ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ks Eshwarappa : ಪಕ್ಷದಿಂದ ಉಚ್ಛಾಟನೆ ಮಾಡಿರೋ ಪತ್ರ ಬಂದಿಲ್ಲ ; ಗೆದ್ದು ಮತ್ತೆ ನಾನು ಬಿಜೆಪಿಗೆ ಹೋಗ್ತೇನೆ

KS Eshwarappa : ಪಕ್ಷದಿಂದ ಉಚ್ಛಾಟನೆ ಮಾಡಿರೋ ಪತ್ರ ಬಂದಿಲ್ಲ ; ಗೆದ್ದು ಮತ್ತೆ ನಾನು ಬಿಜೆಪಿಗೆ ಹೋಗ್ತೇನೆ

Apr 23, 2024 06:00 PM IST Prashanth BR
twitter
Apr 23, 2024 06:00 PM IST

ಪಕ್ಷದ ಶಿಸ್ತು ಮೀರಿ  ಶಿವಮೊಗ್ಗದಿಂದ ಸ್ಪರ್ಧೆಗಳಿದಿರುವ ಕೆ ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಕ್ರಮ ಜರುಗಿಸಿದೆ. ಈಶ್ವರಪ್ಪ ಅವರನ್ನ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಉಚ್ಛಾಟನೆ ಪತ್ರ ಬರದೇ ಇದ್ದರೂ ಅದು ನಿರೀಕ್ಷಿತ. ನಾನು ಗೆದ್ದು ಮೋದಿಯನ್ನ ಬೆಂಬಲಿಸಿ ಬಿಜೆಪಿಗೆ ವಾಪಸ್ಸಾಗುತ್ತೇನೆ ಎಂದಿದ್ದಾರೆ. ಯಡಿಯೂರಪ್ಪ ವಿರುದ್ಧ ಗುಡುಗಿರುವ ಈಶ್ವರಪ್ಪ, ಪಕ್ಷವನ್ನ ಶುದ್ಧೀಕರಿಸುವುದಾಗಿ ಹೇಳಿದ್ದಾರೆ. ಇನ್ನು ತಮಗೆ ರೈತನ ಗುರುತನ್ನ ನೀಡಲಾಗಿದ್ದು, ತೃಪ್ತಿ ಇದೆ ಎಂದಿದ್ದಾರೆ.

More