logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೋನಿಕಾ.. ಓ ಮೈ ಡಾರ್ಲಿಂಗ್​; ರೈಲ್ವೆ ಸ್ಟೇಷನ್​​ನಲ್ಲಿ ಸೀರೆಯಲ್ಲಿ ಸೊಂಟ ಬಳುಕಿಸಿ ಟ್ರೋಲ್​ ಆದ ಯುವತಿ Viral Video

ಮೋನಿಕಾ.. ಓ ಮೈ ಡಾರ್ಲಿಂಗ್​; ರೈಲ್ವೆ ಸ್ಟೇಷನ್​​ನಲ್ಲಿ ಸೀರೆಯಲ್ಲಿ ಸೊಂಟ ಬಳುಕಿಸಿ ಟ್ರೋಲ್​ ಆದ ಯುವತಿ Viral Video

Meghana B HT Kannada

Oct 20, 2023 06:54 PM IST

ರೈಲ್ವೆ ಸ್ಟೇಷನ್​​ನಲ್ಲಿ ಸೀರೆಯಲ್ಲಿ ಯುವತಿ ಡ್ಯಾನ್ಸ್

    • Viral Dance Video: ರೈಲ್ವೆ ನಿಲ್ದಾಣದಲ್ಲಿ ಕುಣಿಯುತ್ತಿರುವ ಎರಡು ವಿಡಿಯೋಗಳನ್ನು ಸಹೇಲಿ ರುದ್ರಾ ಎಂಬ ಯುವತಿ ಹಂಚಿಕೊಂಡಿದ್ದು, ಒಂದು ವಿಡಿಯೋದಲ್ಲಿ ಈಕೆ ಟ್ರೋಲ್​ ಆಗಲು ಕಾರಣ ಆಕೆ ನೀಡಿದ ಕ್ಯಾಪ್ಶನ್​.
ರೈಲ್ವೆ ಸ್ಟೇಷನ್​​ನಲ್ಲಿ ಸೀರೆಯಲ್ಲಿ ಯುವತಿ ಡ್ಯಾನ್ಸ್
ರೈಲ್ವೆ ಸ್ಟೇಷನ್​​ನಲ್ಲಿ ಸೀರೆಯಲ್ಲಿ ಯುವತಿ ಡ್ಯಾನ್ಸ್

ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್​-ವ್ಯೂಸ್​ ಪಡೆದು ಫೇಮಸ್​ ಆಗಬೇಕಂತ ಸಿಕ್ಕಸಿಕ್ಕ ಜಾಗದಲ್ಲಿ ಜನರು ರೀಲ್ಸ್​ ಮಾಡುತ್ತಿದ್ದಾರೆ. ಕಂಡ ಕಂಡ ಜಾಗದಲ್ಲಿ ಕುಣಿಯುತ್ತಿದ್ದಾರೆ. ಇದೀಗ ಕೋಲ್ಕತ್ತಾದ ಯುವತಿಯೊಬ್ಬಳು ರೈಲ್ವೆ ಸ್ಟೇಷನ್​​ನಲ್ಲಿ ಕುಣಿದು ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ರೈಲ್ವೆ ನಿಲ್ದಾಣದಲ್ಲಿ ಕುಣಿಯುತ್ತಿರುವ ಎರಡು ವಿಡಿಯೋಗಳನ್ನು ಸಹೇಲಿ ರುದ್ರಾ ಎಂಬ ಯುವತಿ ಹಂಚಿಕೊಂಡಿದ್ದು, ಒಂದು ವಿಡಿಯೋದಲ್ಲಿ ಈಕೆ ಟ್ರೋಲ್​ ಆಗಲು ಕಾರಣ ಆಕೆ ನೀಡಿದ ಕ್ಯಾಪ್ಶನ್​.

ಒಂದು ವಿಡಿಯೋದಲ್ಲಿ ಮೋನಿಕಾ.. ಓ ಮೈ ಡಾರ್ಲಿಂಗ್ ಎಂಬ ಹಳೆಯ ಹಿಂದಿ ಹಾಡಿಗೆ ಕುಣಿದಿರುವ ಈಕೆ ಈ ವಿಡಿಯೋ ಗೆ 90s heroine is back ಎಂದು ಶೀರ್ಷಿಕೆ ನೀಡಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ಡ್ಯಾನ್ಸ್​ ಮಾಡಿರುವ ಈಕೆ ‘On Public Demand’ ಎಂದು ಕ್ಯಾಪ್ಶನ್​ ನೀಡಿ ಟ್ರೋಲ್​ ಆಗಿದ್ದಾಳೆ.

"ಇಂತಹ ವಿಡಿಯೋ ಮಾಡು ಅಂತ ಯಾರಮ್ಮ ನಿಂಗೆ ಡಿಮ್ಯಾಂಡ್​ ಮಾಡ್ತಾರೆ" ಎಂತ ಒಬ್ಬರು, "ಹೀಗೆ ಹೇಳಿರೋ ಆ ಪಬ್ಲಿಕ್​ ಆದ್ರೂ ಯಾರು" ಎಂದು ಮತ್ತೊಬ್ಬರು, "ಪಬ್ಲಿಕ್ ಡಿಮ್ಯಾಂಡ್ ಮಾಡಿದ್ರೆ ಏನೂ ಬೇಕಾದ್ರೂ ಮಾಡ್ತೀಯಾ" ಅಂತ ಇನ್ನೊಬ್ಬರು ಕಾಮೆಂಟ್​ ಮಾಡಿದ್ದಾರೆ. "ಸರ್ಕಾರವು ಇದನ್ನೆಲ್ಲ ನಿಷೇಧಿಸಬೇಕು ಮತ್ತು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು" ಎಂದು ಮತ್ತೊಬ್ಬರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ