Beautiful Womens: ಜಗತ್ತಿನ ಅಗ್ರ 10 ಸುಂದರಿಯರು ಯಾರು ಗೊತ್ತೆ? ದೀಪಿಕಾ, ಐಶ್ವರ್ಯಾಗೆ ಎಷ್ಟನೇ ಸ್ಥಾನ, 2023ರ ಚೆಲುವೆಯರ ಪಟ್ಟಿ ಇಲ್ಲಿದೆ
May 29, 2023 07:36 PM IST
Worlds Beautiful Women's 2023: 2023ರ ಜಗತ್ತಿನ ಅಗ್ರ 10 ಸುಂದರಿಯರ ಪಟ್ಟಿ ಬಿಡುಗಡೆಯಾಗಿದೆ. ಗೋಲ್ಡನ್ ರೆಶ್ಯೂ ಆಫ್ ಬ್ಯೂಟಿ ಪೈ ಸಂಸ್ಥೆಯ ವೈಜ್ಞಾನಿಕ ಲೆಕ್ಕಾಚಾರದ ಮೂಲಕ ಈ ಸುಂದರಿಯರನ್ನು ಆಯ್ಕೆ ಮಾಡಲಾಗಿದೆ. ಅಮೆರಿಕದ ಜೊಡಿ ಕಾಮರ್ ಮೊದಲ ಸ್ಥಾನದಲ್ಲಿದ್ದರೆ, ದೀಪಿಕಾ ಪಡುಕೋಣೆ ಹಾಗೂ ಐಶ್ವರ್ಯಾ ರೈ ಕೂಡ ಅಗ್ರ 10 ಮಂದಿಯಲ್ಲಿ ಸ್ಥಾನ ಪಡೆದಿದ್ದಾರೆ.
- Worlds Beautiful Women's 2023: 2023ರ ಜಗತ್ತಿನ ಅಗ್ರ 10 ಸುಂದರಿಯರ ಪಟ್ಟಿ ಬಿಡುಗಡೆಯಾಗಿದೆ. ಗೋಲ್ಡನ್ ರೆಶ್ಯೂ ಆಫ್ ಬ್ಯೂಟಿ ಪೈ ಸಂಸ್ಥೆಯ ವೈಜ್ಞಾನಿಕ ಲೆಕ್ಕಾಚಾರದ ಮೂಲಕ ಈ ಸುಂದರಿಯರನ್ನು ಆಯ್ಕೆ ಮಾಡಲಾಗಿದೆ. ಅಮೆರಿಕದ ಜೊಡಿ ಕಾಮರ್ ಮೊದಲ ಸ್ಥಾನದಲ್ಲಿದ್ದರೆ, ದೀಪಿಕಾ ಪಡುಕೋಣೆ ಹಾಗೂ ಐಶ್ವರ್ಯಾ ರೈ ಕೂಡ ಅಗ್ರ 10 ಮಂದಿಯಲ್ಲಿ ಸ್ಥಾನ ಪಡೆದಿದ್ದಾರೆ.