logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lucky Signs Of Shani Dev Blessings: ಶನಿದೇವರ ಅನುಗ್ರಹ ನಿಮಗಿದೆಯೇ? ಹೇಗೆ ಅರ್ಥ ಮಾಡಿಕೊಳ್ಳುವುದು? ಈ 5 ಶಕುನ ಲಕ್ಷಣಗಳನ್ನು ಗಮನಿಸಿ

Lucky Signs of Shani Dev Blessings: ಶನಿದೇವರ ಅನುಗ್ರಹ ನಿಮಗಿದೆಯೇ? ಹೇಗೆ ಅರ್ಥ ಮಾಡಿಕೊಳ್ಳುವುದು? ಈ 5 ಶಕುನ ಲಕ್ಷಣಗಳನ್ನು ಗಮನಿಸಿ

Nov 19, 2022 06:04 AM IST

Lucky Signs of Shani Dev Blessings: ಶನಿದೇವರು ಕೋಪಗೊಂಡರೆ ಜೀವನದಲ್ಲಿ ಅನೇಕ ಬಿಕ್ಕಟ್ಟುಗಳು ಎದುರಾಗುತ್ತವೆ. ಸಂತೋಷಪಟ್ಟರೆ, ಅನೇಕ ಸಮಸ್ಯೆ ಪರಿಹಾರವಾಗುತ್ತದೆ. ಮನೆಯ ಹೊರಗೆ ಬಂದಾಗ ನಿಮಗೆ ಕಣ್ಣಿಗೆ ಬೀಳುವ ದೃಶ್ಯಗಳನ್ನು ಗಮನಿಸಿ. ಇದು ಎಲ್ಲ ರಾಶಿಯವರಿಗೂ ಅನ್ವಯವಾಗುವ ವಿಚಾರ.  ಈ 5 ಶಕುನ ಲಕ್ಷಣಗಳನ್ನು ಮನನಸ್ಸಿನಲ್ಲಿಟ್ಟುಕೊಳ್ಳಿ.

  • Lucky Signs of Shani Dev Blessings: ಶನಿದೇವರು ಕೋಪಗೊಂಡರೆ ಜೀವನದಲ್ಲಿ ಅನೇಕ ಬಿಕ್ಕಟ್ಟುಗಳು ಎದುರಾಗುತ್ತವೆ. ಸಂತೋಷಪಟ್ಟರೆ, ಅನೇಕ ಸಮಸ್ಯೆ ಪರಿಹಾರವಾಗುತ್ತದೆ. ಮನೆಯ ಹೊರಗೆ ಬಂದಾಗ ನಿಮಗೆ ಕಣ್ಣಿಗೆ ಬೀಳುವ ದೃಶ್ಯಗಳನ್ನು ಗಮನಿಸಿ. ಇದು ಎಲ್ಲ ರಾಶಿಯವರಿಗೂ ಅನ್ವಯವಾಗುವ ವಿಚಾರ.  ಈ 5 ಶಕುನ ಲಕ್ಷಣಗಳನ್ನು ಮನನಸ್ಸಿನಲ್ಲಿಟ್ಟುಕೊಳ್ಳಿ.
ಶನಿದೇವರ ಬಗ್ಗೆ ಎಲ್ಲರಿಗೂ ಭಯ. ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ದೇವರು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಒಬ್ಬ ವ್ಯಕ್ತಿಯು ಯಾವಾಗಲೂ ಒಳ್ಳೆಯ ಕೆಲಸಗಳನ್ನೆ ಮಾಡಬೇಕು ಎಂದು ಹೇಳುವುದು. ಏಕೆಂದರೆ ಶನಿದೇವರು ಕೋಪಗೊಂಡರೆ, ಜೀವನದಲ್ಲಿ ಅಗಾಧ ತೊಂದರೆಗಳು ಉಂಟಾಗುತ್ತವೆ.
(1 / 7)

ಜ್ಯೋತಿಷ್ಯವು ಕೆಲವು ಶಕುನ ಗುಣಲಕ್ಷಣಗಳನ್ನು ಉಲ್ಲೇಖಿಸಿದೆ. ಅದರ ಪ್ರಕಾರ, ಶನಿದೇವನು ನಿಮ್ಮೊಂದಿಗೆ ಸಂತೋಷವಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಶನಿವಾರ ಇವುಗಳಲ್ಲಿ ಯಾವುದನ್ನಾದರೂ ನೋಡಿದರೆ, ಶನಿಯು ನಿಮಗೆ ದಯೆತೋರುತ್ತಾನೆ. ಒಳ್ಳೆಯ ಸಮಯ ಪ್ರಾರಂಭವಾಗಲಿವೆ ಎಂಬುದು ನಂಬಿಕೆ. ಆ 5 ಶಕುನದ ಗುಣಲಕ್ಷಣಗಳನ್ನು ತಿಳಿಯೋಣ.
(2 / 7)

ಮುಂಜಾನೆ ಭಿಕ್ಷುಕ ಕಾಣಸಿಗುವುದು: ನೀವು ಶನಿವಾರ ಮುಂಜಾನೆ ಭಿಕ್ಷುಕನನ್ನು ಕಂಡರೆ ಅವನು ಏನಾದರೂ ಕೇಳಿದರೆ ಅದು ಶುಭ ಶಕುನ ಎಂದು ನಂಬಲಾಗಿದೆ. ಇದರರ್ಥ ಶನಿ ದೇವನು ನಿಮ್ಮ ಬಗ್ಗೆ ಸಂತಸಗೊಂಡಿದ್ದಾನೆ, ಆದ್ದರಿಂದ ನೀವು ಭಿಕ್ಷುಕನಿಗೆ ಸಹಾಯ ಮಾಡಬೇಕು. 
(3 / 7)
ಮುಂಜಾನೆ ಭಿಕ್ಷುಕ ಕಾಣಸಿಗುವುದು: ನೀವು ಶನಿವಾರ ಮುಂಜಾನೆ ಭಿಕ್ಷುಕನನ್ನು ಕಂಡರೆ ಅವನು ಏನಾದರೂ ಕೇಳಿದರೆ ಅದು ಶುಭ ಶಕುನ ಎಂದು ನಂಬಲಾಗಿದೆ. ಇದರರ್ಥ ಶನಿ ದೇವನು ನಿಮ್ಮ ಬಗ್ಗೆ ಸಂತಸಗೊಂಡಿದ್ದಾನೆ, ಆದ್ದರಿಂದ ನೀವು ಭಿಕ್ಷುಕನಿಗೆ ಸಹಾಯ ಮಾಡಬೇಕು. ((ಸಾಂದರ್ಭಿಕ ಚಿತ್ರ - HT Bangla))
ಗುಡಿಸುವವರ ಗೋಚರತೆ: ನೀವು ಶನಿವಾರ ವಿಶೇಷವಾಗಿ ಕಸಗುಡಿಸುವವರನ್ನು ನೋಡಿದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲೂ ಕಸ ಗುಡಿಸುವವರು ಇದ್ದರೆ ಶನಿವಾರ ಅವರಿಗೆ ಏನಾದರೂ ಕೊಡಿ. ಇದು ಬಿಕ್ಕಟ್ಟನ್ನು ಕಡಿಮೆ ಮಾಡುತ್ತದೆ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
(4 / 7)
ಗುಡಿಸುವವರ ಗೋಚರತೆ: ನೀವು ಶನಿವಾರ ವಿಶೇಷವಾಗಿ ಕಸಗುಡಿಸುವವರನ್ನು ನೋಡಿದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲೂ ಕಸ ಗುಡಿಸುವವರು ಇದ್ದರೆ ಶನಿವಾರ ಅವರಿಗೆ ಏನಾದರೂ ಕೊಡಿ. ಇದು ಬಿಕ್ಕಟ್ಟನ್ನು ಕಡಿಮೆ ಮಾಡುತ್ತದೆ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.((ಸಾಂದರ್ಭಿಕ ಚಿತ್ರ - HT Bangla))
ಕಪ್ಪು ನಾಯಿ: ಶನಿವಾರದಂದು ಶನಿ ದೇವಸ್ಥಾನದ ಮುಂದೆ ಕಪ್ಪು ನಾಯಿಯನ್ನು ನೋಡುವುದು ಸಹ ನಿಮಗೆ ಶುಭ ಸಂಕೇತ. ಈ ದಿನ ಕಪ್ಪು ನಾಯಿಗೆ ಆಹಾರ ತಿನ್ನಿಸಿದರೆ ಶನಿದೇವನ ಆಶೀರ್ವಾದ ಖಂಡಿತಾ ಸಿಗುತ್ತದೆ.
(5 / 7)
ಕಪ್ಪು ನಾಯಿ: ಶನಿವಾರದಂದು ಶನಿ ದೇವಸ್ಥಾನದ ಮುಂದೆ ಕಪ್ಪು ನಾಯಿಯನ್ನು ನೋಡುವುದು ಸಹ ನಿಮಗೆ ಶುಭ ಸಂಕೇತ. ಈ ದಿನ ಕಪ್ಪು ನಾಯಿಗೆ ಆಹಾರ ತಿನ್ನಿಸಿದರೆ ಶನಿದೇವನ ಆಶೀರ್ವಾದ ಖಂಡಿತಾ ಸಿಗುತ್ತದೆ.
ಕಪ್ಪು ಕಾಗೆ: ಶನಿವಾರ ಕಪ್ಪು ಕಾಗೆಯು ನೀರು ಕುಡಿಯಲು ನಿಮ್ಮ ಅಂಗಳಕ್ಕೆ ಬಂದರೆ ಅಥವಾ ನಿಮ್ಮ ಮನೆಯ ಮುಂದೆ ನೀರು ಕುಡಿದರೆ ಅದು ತುಂಬಾ ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಇದನ್ನು ನೋಡುವ ವ್ಯಕ್ತಿಯ ವಿಚಾರದಲ್ಲಿ ಶನಿ ದೇವರು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಆದರೆ ಶನಿವಾರದಂದು ಕಾಗೆ ನಿಮ್ಮ ತಲೆಯ ಮೇಲೆ ಕುಕ್ಕಿದರೆ, ನೀವು ಜಾಗರೂಕರಾಗಿರಬೇಕು. ಇದು ಶನಿದೇವರು ಕೋಪಗೊಂಡಿರುವ ಲಕ್ಷಣವಾಗಿದೆ.
(6 / 7)

ಕಪ್ಪು ಹಸು: ಶನಿವಾರ ನೀವು ಪ್ರಮುಖ ಕೆಲಸಕ್ಕೆ ಹೋದರೆ ಮತ್ತು ನೀವು ಕಪ್ಪು ಹಸುವನ್ನು ನೋಡಿದರೆ, ಖಂಡಿತವಾಗಿಯೂ ಆ ಕೆಲಸವು ಪೂರ್ಣಗೊಳ್ಳುತ್ತದೆ. ಹಾಗಾಗಿ ಶನಿವಾರ ಕಪ್ಪು ಹಸುವಿನ ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೆ, ಸಾಧ್ಯವಾದರೆ, ಈ ದಿನ ಕಪ್ಪು ಹಸುವಿಗೆ ಸ್ವಲ್ಪ ಆಹಾರವನ್ನು ನೀಡಿ, ಅದು ನಿಮ್ಮ ಜೀವನದಲ್ಲಿ ಎಲ್ಲ ತೊಂದರೆಗಳನ್ನು ನಿವಾರಿಸುತ್ತದೆ.
(7 / 7)

    ಹಂಚಿಕೊಳ್ಳಲು ಲೇಖನಗಳು