logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tmc Twitter Account Hacked: ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಅಕೌಂಟ್ ಹ್ಯಾಕ್; ಹೆಸರು ಬದಲಾಯಿಸಿ ವಿಡಿಯೋ ಪೋಸ್ಟ್

TMC Twitter Account Hacked: ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಅಕೌಂಟ್ ಹ್ಯಾಕ್; ಹೆಸರು ಬದಲಾಯಿಸಿ ವಿಡಿಯೋ ಪೋಸ್ಟ್

HT Kannada Desk HT Kannada

Feb 28, 2023 11:40 AM IST

ತೃಣಮೂಲ ಕಾಂಗ್ರೆಸ್

  • ಪಶ್ಟಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ತೃಣಮೂಲ ಕಾಂಗ್ರೆಸ್
ತೃಣಮೂಲ ಕಾಂಗ್ರೆಸ್

ಕೋಲ್ಕತ್ತಾ: ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಟಿಎಂಸಿ ಹೆಸರನ್ನು 'ಯುಗ ಲ್ಯಾಬ್ಸ್' ಎಂದು ಬದಲಾಯಿಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಾಡಿರುವ ವಿವಿಧ ಕೆಲಸಗಳ ವೀಡಿಯೊಗಳನ್ನು ಯುಗಾ ಲ್ಯಾಬ್ಸ್ ಹೆಸರಿನಲ್ಲಿ ಪೋಸ್ಟ್‌ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಆಹಾರವು ಏಕತೆ, ಸಮುದಾಯ ಮತ್ತು ಗುರುತಿನ ಸಂಕೇತವಾಗಿದೆ. ಅಂಚಲ್ ಏಕ್ ದಿನ್ ಉಪಕ್ರಮದ ಅಡಿಯಲ್ಲಿ, ಏಕತೆಯನ್ನು ಬೆಳೆಸುವ ಸಲುವಾಗಿ ಮತ್ತು ಜನರು ಎದುರಿಸುತ್ತಿರುವ ವಿಭಿನ್ನ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿನಮ್ಮ ನಾಯಕರು ಸ್ಥಳೀಯರು ಮತ್ತು ಸಮುದಾಯದ ಪ್ರಭಾವಿಗಳೊಂದಿಗೆ ಊಟವನ್ನು ಹಂಚಿಕೊಂಡಿದ್ದಾರೆ ಎಂದು ಯುಗಾ ಲ್ಯಾಬ್‌ ಹೆಸರಲ್ಲಿ ಟ್ವೀಟ್ ಮಾಡಲಾಗಿದೆ.

ಮಾನ್ಯ ಮುಖ್ಯಮಂತ್ರಿ ಶ್ರೀಮತಿ ಮಮತಾ ಅವರು ಇಂದು ಹೌರಾದ ಮಂದಿರ್ತಾಲಾದಲ್ಲಿ 'ಸುಜಾತ್ನಾ,' ಭದ್ರತಾ ನಿರ್ದೇಶನಾಲಯವನ್ನು ಉದ್ಘಾಟಿಸಿದ್ದಾರೆ ಅಂತ ಮತ್ತೊಂದು ಟ್ವೀಟ್ ಅವನ್ನು ಪೋಸ್ಟ್ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ