Vicky Kaushal

ಓವರ್‌ವ್ಯೂ

ಕತ್ರಿನಾ ಕೈಫ್‌ರನ್ನ ವಿವಾಹವಾದ ಬಳಿಕ ನಾನು ಹೆಚ್ಚು ಪ್ರಬುದ್ಧನಾದೆ ಎಂದ್ರು ವಿಕ್ಕಿ ಕೌಶಲ್‌

ಹೆಂಡ್ತಿ ಅಂದ್ರೆ ಸುಮ್ನೆನಾ? ಕತ್ರಿನಾ ಕೈಫ್‌ರನ್ನ ವಿವಾಹವಾದ ಬಳಿಕ ನಾನು ಹೆಚ್ಚು ಪ್ರಬುದ್ಧನಾದೆ ಎಂದ್ರು ವಿಕ್ಕಿ ಕೌಶಲ್‌

Tuesday, February 27, 2024

Sam Bahadur OTT:  ಸ್ಯಾಮ್‌ ಬಹದ್ಧೂರ್‌ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ

ಸ್ಯಾಮ್‌ ಬಹದ್ಧೂರ್‌ ಸಿನೆಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ, ಮನೆಯಲ್ಲೇ ನೋಡಿ ವಿಕ್ಕಿ ಕೌಶಲ್‌ ನಟನೆಯ ಮಾಣಿಕ್‌ ಷಾ ಜೀವನಗಾಥೆ

Tuesday, January 23, 2024

ಸ್ಯಾಮ್‌ ಬಹದ್ಧೂರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಬಾಕ್ಸ್‌ ಆಫೀಸ್‌ನಲ್ಲಿ ವಿಕ್ಕಿ ಕೌಶಲ್‌ ನಟನೆಯ ಸ್ಯಾಮ್‌ ಬಹದ್ಧೂರ್‌ ಗಳಿಕೆ ಎಷ್ಟು; ಮಾಣಿಕ್‌ ಷಾ ಜೀವನಗಾಥೆಗೆ ಸಕಾರಾತ್ಮಕ ಪ್ರತಿಕ್ರಿಯೆ

Monday, December 4, 2023

Sam Bahadur Twitter Review: ಸ್ಯಾಮ್‌ ಬಹದ್ದೂರ್‌ಗೆ ಪ್ರೇಕ್ಷಕನ ಬಹುಪರಾಕ್‌; ನೀವು ನಟಿಸಿಲ್ಲ, ಜೀವಿಸಿದ್ದೀರಿ.. ವಿಕ್ಕಿ ನಟನೆಗೆ ಮನಸೋತ ನೆಟ್ಟಿಗ

Sam Bahadur Twitter Review: ಸ್ಯಾಮ್‌ ಬಹದ್ದೂರ್‌ಗೆ ಪ್ರೇಕ್ಷಕನ ಬಹುಪರಾಕ್‌; ವಿಕ್ಕಿ ನೀವು ನಟಿಸಿಲ್ಲ, ಜೀವಿಸಿದ್ದೀರಿ..

Friday, December 1, 2023

ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾಣಿಕ್‌ ಷಾ ಜೀವನಗಾಥೆ; ಈ ಶುಕ್ರವಾರ ಸ್ಯಾಮ್‌ ಬಹದ್ದೂರ್ ಬಿಡುಗಡೆ

Sam Bahadur: ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾಣಿಕ್‌ ಷಾ ಜೀವನಗಾಥೆ ನೋಡಲು ಸಜ್ಜಾಗಿ; ಈ ಶುಕ್ರವಾರ ಸ್ಯಾಮ್‌ ಬಹದ್ದೂರ್ ಬಿಡುಗಡೆ

Tuesday, November 28, 2023

ತಾಜಾ ಫೋಟೊಗಳು

<p>ಒಟಿಟಿಯಲ್ಲಿ ಸಿನೆಮಾ, ವೆಬ್‌ ಸರಣಿ ನೋಡುವವರಿಗೆ ಈ ವಾರ ಹಬ್ಬವೆಂದೇ ಹೇಳಬಹುದು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿರುವ ಹಲವು ಸಿನೆಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌, ವಿಕ್ಕಿ ಕೌಶಲ್‌ ನಟನೆಯ ಸ್ಯಾಂ ಬಹದ್ದೂರ್‌ ಮುಂತಾದ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ.<br>&nbsp;</p>

OTT Release: ಅನಿಮಲ್‌ನಿಂದ ಸ್ಯಾಮ್‌ ಬಹದ್ಧೂರ್‌ವರೆಗೆ; ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನ ಈ ವಾರ ಮನೆಯಲ್ಲೇ ನೋಡಿ

Jan 25, 2024 08:13 AM