Latest republic day Photos

ಹರಿಯಾಣ: ‘ಮೇರಾ ಪರಿವಾರ್ - ಮೇರಿ ಪೆಹಚಾನ್’ ಎಂಬ ಸರ್ಕಾರಿ ಕಾರ್ಯಕ್ರಮದ ಮೂಲಕ ತಮ್ಮ ರಾಜ್ಯದಲ್ಲಿ ಮಹಿಳೆಯರು ಹೇಗೆ ಸಬಲೀಕರಣಗೊಂಡಿದ್ದಾರೆ ಎಂಬುದನ್ನು ಹರಿಯಾಣ ರಾಜ್ಯ ಪ್ರದರ್ಶಿಸಿದೆ.

75th Republic Day: ಕರ್ತವ್ಯಪಥದ ಮೆರವಣಿಗೆಯಲ್ಲಿ ಗಮನ ಸೆಳೆದ ಮಹಿಳಾ ಸಬಲೀಕರಣ ಸ್ತಬ್ಧಚಿತ್ರಗಳು

Friday, January 26, 2024

ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ 75ನೇ ಗಣರಾಜ್ಯೋತ್ಸವದ ಆಚರಣೆಯಲ್ಲಿ ಶಾಲಾ ಮಕ್ಕಳು

Republic Day: ಭಾರತದಾದ್ಯಂತ ಗಣರಾಜ್ಯೋತ್ಸವ ಸಂಭ್ರಮದ ಫೋಟೋ ಝಲಕ್​

Friday, January 26, 2024

ಬೆಂಗಳೂರಿನ ಕಾರ್ಯಕ್ರಮದಲ್ಲಿ ದೇಶದ ಸಂಸ್ಕೃತಿ, ನಾಡು ನುಡಿ, ಹೋರಾಟಗಳ ಮಹತ್ವ ಸಾರುವ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

Bangalore News: ಬೆಂಗಳೂರಲ್ಲೂ ಗಣರಾಜ್ಯೋತ್ಸವ ಸಂತಸ, ಹೀಗಿತ್ತು ಆ ಕ್ಷಣಗಳು photos

Friday, January 26, 2024

ಅಕ್ಕಮಹಾದೇವಿ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ, ಸಮಗಾರ ಹರಳಯ್ಯ ಕುಂಬಾರ ಗುಂಡಯ್ಯ ಅವರ ಪ್ರತಿಮೆಗಳನ್ನು ಪೀಠದ ಮೇಲಿಟ್ಟು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ.

ಲಾಲ್​​ಬಾಗ್ ಫ್ಲವರ್ ಶೋಗೆ ಇನ್ನೂ ಹೋಗಿಲ್ವಾ? ಜ 28ರ ವರೆಗಿದೆ ಅವಕಾಶ PHOTOS

Thursday, January 25, 2024

ದೆಹಲಿಯ ಕರ್ತವ್ಯ ಪಥದಲ್ಲಿ ಈಗಾಗಲೇ ತಾಲೀಮು ಆರಂಭವಾಗಿದೆ. ರಕ್ಷಣಾ ಇಲಾಖೆ, ಸಂಸ್ಕೃತಿ ಸಚಿವಾಲಯ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್‌ ಆಗುತ್ತಿದೆ.

Republic Day Parade: 75ನೇ ಗಣರಾಜ್ಯೋತ್ಸವ ಆಚರಣೆಗೆ ಸಕಲ ತಯಾರಿ; ಕರ್ತವ್ಯ ಪಥ್‌ನಲ್ಲಿ ಭರ್ಜರಿ ತಾಲೀಮು - Photos

Wednesday, January 24, 2024

ಎಲ್ಲಾ ಭಾರತೀಯರಿಗೂ 75ನೇ ಗಣರಾಜ್ಯೋತ್ಸವದ ಶುಭಾಶಯಗಳು

Republic Day Wishes: ನಿಮ್ಮ ಆತ್ಮೀಯರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಲು ಇಲ್ಲಿವೆ ಚಿತ್ರಗಳು

Saturday, January 20, 2024

2024 ರ ಗಣರಾಜ್ಯೋತ್ಸವದ ಘೋಷವಾಕ್ಯ ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಮತ್ತು ‘ವಿಕಸಿತ್‌ ಭಾರತ’ಎಂಬುದಾಗಿದೆ. ವಿಕಸಿತ್‌ ಭಾರತ ಎಂದರೆ ಅಭಿವೃದ್ಧಿ ಹೊಂದಿದ ಭಾರತ ಎಂದರ್ಥ.

Republic Day Speech: ಪುಟಾಣಿ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಗಣರಾಜ್ಯೋತ್ಸವದ ಬಗ್ಗೆ ಚಿಕ್ಕ ಭಾಷಣ

Thursday, January 18, 2024

ಪ್ರತಿವರ್ಷ ರಾಷ್ಟ್ರ ರಾಜಧಾನಿ ದೆಹಲಿಯ ವಿಜಯ ಚೌಕದಲ್ಲಿ ಬೀಟಿಂಗ್‌ ರೀಟ್ರೀಟ್‌ ಕಾರ್ಯಕ್ರಮ ನಡೆಯುತ್ತದೆ. ನಾಲ್ಕು ದಿನಗಳ ಗಣರಾಜ್ಯೋತ್ಸವದ ಸಂಭ್ರಮದ ಕೊನೆಗೆ ಬೀಟಿಂಗ್‌ ರೀಟ್ರೀಟ್‌ ನಡೆಯಲಿದೆ, ಸುಮಾರು 3,500 ಡ್ರೋನ್‌ಗಳು ಆಕಾಶ ಬೆಳಗಲಿದೆ. ಡ್ರೋನ್‌ಗಳ ಸದ್ದು, ಬೆಳಕು, ಆಕಾಶದಲ್ಲಿ ಹೊಸ ಕಂಪನ ಉಂಟು ಮಾಡಲಿದೆ.

Beating Retreat: ಆಕಾಶ ಬೆಳಗಲಿದೆ ಬೃಹತ್‌ ಡ್ರೋನ್‌ ಶೋ, ಈ ಬಾರಿ ವಿಜಯ ಚೌಕದಲ್ಲಿ ಹೊಸ ರಂಗು

Saturday, January 28, 2023

ಛತ್ತೀಸ್‌ಗಢದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿತ್ತು. ಅದೇ ರೀತಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮುಂಬರುವ ಚುನಾವಣೆಗೂ ಮುನ್ನ ನಿರುದ್ಯೋಗ ಭತ್ಯೆಗಳನ್ನು ಘೋಷಿಸಿದರು. ರಾಜ್ಯ ಸರ್ಕಾರವು ಮುಂದಿನ ಆರ್ಥಿಕ ವರ್ಷದಿಂದ ಅಂದರೆ ಏಪ್ರಿಲ್‌ನಿಂದ ಈ ಹೊಸ ಭತ್ಯೆಯನ್ನು ಪರಿಚಯಿಸಲಿದೆ. (ಸಾಂದರ್ಭಿಕ ಚಿತ್ರ)

Unemployment Allowance: ಗಣರಾಜ್ಯೋತ್ಸವದ ದಿನ ಸಿಎಂ ಮಹತ್ವದ ಘೋಷಣೆ: ನಿರುದ್ಯೋಗಿಗಳಿಗೆ ಈ ರಾಜ್ಯದಲ್ಲಿ ಸಿಗಲಿದೆ ಮಾಸಿಕ ಭತ್ಯೆ

Thursday, January 26, 2023

ಗೃಹ ಸಚಿವಾಲಯ ಹಾಗೂ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋದಿಂದ ‘ನಶಾ (ಡ್ರಗ್ಸ್) ಮುಕ್ತ  ಭಾರತ’ ಎಂಬ ಸಂದೇಶ

Republic Day Tableau: ಕರ್ತವ್ಯ ಪಥದಲ್ಲಿ ದೇಶದ ಸಂಸ್ಕೃತಿ ಅನಾವರಣ.. ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಫೋಟೋಸ್​ ನೋಡಿ

Thursday, January 26, 2023

ದೆಹಲಿಯಲ್ಲಿ ಈಜಿಪ್ಟ್‌ ಅಧ್ಯಕ್ಷ  ಅಬ್ದುಲ್ ಫತ್ತಾಹ್ ಅಲ್ ಸಿಸಿ ಅವರಿಗೆ ಸ್ವಾಗತ ಕಾರ್ಯಕ್ರಮ.

Republic Day: ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಈಜಿಪ್ಟ್‌ ಅಧ್ಯಕ್ಷರಿಗೆ ಸ್ವಾಗತ ಕೋರಿದ ಪ್ರಧಾನಿ ನರೇಂದ್ರ ಮೋದಿ | ಚಿತ್ರಗಳು

Thursday, January 26, 2023

ಭಾರತದಲ್ಲಿ ಇಂದು 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ದೆಹಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವಕ್ಕೆ ಈಜಿಪ್ಟ್‌ ಅಧ್ಯಕ್ಷ ಅಬ್ದುಲ್ಲಾ ಫತ್ಹಾಹ್‌ ಆಲ್‌ ಸಿಸಿ ಮುಖ್ಯ ಅತಿಥಿಯಾಗಿದ್ದಾರೆ.

74th Republic Day: ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಡಗರ, ಮಕ್ಕಳ ಕಣ್ಣಲ್ಲಿ ಸಂಭ್ರಮ | ಚಿತ್ರಗಳನ್ನು ನೋಡಿ

Thursday, January 26, 2023

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸುಪ್ರೀಂಕೋರ್ಟ್‌, ಗಣರಾಜ್ಯೋತ್ಸವದ ಮುನ್ನಾದಿನ ತ್ರಿವರ್ಣ ಧ್ವಜದ ಬಣ್ಣಗಳ ದೀಪಗಳಿಂದ ಕಂಗೋಳಿಸುತ್ತಿದೆ.

Republic Day 2023: ಗಣರಾಜ್ಯೋತ್ಸವದ ಮುನ್ನಾದಿನ ದೇಶದ ವೈಬ್ಸ್ ಹೇಗಿದೆ?: ಇಲ್ಲಿದೆ ಫೋಟೋಸ್..

Wednesday, January 25, 2023

ರಾಷ್ಟ್ರ ರಾಜಧಾನಿ ದೆಹಲಿಯ ಸೆಂಟ್ರಲ್ ವಿಸ್ಟಾ ಅವೆನ್ಯೂನಲ್ಲಿ 74ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಸರ್ಕಾರವು ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ 32,000 ಟಿಕೆಟ್‌ಗಳನ್ನು ಮಾರಾಟಕ್ಕೆ ಇರಿಸಿದೆ. ಆಚರಣೆಯ ಅಂಗವಾಗಿ ಜನವರಿ 23-31 ರಂದು ಸಮಾರಂಭದ ತಾಲೀಮು ನಡೆಯಲಿದೆ.

Republic day 2023: 74ನೇ ಗಣತಂತ್ರ ದಿವಸಕ್ಕೆ ತಯಾರಿ ಬಲು ಜೋರು; ಕರ್ತವ್ಯಪಥದಲ್ಲಿ ಯೋಧರ ಫುಲ್‌ ಡ್ರೆಸ್‌ ರಿಹರ್ಸಲ್‌

Friday, January 20, 2023

ಗಣರಾಜ್ಯೋತ್ಸವ ಪರೇಡ್ ಪೂರ್ವಾಭ್ಯಾಸದಲ್ಲಿ ಭಾರತೀಯ ನೌಕಾಪಡೆಯ ತುಕಡಿ ರಾಷ್ಟ್ರಪತಿ ಭವನದ ಕಡೆಗೆ ನಡೆದುಕೊಂಡು ಹೋಗುತ್ತಿದೆ.

Republic Day rehearsals: ದೆಹಲಿಯ ಮೈಕೊರೆಯುವ ಚಳಿ ನಡುವೆಯೂ ಗಣರಾಜ್ಯೋತ್ಸವ ತಾಲೀಮು ಆರಂಭ

Saturday, January 7, 2023