yoga News, yoga News in kannada, yoga ಕನ್ನಡದಲ್ಲಿ ಸುದ್ದಿ, yoga Kannada News – HT Kannada

Latest yoga Photos

ಒಂದು ಗಂಟೆಗೂ ಹೆಚ್ಚು ಕಾಲ ಪ್ರದರ್ಶನ ನಡೆಯಿತು. ಇದೇ ಸಂದರ್ಭದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ   ಡಾ ಕಲಾದರ್,  ಪತಂಜಲಿ ಸಂಸ್ಥೆಯ ಯೋಗ ಶಿಕ್ಷಕ ರವಿ ವಿ. ವಿ, ಯೋಗ ಶಿಕ್ಷಕ ಚಂದ್ರು, ಬಂಡೂರಿನ  ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯೆ ಶೋಭಾ ಆರ್ ಜೆ ಅವರನ್ನು ಸನ್ಮಾನಿಸಲಾಯಿತು.

Srirangapatna Dasara 2024: ಶ್ರೀರಂಗಪಟ್ಟಣದ ರಂಗನಾಥದ ಎದುರು 800 ಮಂದಿ ಯೋಗಾಸನ; ಕಾವೇರಿ ತೀರದಲ್ಲಿ ಕಳೆಗಟ್ಟಿದ ದಸರಾ

Sunday, October 6, 2024

ಸೇತುಬಂಧಾಸನ: ಹೃದಯದ ಆರೋಗ್ಯಕ್ಕಾಗಿ ಈ ಯೋಗಾಸನ ಮಾಡಿ. ನಿಮ್ಮ ಎದೆ, ಭುಜಗಳು ಮತ್ತು ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಲು ಇದು ಸಹಕಾರಿಯಾಗಿದೆ. ನೇರವಾಗಿ ಮಲಗಿ ನಂತರ ಕಾಲುಗಳ ಸಹಾಯದಿಂದ ನಿಮ್ಮ ಬೆನ್ನನ್ನು ನಿಧಾನವಾಗಿ ಮೇಲಕ್ಕೆತ್ತಿ ಈ ಆಸನ ಮಾಡಿ.

Yoga for Heart: ಹೃದಯದ ಆರೋಗ್ಯ ಕಾಪಾಡಲು ನಿಮ್ಮ ಜೀವನಕ್ರಮ ಬದಲಿಸಿಕೊಳ್ಳಿ; ನಿತ್ಯವೂ ಈ 7 ಯೋಗಾಸನ ಮಾಡಿ

Friday, September 27, 2024

ಈ ಆಸನವನ್ನು ವೀರಭದ್ರಾಸನ ಎನ್ನುತ್ತಾರೆ. ಇದನ್ನು ಮಾಡುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿದೆ.

ವೀರಭದ್ರಾಸನ: ಧೈರ್ಯ ಮತ್ತು ಶಕ್ತಿ ನಿಮ್ಮದಾಗಿಸಿಕೊಳ್ಳಬೇಕಾ? ಹಾಗಾದ್ರೆ ಬೆಳಗೆದ್ದು ಈ ಆಸನ ಮಾಡಿ

Sunday, September 22, 2024

ಆರೋಗ್ಯವಾಗಿರಲು 6 ಯೋಗಾಸನಗಳು: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಯೋಗ ಮಾಡುವುದು ಬಹಳ ಮುಖ್ಯ. ಯೋಗಾಸನ ಅಭ್ಯಾಸ ಮಾಡುವುದರಿಂದ ದಿನವಿಡೀ ಕ್ರಿಯಾಶೀಲವಾಗಿರಿಸಲು ಸಹಾಯ ಮಾಡುತ್ತದೆ. ಈ ಏಳು ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಿ.

ಮಾನಸಿಕ, ದೇಹದ ಆರೋಗ್ಯಕ್ಕಾಗಿ ಈ 6 ಸರಳ ಯೋಗಾಸನಗಳು ಪರಿಣಾಮಕಾರಿ: ನೀವೂ ಪ್ರಯತ್ನಿಸಿ

Thursday, September 19, 2024

ಉತ್ತಾನಾಸನ ಇದನ್ನು ನೀವು ಪ್ರತಿನಿತ್ಯ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಯಾವುದೇ ಆಸನವಾದರೂ ಅದರ ಪ್ರಯೋಜನ ಸಿಗಬೇಕೆಂದರೆ ನಿತ್ಯವೂ ಮಾಡಬೇಕು.

ಉತ್ತಾನಾಸನ: ನಿಮಗೆ ನಿದ್ರೆ ಸರಿಯಾಗಿ ಬರ್ತಾ ಇಲ್ವ? ಹಾಗಾದ್ರೆ ಈ ಆಸನ ಮಾಡಿ; ಇದು ಒತ್ತಡವನ್ನೂ ನಿವಾರಿಸುತ್ತೆ

Thursday, September 19, 2024

ಸೀಟೆಡ್ ಫಾರ್ವರ್ಡ್ ಬೆಂಡ್ ಎಂದು ಇಂಗ್ಲೀಷ್‌ನಲ್ಲಿ ಕರೆಯುತ್ತಾರೆ. ಪಶ್ಚಿಮೋತ್ಥಾನಾಸನ ನಿಮಗೆ ತುಂಬಾ ನಿರಾಳತೆ ಮತ್ತು ಆರಾಮದಾಯಕ ಫೀಲ್ ನೀಡುವ ಆಸನವಾಗಿದೆ.

ಪಶ್ಚಿಮೋತ್ಥಾನಾಸನ: ಕಿಡ್ನಿ ಸಮಸ್ಯೆ ಇರುವವರು ಈ ಆಸನ ಮಾಡಿ; ಬೆನ್ನು, ಭುಜ, ಮಂಡಿ ಎಲ್ಲವೂ ಒಮ್ಮೆಲೆ ನಿರಾಳವಾಗುತ್ತೆ

Wednesday, September 18, 2024

ಭುಜಂಗಾಸನ: ವ್ಯಾಯಾಮ, ಯೋಗ ಇವುಗಳು ಯಾವಾಗಕೂ ನಿಮಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಸಹಕಾರಿಯಾದ ಅಂಶಗಳಾಗಿವೆ. ಪ್ರತಿನಿತ್ಯ ಈ ಒಂದು ರೂಢಿ ಇಟ್ಟುಕೊಂಡರೆ ನಿಮ್ಮ ದೇಹ ಸ್ಲಿಮ್ಆಗಿ ಇರುತ್ತದೆ.

Bhujangasana: ಹೊಟ್ಟೆ ಮತ್ತು ಸೊಂಟದ ಸುತ್ತಲೂ ಇರುವ ಕೊಬ್ಬು ಕಡಿಮೆ ಆಗ್ಬೇಕಾ? ಹಾಗಾದ್ರೆ ಈ ಆಸನ ಪ್ರತಿನಿತ್ಯ ಮಾಡಿ

Monday, September 16, 2024

International Yoga Day 2024:  ಬಾಲಿವುಡ್‌ ನಟಿಯರಾದ  ಕಿಯಾರಾ ಅಡ್ವಾಣಿ, ಕರೀನಾ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಇತರರು ಯೋಗ ದಿನದಂದು ತಾವು ಯೋಗಾಸನ ಮಾಡಿರುವ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ ಬಾಲಿವುಡ್‌ ನಟಿಯರ ಯೋಗಾಸನದ ಫೋಟೋಗಳನ್ನು ನೋಡೋಣ.

Yoga Day: ಅನನ್ಯಾ ಪಾಂಡೆ ಸುಖಾಸನ, ಶರ್ಮಿಳಾ ವೃಕ್ಷಾಸನ, ಸೋಹ ಚಕ್ರಾಸನ; ಬಾಲಿವುಡ್‌ ತಾರೆಯರ ಯೋಗಾಸನದ ಸಂಭ್ರಮ ನೋಡಿರಣ್ಣ

Friday, June 21, 2024

ಮೈಸೂರು ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್‌ ಇಲಾಖೆ ವತಿಯಿಂದ ನಡೆದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಯೋಗ ಪಟುಗಳು.

Yoga day 2024: ಕರ್ನಾಟಕದೆಲ್ಲೆಡೆ ಬೆಳ್ಳಂಬೆಳಿಗ್ಗೆ ಯೋಗದ ಸಡಗರ, ಮೈಸೂರು, ಹುಬ್ಬಳ್ಳಿ, ಬೆಂಗಳೂರಲ್ಲೂ ಯೋಗ ಚಟುವಟಿಕೆ photos

Friday, June 21, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗ ದಿನದ ಅಂಗವಾಗಿ ಶುಕ್ರವಾರ ಬಳ್ಳಾರಿ ಸಮೀಪದ ತೋರಣಗಲ್ಲಿನ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿದರು.

Yogaday2024: ನಟಿ ಶ್ರೀಲೀಲಾ ಜತೆಗೆ ಸಿಎಂ ಸಿದ್ದರಾಮಯ್ಯ ಯೋಗ, ಹೀಗಿತ್ತು ಕ್ಷಣಗಳು photos

Friday, June 21, 2024

ಯೋಗ ಚಟುವಟಿಕೆಯಲ್ಲಿ ಭಾಗಿಯಾಗಲು ಬಂದಿದ್ದ ಯುವತಿಯರೊಂದಿಗೆ ಮೋದಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

Yogaday2024: ಪ್ರಧಾನಿ ಮೋದಿ ಯೋಗ, ಈ ಬಾರಿ ಶ್ರೀನಗರದಲ್ಲಿ, ಹೀಗಿತ್ತು ಕಣಿವೆ ರಾಜ್ಯದ ಕಲರವ photos

Friday, June 21, 2024

ಬಿಕೆಎಸ್‌ ಅಯ್ಯಂಗಾರ್‌ ಅವರು ಯೋಗದ ಕುರಿತ ಹಲವು ಕೃತಿ ರಚಿಸಿದ್ದಾರೆ. ಅವರಿಗೆ ಭಾರತದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮೂರು ಗೌರವಗಳು ಲಭಿಸಿವೆ. ಚೀನಾ ಸಹಿತ ಹಲವು ದೇಶಗಳೂ ಅಯ್ಯಂಗಾರ್‌ ಅವರಿಗೆ ನಾನಾ ರೂಪದಲ್ಲಿ ಗೌರವ ಸಲ್ಲಿಸಿವೆ. ಬಿಕೆಎಸ್ ಅಯ್ಯಂಗಾರ್ 2014, ಆಗಸ್ಟ್ 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ಈಗಲೂ ಅವರ ಯೋಗದ ಮೂಲಕ ಜಗತ್ತಿನಾದ್ಯಂತ ಜೀವಂತವಾಗಿದ್ದಾರೆ.

Yoga day 2024: ಪಾಪ್‌ ತಾರೆ ಮಡೋನ್ನಾಗೂ ಯೋಗದ ಗುಂಗು ಹಚ್ಚಿಸಿದ ಮೈಸೂರಿನ ಗುರು, ತೆಂಡೂಲ್ಕರ್‌, ಕರೀನಾ ಕಪೂರ್‌ ಕೂಡ ಇವರ ಶಿಷ್ಯರೇ !

Wednesday, June 19, 2024

ಮಕ್ಕಳಿಂದ ಹಿಡಿದು ವೃದ್ಧವರಿಗೆ ಎಲ್ಲಾ ವಯೋಮಾನದವರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಯೋಜನಕಾರಿ ಅನ್ನೋದು ಸಾಬೀತಾಗಿದೆ. ವರ್ಕೌಟ್ ಮಾಡುವುದರಿಂದ ಹಲವಾರು ರೋಗಗಳು, ಆರೋಗ್ಯ ಪರಿಸ್ಥಿತಿಯ ಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಕ್ಕಳು ಪ್ರತಿನಿತ್ಯ ಮಾಡಬಹುದಾದ ಅತ್ಯುತ್ತಮ ಯೋಗಾಸಗಳಿವು; ಪರ್ವತದಿಂದ ಕೋಬ್ರಾದವರೆಗೆ

Sunday, June 16, 2024

ಬಿರು ಬೇಸಿಗೆಯಲ್ಲಿ ದೇಹ ತಂಪಾಗಿಸುವ ಮಾರ್ಗಗಳನ್ನು ಹುಡುಕುವುದು ಆಹಾರ. ತಂಪು ಪಾನೀಯಗಳು, ಮಜ್ಜಿಗೆ, ಕಲ್ಲಂಗಡಿ ಹಣ್ಣು, ನಿಂಬೆ ಪಾನಕ ಮುಂತಾದವುಗಳ ಸೇವನೆಯಿಂದ ದೇಹ ತಂಪಾಗುವುದು ಸಹಜ. ಇದರೊಂದಿಗೆ ಈ ಕೆಲವು ಯೋಗಾಭ್ಯಾಸಗಳನ್ನೂ ರೂಢಿಸಿಕೊಳ್ಳಿ. ಇದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತ ಭಾವ ದೊರೆಯುವ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ.

Summer Health: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡುವ 10 ಯೋಗಾಸನಗಳಿವು

Tuesday, April 23, 2024

ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಂದ ಹಲವು ಪ್ರಯೋಜನಗಳಿವೆ. ಸ್ನಾಯುವಿನ ಒತ್ತಡ ಕಡಿಮೆಯಾಗುತ್ತದೆ. ಬೆನ್ನುಮೂಳೆ ಗಟ್ಟಿಯಾಗುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತದೆ.

Ratha Sapthami 2024: ದೇಹ, ಮನಸ್ಸು ಮಾತ್ರವಲ್ಲ; ಸೂರ್ಯ ನಮಸ್ಕಾರದಿಂದ ಸಾವಿರ ಪ್ರಯೋಜನಗಳಿವೆ

Friday, February 16, 2024

ಸೂರ್ಯ ನಮಸ್ಕಾರವು ರೂಪ, ಶಕ್ತಿ ಮತ್ತು ಲಯ ಎಂಬ ಮೂರು ಅಂಶಗಳಿಂದ ಕೂಡಿದೆ. ಸೂರ್ಯ ನಮಸ್ಕಾರವನ್ನು ಉಸಿರಾಟದೊಂದಿಗೆ ಸ್ಥಿರ ಮತ್ತು ಲಯಬದ್ಧವವಾಗಿ ಅಭ್ಯಾಸ ಮಾಡಬೇಕು. ಇದು ದೇಹದ ಎಲ್ಲಾ ಸ್ನಾಯುಗಳನ್ನು ತಲೆಯಿಂದ ಕಾಲ್ಬೆರಳಿನವರೆಗೆ ವಿಸ್ತರಿಸಿ, ದೇಹಕ್ಕೆ ಹೊಸ ಚೈತನ್ಯ ತುಂಬುತ್ತದೆ. ಅಲ್ಲದೆ ಮನಸು, ದೇಹ ಮತ್ತು ಉಸಿರಾಟ ಕ್ರಿಯೆಗೆ ಹೊಸ ಹುರುಪು ತುಂಬುತ್ತದೆ.

Ratha Sapthami 2024: ರಥಸಪ್ತಮಿಯಂದು ಸೂರ್ಯ ನಮಸ್ಕಾರಕ್ಕೆ ಯಾಕೆ ಪ್ರಾಶಸ್ತ್ಯ; ಈ ದಿನಕ್ಕೂ ಯೋಗಕ್ಕೂ ನಂಟೇನು

Thursday, February 15, 2024

ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಮೂಲವ್ಯಾದಿ ಅಥವಾ ಪೈಲ್ಸ್‌ ಅನ್ನು ನಿರ್ವಹಿಸಲು ಯೋಗಾಭ್ಯಾಸವು ಪೂರಕವಾಗಿದೆ. ನಿಯಮಿತವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಪೈಲ್ಸ್‌ ರೋಗಲಕ್ಷಣಗಳನ್ನು ಆರಂಭದಲ್ಲೇ ನಿವಾರಿಸಿಕೊಳ್ಳಬಹುದು. ಈಗಾಗಲೇ ಪೈಲ್ಸ್‌ನಿಂದ ಬಳಲುತ್ತಿದ್ದರೆ ಯೋಗ ಮಾಡುವುದರಿಂದ ಅದು ಮತ್ತಷ್ಟು ಹೆಚ್ಚಾಗದಂತೆ ತಡೆಯಬಹುದು. ಯೋಗವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕ ಹಿಮಾಲಯನ್ ಸಿದ್ಧಾ ಅಕ್ಷರ್ ಅವರು ಪೈಲ್ಸ್ ನಿರ್ವಹಣೆಗೆ ಯೋಗವು ಹೇಗೆ ಪೂರಕ ವಿಧಾನವಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಪೈಲ್ಸ್‌ನಿಂದ ಬಳಲುತ್ತಿದ್ದೀರಾ, ಹಾಗಿದ್ರೆ ಇಂದೇ ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ; ಮೂಲವ್ಯಾಧಿ ನಿವಾರಣೆಗೆ ಇದುವೇ ಪರಿಹಾರ

Monday, February 12, 2024

ಮೈಸೂರು ಅರಮನೆ ಅವರಣದಲ್ಲಿ ಬುಧವಾರ ಬೆಳಿಂಬೆಳಿಗ್ಗೆ ಸೂರ್ಯಾಸನದೊಂದಿಗೆ ಈ ಬಾರಿ ದಸರಾದ ಯೋಗ ಚಟುವಟಿಕೆಗಳು ಆರಂಭಗೊಂಡವು.

Mysuru Dasara2023: ದಸರಾದಲ್ಲಿ ಯೋಗ ವೈಭವ: ಮೈಸೂರು ಅರಮನೆ ಅಂಗಳದಲ್ಲಿ ಯೋಗ ಪ್ರದರ್ಶನ ಮಾಡಿದ ವಿದೇಶಿಗರು

Wednesday, October 18, 2023

ಜೀರ್ಣಕ್ರಿಯೆ ಸುಧಾರಿಸಬೇಕೆಂದು ನೀವು ಬಯಸಿದರೆ, ಆಗಾಗ ತಿನ್ನುವುದನ್ನು ತಪ್ಪಿಸಿ. ಮಸಾಲೆಯುಕ್ತ, ಸಂಸ್ಕರಿಸಿದ ಅಥವಾ ಹೆಚ್ಚಿನ ಕೊಬ್ಬು ಅಥವಾ ಸಕ್ಕರೆ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ. ಮನೆಯೂಟ ಸೇವನೆ ಹೆಚ್ಚಿಸಿ. ಫೈಬರ್ ಅಂಶ ಸೇವನೆಯನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ಯೋಗವು ನಿಮ್ಮ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚೆನ್ನಾಗಿ ನಿದ್ರೆ ಮಾಡಬಹುದು.

Yoga: ಜೀರ್ಣಕ್ರಿಯೆ ಸರಾಗಗೊಳಿಸಲು ಮದ್ದೇಕೆ; ಈ ಸರಳ ಯೋಗಾಸನಗಳನ್ನು ನಿತ್ಯವೂ ಮಾಡಿ

Sunday, September 10, 2023

ಸಮತೋಲಿತ ಮತ್ತು ಪೌಷ್ಟಿಕ ಆಹಾರ: ಇದು ನೀವು ದಿನವೀಡೀ ಸಕ್ರಿಯವಾಗಿರಲು ಮತ್ತು ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ. ನಿಮಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಮಾಂಸಾಹಾರಿಗಳು ಮೀನು-ಮೊಟ್ಟೆ ಸೇವಿಸಿ.

Women health: ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಮಾಡಬೇಕಾದದ್ದು ಇಷ್ಟು

Thursday, August 31, 2023