logo
ಕನ್ನಡ ಸುದ್ದಿ  /  Nation And-world  /  Dasara Ravan Dahan Photos And Videos

Dussehra ravan dahan: ದೇಶದ ಕೆಲವೆಡೆ ರಾವಣನ ಸುಡಲು ಬಿಡದ ವರುಣ, ವಿವಿಧೆಡೆ ಹೇಗಿತ್ತು ನೋಡಿ ರಾವಣ ದಹನ, ವಿಡಿಯೋ ಮತ್ತು ಚಿತ್ರಗಳು

HT Kannada Desk HT Kannada

Oct 05, 2022 07:23 PM IST

ಜಮ್ಮುವಿನಲ್ಲಿ ರಾವಣ ದಹನ (ANI Photo)

    • ಉತ್ತರ ಪ್ರದೇಶದ ಕಾನ್ಪುರದಲ್ಲಿದಲ್ಲಿ ದಸರಾ ಉತ್ಸಾಹಕ್ಕೆ ಮಳೆ ತಣ್ಣೀರು ಎರಚಿದೆ. ಅಲ್ಲಿ ದಹನಕ್ಕೆ ಸಿದ್ಧವಾಗಿಟ್ಟ ರಾವಣನು ಮಳೆಯ ಹೊಡೆತಕ್ಕೆ ನೆಂದಿದ್ದಾನೆ. ಇನ್ನು ಕೆಲವೆಡೆ ರಾವಣ ದಹನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ಕುರಿತು ಚಿತ್ರಗಳು, ವಿಡಿಯೋಗಳು ಇಲ್ಲಿವೆ.
ಜಮ್ಮುವಿನಲ್ಲಿ ರಾವಣ ದಹನ (ANI Photo)
ಜಮ್ಮುವಿನಲ್ಲಿ ರಾವಣ ದಹನ (ANI Photo) (Shilpa Thakur)

Dussehra ravan dahan:ಉತ್ತರ ಪ್ರದೇಶದ ಕಾನ್ಪುರದಲ್ಲಿದಲ್ಲಿ ದಸರಾ ಉತ್ಸಾಹಕ್ಕೆ ಮಳೆ ತಣ್ಣೀರು ಎರಚಿದೆ. ಅಲ್ಲಿ ದಹನಕ್ಕೆ ಸಿದ್ಧವಾಗಿಟ್ಟ ರಾವಣನು ಮಳೆಯ ಹೊಡೆತಕ್ಕೆ ನೆಂದಿದ್ದಾನೆ. ಹೀಗಾಗಿ, ಸಂಭ್ರಮದ ರಾವಣ ದಹನ ಉತ್ಸವ ಕಾರ್ಯಕ್ರಮ ನಿಂತಿದೆ. ಈ ಕುರಿತು ವಿಡಿಯೋ ವೈರಲ್‌ ಆಗಿದೆ. ಕೊಲ್ಕೊತ್ತಾದ ವಿವಿಧೆಡೆಯೂ ರಣ ಮಳೆ ಸುರಿದು ರಾವಣ ದಹನ ಕಾರ್ಯಕ್ರಮ ಹಾಳಾಗಿದೆ. ಇನ್ನು ಕೆಲವೆಡೆ ರಾವಣ ದಹನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ಕುರಿತು ಚಿತ್ರಗಳು, ವಿಡಿಯೋಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

ಲಡಾಖ್‌ನಲ್ಲಿ ನಡೆದ ರಾವಣ ದಹನ

ಮಧ್ಯಪ್ರದೇಶದಲ್ಲಿ ರಾವಣ ದಹನ

ಉತ್ತರಾಖಂಡದ ಕಾನ್ಪುರದಲ್ಲಿ ನೆಂದು ಹೋದ ರಾವಣ

ದೆಹಲಿಯ ಕೆಂಪುಕೋಟೆಯಲ್ಲಿ ರಾಮಾಯಣ

ಲಡಾಖ್‌ನಲ್ಲಿ ರಾವಣ ದಹನ

ಲುದಿಯಾನದಲ್ಲಿ ರಾವಣ ದಹನ

ಡೆಹಡ್ರೂನ್‌ನಲ್ಲಿ ರಾವಣದಹನ

ಬಿಹಾರದಲ್ಲಿ ರಾವಣ ದಹನ

ಪಂಜಾಬ್‌ನಲ್ಲಿ ರಾವಣ ದಹನ

ವಿಭಾಗ

    ಹಂಚಿಕೊಳ್ಳಲು ಲೇಖನಗಳು