Aston Martin DB12: ಆಸ್ಟನ್ ಮಾರ್ಟಿನ್ನಿಂದ ಜಗತ್ತಿನ ಮೊದಲ ಸೂಪರ್ ಟೂರರ್, 4.8 ಕೋಟಿ ರೂಪಾಯಿಯ ಬೊಂಬಾಟ್ ಕಾರನ್ನು ಕಣ್ತುಂಬಿಕೊಳ್ಳೋಣ
May 26, 2023 08:04 PM IST
Aston Martin DB12: ಆಸ್ಟನ್ ಮಾರ್ಟಿನ್ ಡಿಬಿ12 ಎನ್ನುವುದು ಜಗತ್ತಿನ ಮೊದಲ ಸೂಪರ್ ಟೂರರ್. ಇದನ್ನು ಇಂಗ್ಲೆಂಡ್ನಲ್ಲಿ ಬಿಡುಗಡೆ ಮಾಡಲಾಗಿದೆ. ಆಸ್ಟನ್ ಮಾರ್ಟಿನ್ ತನ್ನ 110ನೇ ಅನಿವರ್ಸರಿಯ ಸಂದರ್ಭದಲ್ಲಿ ಮತ್ತು ಡಿಬಿ ಮಾಡೆಲ್ ಪರಿಚಯಿಸಿದ 75 ವರ್ಷವಾದ ಖುಷಿಯ ಸಂದರ್ಭದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.
- Aston Martin DB12: ಆಸ್ಟನ್ ಮಾರ್ಟಿನ್ ಡಿಬಿ12 ಎನ್ನುವುದು ಜಗತ್ತಿನ ಮೊದಲ ಸೂಪರ್ ಟೂರರ್. ಇದನ್ನು ಇಂಗ್ಲೆಂಡ್ನಲ್ಲಿ ಬಿಡುಗಡೆ ಮಾಡಲಾಗಿದೆ. ಆಸ್ಟನ್ ಮಾರ್ಟಿನ್ ತನ್ನ 110ನೇ ಅನಿವರ್ಸರಿಯ ಸಂದರ್ಭದಲ್ಲಿ ಮತ್ತು ಡಿಬಿ ಮಾಡೆಲ್ ಪರಿಚಯಿಸಿದ 75 ವರ್ಷವಾದ ಖುಷಿಯ ಸಂದರ್ಭದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.