ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Madhavi Latha : ಹೊರಗಡೆಯಿಂದ ರೋಹಿಂಗ್ಯಾಗಳನ್ನ ಕರೆತಂದು ಮುಸಲ್ಮಾನರ ತಲೆಗೆ ವಿಷ ತುಂಬಿದ್ದಾರೆ

Madhavi Latha : ಹೊರಗಡೆಯಿಂದ ರೋಹಿಂಗ್ಯಾಗಳನ್ನ ಕರೆತಂದು ಮುಸಲ್ಮಾನರ ತಲೆಗೆ ವಿಷ ತುಂಬಿದ್ದಾರೆ

Apr 24, 2024 05:56 PM IST Prashanth BR
twitter
Apr 24, 2024 05:56 PM IST

ಹೈದ್ರಾಬಾದ್ ನಲ್ಲಿ ಅಖಾಡಕ್ಕೆ ಇಳಿದಿರುವ ಮಾಧವಿ ಲತಾ ಮತ್ತು ಅಸಾವುದ್ದೀನ್ ಓವೈಸಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಪರಸ್ಪರ ಮಾತಿನ ಸಮರಕ್ಕಿಳಿದಿರುವ ಅಭ್ಯರ್ಥಿಗಳು ಅಲ್ಪಸಂಖ್ಯಾತರ ವಿಚಾರದಲ್ಲಿ ಸಮರ ಮುಂದುವವರೆಸಿದ್ದಾರೆ. ಅಸಾವುದ್ದೀನ್ ಓವೈಸಿ ಭಾರತೀಯ ಮುಸಲ್ಮಾನರೊಂದಿಗೆ ಬದಕಲು ಸಾಧ್ಯವಾಗದೆ, ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಿಂದ ರೋಹಿಂಗ್ಯಾಗಳನ್ನ ಕರೆತರುತ್ತಿದ್ದಾರೆ. ಪ್ರಧಾನಿ ಮೋದಿ ಹಿಂದುಗಳಿಗೆ, ಮುಸಲ್ಮಾನರೆಗ ಪ್ರತ್ಯೇಕ ಯೋಜನೆ ಎಂದು ಜಾರಿಗೆ ತರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

More