RCB Worst Record: ಗುಜರಾತ್ ವಿರುದ್ಧ 200 ರನ್ ಬಿಟ್ಟುಕೊಟ್ಟು ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಆರ್ಸಿಬಿ
- RCB Worst Record : ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 200 ರನ್ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.
- RCB Worst Record : ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 200 ರನ್ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.
(1 / 5)
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಆರ್ಸಿಬಿ ಮತ್ತೊಂದು ಕಳಪೆ ದಾಖಲೆ ಬರೆದಿದೆ. ಏಪ್ರಿಲ್ 28ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಈ ಕೆಟ್ಟ ರೆಕಾರ್ಡ್ ನಿರ್ಮಿಸಿದೆ.(PTI)
(2 / 5)
ಗುಜರಾತ್ ಟೈಟಾನ್ಸ್ ವಿರುದ್ಧ 200 ರನ್ ಬಿಟ್ಟುಕೊಡುವ ಮೂಲಕ ಆರ್ಸಿಬಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 200+ ರನ್ ಬಿಟ್ಟುಕೊಟ್ಟ ಎರಡನೇ ತಂಡ ಎಂಬ ಕುಖ್ಯಾತಿಗೆ ಒಳಗಾಯಿತು.(ANI )
(3 / 5)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ನಲ್ಲಿ 28ನೇ ಬಾರಿಗೆ 200+ ರನ್ ಬಿಟ್ಟುಕೊಡುವ ಮೂಲಕ ಪಂಜಾಬ್ಸ್ ಕಿಂಗ್ಸ್ ದಾಖಲೆಯನ್ನು ಸರಿಗಟ್ಟಿತು.(ANI )
(4 / 5)
ಎದುರಾಳಿಗಳ ವಿರುದ್ಧ ಪಂಜಾಬ್ ಕಿಂಗ್ಸ್ ಸಹ 28 ಸಲ 200 + ರನ್ ಬಿಟ್ಟುಕೊಟ್ಟಿದೆ. ಮೊದಲು ಬ್ಯಾಟಿಂಗ್ ನಡೆಸಿದ ಜಿಟಿ, 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.(IPL-X)
ಇತರ ಗ್ಯಾಲರಿಗಳು