vicky-kaushal News, vicky-kaushal News in kannada, vicky-kaushal ಕನ್ನಡದಲ್ಲಿ ಸುದ್ದಿ, vicky-kaushal Kannada News – HT Kannada

Latest vicky kaushal Photos

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ, ಕತ್ರಿನಾ ಕೈಫ್ ಆಗಮಿಸಿ, ಸರ್ಪಸಂಸ್ಕಾರ ಸಹಿತ ವಿವಿಧ ಸೇವೆಗಳಲ್ಲಿ ಭಾಗಿಯಾದರು. ತಮಿಳು ಚಿತ್ರರಂಗದ ನಿರ್ದೇಶಕರೊಬ್ಬರ ಸೂಚನೆಯಂತೆ ಕತ್ರಿನಾ ಅವರಿಂದ ಮಾಹಿತಿ ಪಡೆದು, ಬಂದಿದ್ದಾರೆ. ಖಾಸಗಿ ವಸತಿಗೃಹದಿಂದ ನೇರವಾಗಿ ದೇವಸ್ಥಾನಕ್ಕೆ ಬಂದ ವೇಳೆ ಮಾಸ್ಕ್ ಹಾಕಿ, ತಲೆಗೆ ದುಪಟ್ಟಾ ಹಾಕಿದ್ದರು. ಮಾಧ್ಯಮದವರಿಂದ ಅಂತರ ಕಾಯ್ದುಕೊಂಡರು.

Katrina Pics| ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್‌, ಸಂತಾನಪ್ರಾಪ್ತಿಗಾಗಿ ಸೇವೆ

Wednesday, March 12, 2025

ಬಾಲಿವುಡ್‌ ನಟ ವಿಕ್ಕಿ ಕೌಶಲ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಎಂಬ ಪಟ್ಟಿವನ್ನು ಛಾವಾ ಸಿನಿಮಾ ಅಲಂಕರಿಸಿದೆ. ಇದರ ಜತೆಗೆ ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ ಈ ಸಿನಿಮಾ.

ಗಳಿಕೆ ವಿಚಾರದಲ್ಲಿ ಗದರ್‌ 2 ಚಿತ್ರದ ಸಾರ್ವಕಾಲಿಕ ಕಲೆಕ್ಷನ್‌ ದಾಖಲೆ ಮುರಿದ ಛಾವಾ; ಒಟ್ಟಾರೆ ಬೊಕ್ಕಸಕ್ಕೆ ಬಂದಿದ್ದೆಷ್ಟು?

Monday, March 10, 2025

ಲಕ್ಷ್ಮಣ ಉಟೇಕರ್‌ ನಿರ್ದೇಶನದ ಛಾವಾ ಸಿನಿಮಾ ಸದ್ಯ ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಕಲೆಕ್ಷನ್‌ ವಿಚಾರದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಬಾಲಿವುಡ್‌ ಸಿನಿಮಾ ಎನಿಸಿಕೊಂಡಿದೆ. ಇಂತಿಪ್ಪ ಸಿನಿಮಾಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಮಾಹಿತಿ.

Chhaava Cast Fees: ಬ್ಲಾಕ್‌ ಬಸ್ಟರ್‌ ಛಾವಾ ಚಿತ್ರದ ನಟನೆಗೆ ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣಗೆ ಸಿಕ್ಕ ಸಂಭಾವನೆ ಇಷ್ಟೇನಾ?

Tuesday, February 18, 2025

ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ 'ಚಾವಾ' ಚಿತ್ರದಲ್ಲಿ ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿದ್ದಾರೆ. ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ,

Rashmika Mandanna: ಟಾಲಿವುಡ್‌ ಪುಷ್ಪ 2 ಸಲುವಾಗಿ, ರಶ್ಮಿಕಾ ಮಂದಣ್ಣ ಬಾಲಿವುಡ್‌ ಸಿನಿಮಾ ಬಿಡುಗಡೆ ಮುಂದೂಡಿಕೆ

Thursday, November 28, 2024

ರಶ್ಮಿಕಾ ಮಂದಣ್ಣ ಟಾಲಿವುಡ್ ಜತೆಗೆ ಬಾಲಿವುಡ್ ಚಿತ್ರಗಳಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆ ರಶ್ಮಿಕಾ ಅವರ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ.

Rashmika Mandanna: ರಶ್ಮಿಕಾ ವರ್ಸಸ್‌ ರಶ್ಮಿಕಾ ! ವರ್ಷಾಂತ್ಯಕ್ಕೆ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್‌

Friday, June 21, 2024

ಒಟಿಟಿಯಲ್ಲಿ ಸಿನೆಮಾ, ವೆಬ್‌ ಸರಣಿ ನೋಡುವವರಿಗೆ ಈ ವಾರ ಹಬ್ಬವೆಂದೇ ಹೇಳಬಹುದು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿರುವ ಹಲವು ಸಿನೆಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌, ವಿಕ್ಕಿ ಕೌಶಲ್‌ ನಟನೆಯ ಸ್ಯಾಂ ಬಹದ್ದೂರ್‌ ಮುಂತಾದ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ.

OTT Release: ಅನಿಮಲ್‌ನಿಂದ ಸ್ಯಾಮ್‌ ಬಹದ್ಧೂರ್‌ವರೆಗೆ; ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನ ಈ ವಾರ ಮನೆಯಲ್ಲೇ ನೋಡಿ

Thursday, January 25, 2024

ಅಬುಧಾಬಿಯಲ್ಲಿ ನಡೆದ ಐಫಾ 2023 ಅವಾರ್ಡ್‌ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ (twitter/@IIFA)

IIFA 2023: ಅಬುಧಾಬಿಯಲ್ಲಿ ಕಾಸ್ಟೂಮ್‌ ಮೂಲಕವೇ ಕಿಚ್ಚು ಹಚ್ಚಿದ ಹೀರೋಯಿನ್ಸ್;‌ ನಾವೇನು ಕಮ್ಮೀನಾ ಎಂದ ಹೀರೋಗಳು PHOTOS

Saturday, May 27, 2023

ಕತ್ರಿನಾ ಕೈಫ್‌ ಸಹೋದರಿ ಇಸಾಬೆಲ್ಲಾ ಕೈಫ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇಸಾಬೆಲ್ಲಾ ಅವರ ಈ ಬರ್ತ್‌ಡೇ ಪಾರ್ಟಿಯಲ್ಲಿ ಸಹೋದರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಕೂಡ ಉಪಸ್ಥಿತರಿದ್ದರು. (Photo: Instagram)

Isabelle Kaif's birthday bash: ಸಹೋದರಿ ಇಸಾಬೆಲ್ಲಾಳ ಬರ್ತ್‌ಡೇ ಪಾರ್ಟಿಯಲ್ಲಿ ಮಿಂದೆದ್ದ ಕತ್ರಿನಾ;‌ ವಿಕ್ಕಿ ಕೌಶಾಲ್‌ ಸೇರಿ ಹಲವರು ಭಾಗಿ

Sunday, January 8, 2023

Femina beauty awards ಕಾರ್ಯಕ್ರಮದಲ್ಲಿ Beauty Entrepreneur of the Year ಅವಾರ್ಡ್‌ ಪಡೆದುಕೊಂಡಿರುವ ಕತ್ರಿನಾ ಆ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

Katrina Kaif Pregnancy Rumour: ನಟಿ ಕತ್ರಿನಾ ಕೈಫ್‌ ಗರ್ಭಿಣಿ ವದಂತಿ; ಹೊಸ ಲುಕ್‌ಗೆ ನೆಟ್ಟಿಗರ ಬಗೆಬಗೆ ಕಮೆಂಟ್‌.. PHOTOS ಇಲ್ಲಿವೆ..

Thursday, December 15, 2022

ಇದೀಗ ವಿಕ್ಕಿ ಕೌಶಾಲ್‌ ಸಹೋದರ ಸನ್ನಿ ಕೌಶಾಲ್‌ ಅವರ ಗೆಳತಿ ಶಾರ್ವರಿ ವಾಘ್‌ ಮತ್ತೊಂದಿಷ್ಟು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

Katrina Kaif: ಬರ್ತ್‌ಡೇ ಗುಂಗಿನಿಂದ ಇನ್ನೂ ಹೊರಬಾರದ ಕತ್ರಿನಾ; ಮತ್ತಷ್ಟು ಫೋಟೋ ಶೇರ್...

Wednesday, July 20, 2022

ಇನ್ನು ಸಿನಿಮಾಗಳಿಂದ ಕೊಂಚ ಅಂತರವನ್ನೇ ಕಾಯ್ದುಕೊಂಡಿರುವ ಇಲಿಯಾನಾ, ಕೊನೆಯದಾಗಿ ನಟಿಸಿದ ಸಿನಿಮಾ ಬಿಗ್‌ಬುಲ್.‌ ಅದಾದ ಬಳಿಕ ಬೇರೆ ಯಾವ ಪ್ರಾಜೆಕ್ಟ್‌ಗೂ ಅವರು ಸಹಿ ಮಾಡಿಲ್ಲ.

Ileana Dcruz: ಕತ್ರಿನಾ ಕೈಫ್‌ ಅಣ್ಣನ ಜತೆ ಇಲಿಯಾನಾ ಲವ್ವಿ ಡವ್ವಿ? ಹೀಗೊಂದು ಗುಮಾನಿ...

Sunday, July 17, 2022

ಸೋಷಿಯಲ್‌ ಮೀಡಿಯಾದಲ್ಲಿ ಪತಿ ವಿಕ್ಕಿ ಜತೆಗಿನ ಆಪ್ತ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ ಕತ್ರಿನಾ

Katrina kaif Turns 39: ಬರ್ತ್‌ಡೇ ಖುಷಿಯಲ್ಲಿ ಕ್ಯಾಟ್;‌ ಪತಿ ವಿಕ್ಕಿ ಜತೆಗಿನ ಒಂದಷ್ಟು ಆಪ್ತ ಫೋಟೋಗಳು ಇಲ್ಲಿವೆ..

Saturday, July 16, 2022