ ತಂಡಗಳ ಪ್ಲೇಯಿಂಗ್ XI ಹೀಗಿದೆ ನೋಡಿ

Saturday, April 27, 2024

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಅಗ್ರ 4ರೊಳಗೆ ಸ್ಥಾನ ಪಡೆಯಿತು. ಪ್ಲೇ ಆಫ್ ಪ್ರವೇಶಿಸಲು ಇನ್ನು ಮೂರು ಪಂದ್ಯ ಗೆದ್ದರೆ ಸಾಕು. ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 3 ಸೋತಿರುವ ಎಲ್​ಎಸ್​ಜಿ, 10 ಅಂಕ ಸಂಪಾದಿಸಿದೆ. ಇದೀಗ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ ಲಕ್ನೋ 4ನೇ ಸ್ಥಾನಕ್ಕೇರಿದೆ. ನೆಟ್ ರನ್ ರೇಟ್ +0.148 ಆಗಿದೆ.

ತವರಿನಲ್ಲಿ ಚೆನ್ನೈ ಭದ್ರಕೋಟೆ ಭೇದಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ-4ರೊಳಗೆ ಪ್ರವೇಶಿಸಿದ ಲಕ್ನೋ; ಕುಸಿದ ಸಿಎಸ್​ಕೆ

Wednesday, April 24, 2024

ಪಂದ್ಯದಲ್ಲಿ ಟಾಸ್‌ ಗೆದ್ದ ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಲಕ್ನೋ ಬೌಲಿಂಗ್‌ ಆಯ್ಕೆ; ಚೆನ್ನೈ ತಂಡದಿಂದ ರಚಿನ್‌ ರವೀಂದ್ರ ಔಟ್

Tuesday, April 23, 2024

ಐಪಿಎಲ್​ನ 34ನೇ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ಎಲ್​ಎಸ್​ಜಿ ನಾಯಕ ಕೆಎಲ್ ರಾಹುಲ್​ ಮತ್ತು ಸೋತ ಸಿಎಸ್​ಕೆ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್​ಗೂ ದಂಡದ ಬರೆ ಬಿದ್ದಿದೆ.

ಸ್ಲೋ ಓವರ್​ ರೇಟ್ ಕಾಯ್ದುಕೊಂಡ ಕೆಎಲ್ ರಾಹುಲ್ ಮತ್ತು ಋತುರಾಜ್ ಗಾಯಕ್ವಾಡ್​ಗೆ ಬಿತ್ತು ಭಾರಿ ದಂಡ

Saturday, April 20, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಈವರೆಗೆ ಟ್ರೋಫಿ ಗೆಲ್ಲದಿದ್ದರೂ, ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರ ಹಿಂದಿರುವ ಪ್ರಮುಖ ವ್ಯಕ್ತಿ ವಿರಾಟ್ ಕೊಹ್ಲಿ. ಆರ್‌ಸಿಬಿ ಬ್ರಾಂಡ್ ಮೌಲ್ಯವು ಸುಮಾರು 69.8 ಮಿಲಿಯನ್ ಡಾಲರ್ ಆಗಿದೆ. ಅಂದರೆ 582 ಕೋಟಿ ರೂಪಾಯಿ. ವಿರಾಟ್ ಕೊಹ್ಲಿಯ ಭಾರಿ ಜನಪ್ರಿಯತೆಯು ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ತಂಡಕ್ಕೆ ವ್ಯಾಪಕ ಬೆಂಬಲಿಗರಿದ್ದಾರೆ.

ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ತಂಡದಲ್ಲಿ ಆರ್‌ಸಿಬಿಗೆ ಈ ಸ್ಥಾನ

Saturday, April 20, 2024

ಓದಿನಲ್ಲೂ ಮುಂದಿದ್ದ ಕೆಎಲ್ ರಾಹುಲ್, 11ನೇ ವಯಸ್ಸಿನಿಂದಲೇ ಕ್ರಿಕೆಟ್​ ಆಡುವುದನ್ನು ಗಂಭೀರವಾಗಿ ಪರಿಗಣಿಸಿದರು. ಅಂಡರ್​-13 ಕ್ರಿಕೆಟ್​​ನಿಂದಲೇ ಪ್ರಮುಖ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದರು. ಸ್ನೇಹಿತ ಮಯಾಂಕ್ ಅಗರ್ವಾಲ್ ಕೂಡ ಅಂದಿನಿಂದಲೇ ಜೊತೆಗಿದ್ದರು.

ಮಗನನ್ನು ಇಂಜಿನಿಯರ್ ಮಾಡಿಸುವ ಕನಸೊತ್ತಿದ್ದ ತಂದೆ; ಆದರೆ ಆತ ಆಗಿದ್ದು ಕ್ರಿಕೆಟರ್, ಈಗ ಭಾರತದ ಸ್ಟಾರ್​ ಆಟಗಾರ!

Friday, April 19, 2024

ಎಲ್‌ಎಸ್‌ಜಿ ತಂಡದಲ್ಲಿ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಶಮರ್‌ ಜೋಸೆಫ್‌ ಹೊರಗುಳಿದಿದ್ದು, ಮ್ಯಾಟ್‌ ಹೆನ್ರಿ ಆಡುವ ಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಎಲ್‌ಎಸ್‌ಜಿ ಬೌಲಿಂಗ್ ಆಯ್ಕೆ; ಲಕ್ನೋ ತವರಲ್ಲಿ ಯೆಲ್ಲೋ ಫ್ಯಾನ್ಸ್ ಕಲರವ

Friday, April 19, 2024

ಪಂದ್ಯದಲ್ಲಿ ಟಾಸ್‌ ಗೆದ್ದ ಕೆಕೆಆರ್‌ ತಂಡದ ನಾಯಕ ಶ್ರೇಯಸ್‌ ಆಯ್ಯರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಲಕ್ನೋ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ; ಕನ್ನಡಿಗನ ಹೊರಗಿಟ್ಟ ಎಲ್‌ಎಸ್‌ಜಿ, ಶಮರ್ ಜೋಸೆಫ್‌ ಪದಾರ್ಪಣೆ

Sunday, April 14, 2024

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆಟ್ ಕೀಪರ್​/ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಅರ್ಷದ್ ಖಾನ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಯಶ್ ಠಾಕೂರ್

ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್; ಡೆಲ್ಲಿಗೆ ಮರಳಿದ ಕುಲ್ದೀಪ್; ಇಲ್ಲಿದೆ ನೋಡಿ ಬಲಿಷ್ಠ ಪ್ಲೇಯಿಂಗ್ XI

Friday, April 12, 2024

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ 21ನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಗುಜರಾತ್ ವಿರುದ್ಧ ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್; ಕರ್ನಾಟಕದ ಬೇಲೂರು ಆಟಗಾರನಿಗೆ ಅವಕಾಶ ನೀಡಿದ ಜಿಟಿ

Sunday, April 7, 2024

ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಅವರು, ಕೇವಲ 14 ರನ್ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ ಆರ್‌ಸಿಬಿಯ ಮೂವರು ಸ್ಟಾರ್‌ ಆಟಗಾರರನ್ನೇ ವೇಗಿ ಪೆವಿಲಿಯನ್‌ಗೆ ಕಳುಹಿಸಿದರು.

156.7kph ವೇಗದ ಬೌಲಿಂಗ್‌ನೊಂದಿಗೆ ತನ್ನದೇ ದಾಖಲೆ ಮುರಿದ ಮಯಾಂಕ್ ಯಾದವ್; ಸತತ 2 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಸಾಧನೆ

Wednesday, April 3, 2024

ಕೊನೆಗೂ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಂಡಿದೆ. ದುಬಾರಿ ಬೌಲರ್‌ ಅಲ್ಜಾರಿ ಜೋಸೆಫ್‌ ಅವರನ್ನು ಹೊರಗಿಟ್ಟು, ರೀಸ್‌ ಟೋಪ್ಲಿ ಅವರನ್ನು ಆಡುವ ಬಳಗಕ್ಕೆ ಕರೆಸಿಕೊಳ್ಳಲಾಗಿದೆ.

ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ಅಲ್ಜಾರಿ ಜೋಸೆಫ್ ಔಟ್, ಆಡುವ ಬಳಗಕ್ಕೆ ರೀಸ್ ಟೋಪ್ಲಿ

Tuesday, April 2, 2024

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ 21 ವರ್ಷದ ಯುವ ವೇಗಿ ಮಯಾಂಕ್ ಯಾದವ್ ರಾತ್ರೋ ರಾತ್ರಿ ಸೂಪರ್​ ಸ್ಟಾಗಿ ಆಗಿ ಹೊರ ಹೊಮ್ಮಿದ್ದಾರೆ. ವೇಗದ ಎಸೆತಗಳು ಹಾಕಿಯೇ ತನ್ನ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಫಾಸ್ಟ್​ ಬಾಲ್ ಹಾಕಿ ಫಾರ್ಲೋವರ್ಸ್ ಏರಿಸಿಕೊಂಡ ಮಯಾಂಕ್ ಯಾದವ್; ರಾತ್ರೋರಾತ್ರಿ ಹೀರೋ ಆದ ವೇಗಿಗೆ ಮೊದಲಿದ್ದಿದ್ದೇ 4000!

Sunday, March 31, 2024

ಪದಾರ್ಪಣೆಯ ಐಪಿಎಲ್‌ ಪಂದ್ಯದಲ್ಲೇ ಎಲ್ಲರನ್ನೂ ಅಚ್ಚರಿಗೊಳಿಸಿದ ಮಯಾಂಕ್ ಯಾದವ್, ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಅತ್ಯಂತ ವೇಗದ ಎಸೆತ ಎಸೆದಿದ್ದಾರೆ. ಪಂಜಾಬ್‌ ತಂಡದ ಮೂರು ವಿಕೆಟ್ ಪಡೆದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ,

ಐಪಿಎಲ್ 2024ರ ವೇಗದ ಬೌಲಿಂಗ್ ಬಳಿಕ ಮಯಾಂಕ್ ಯಾದವ್ ಏನಂದ್ರು; ಭಾರತೀಯ ವೇಗದೂತನಿಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಆದರ್ಶವಂತೆ

Sunday, March 31, 2024

ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ‌ ಕೆಎಲ್‌ ರಾಹುಲ್‌ ನಾಯಕತ್ವ ವಹಿಸಿಲ್ಲ. ಗಾಯದಿಂದಾಗಿ ಅವರಿಗೆ ಫೀಲ್ಡಿಂಗ್‌ನಿಂದ ವಿಶ್ರಾಂತಿ ನೀಡಲಾಗಿದೆ. ಆದರೆ, ರಾಹುಲ್‌ ಇಂಪ್ಯಾಕ್ಟ್‌ ಆಟಗಾರನಾಗಿ ಇಂದು ಆಡಲಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್;‌ ಕೆಎಲ್ ರಾಹುಲ್ ಬದಲಿಗೆ ಪೂರನ್‌ ನಾಯಕ

Saturday, March 30, 2024

ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್, ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿದೆ. ತಂಡವು ಆಡಿದ 2 ಪಂದ್ಯಗಳಿಂದ 4 ಅಂಕಗಳನ್ನು ಗಳಿಸಿದೆ. ಆ ಮೂಲಕ ಅವರು ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಕೆಳಕ್ಕಿಳಿಸಿ ತMಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ತಂಡದ ಬಳಿ +1.979 ನೆಟ್ ರನ್ ರೇಟ್ ಇದೆ.

IPL Point Table: ಸತತ 2 ಗೆಲುವುಗಳೊಂದಿಗೆ ಅಗ್ರಸ್ಥಾನಕ್ಕೇರಿದ ಸಿಎಸ್‌ಕೆ; ಆರ್‌ಸಿಬಿಗೆ ಯಾವ ಸ್ಥಾನ? ಹೀಗಿದೆ ಅಂಕಪಟ್ಟಿ

Wednesday, March 27, 2024

ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕನಾಗಿರುವ ರಾಹುಲ್‌, ಕಳೆದ ಆವೃತ್ತಿಯ ಪಂದ್ಯಾವಳಿಯ ವೇಳೆ ಗಾಯಗೊಂಡ ರಾಹುಲ್,‌ ಮಧ್ಯದಲ್ಲಿಯೇ ಟೂರ್ನಿಯಿಂದ ಹೊರಬಿದ್ದರು.

ಐಪಿಎಲ್‌ ಆಡಲು ಕೆಎಲ್ ರಾಹುಲ್ ಫಿಟ್; ಎಲ್‌ಎಸ್‌ಜಿ ಪರ ಆಡಲು ಕನ್ನಡಿಗ ಸಜ್ಜು, ವಿಕೆಟ್‌ ಕೀಪಿಂಗ್‌ ಮಾಡದಂತೆ ಸಲಹೆ

Monday, March 18, 2024

ಕಳೆದ ವರ್ಷ ಮೊದಲ ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅಮೆಜಾನ್ ವಾರಿಯರ್ಸ್ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯ ಬ್ಯಾಟಿಂಗ್ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.

IPL 2024: ಐಪಿಎಲ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಸಹಾಯಕ ಕೋಚ್ ನೇಮಿಸಿದ ಲಕ್ನೋ ಸೂಪರ್ ಜೈಂಟ್ಸ್

Saturday, March 2, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು (23.25 ಕೋಟಿ ರೂ.) ಬಾಕಿ ಉಳಿದ ಸ್ಲಾಟ್‌ಗಳು -6

ಐಪಿಎಲ್ ಹರಾಜು: ಯಾವ ತಂಡದ ಬಳಿ ಎಷ್ಟು ಪರ್ಸ್ ಇದೆ; ಆರ್‌ಸಿಬಿ ಬಳಿ ಇರುವ ಮೊತ್ತ, ಸ್ಲಾಟ್‌ಗಳು ಎಷ್ಟು?

Monday, December 18, 2023