Mercury Transits: ಜೂನ್ನಲ್ಲಿ ಎರಡು ಬಾರಿ ಸ್ಥಾನ ಬದಲಿಸಲಿದ್ದಾನೆ ಬುಧ; ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
Jun 05, 2023 02:26 PM IST
Mercury transit 2023: ಜೂನ್ ತಿಂಗಳಿನಲ್ಲಿ ಬುಧ ಗ್ರಹವು ಎರಡು ಬಾರಿ ತನ್ನ ಸ್ಥಾನವನ್ನು ಬದಲಿಸಲಿದೆ. ಈ ಬದಲಾವಣೆಯು ಕೆಲವು ರಾಶಿಯವರ ಅದೃಷ್ಟ ಬದಲಾವಣೆಗೆ ಕಾರಣವಾಗಲಿದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಶುಭವಾಗಲಿದೆ ನೋಡಿ.
- Mercury transit 2023: ಜೂನ್ ತಿಂಗಳಿನಲ್ಲಿ ಬುಧ ಗ್ರಹವು ಎರಡು ಬಾರಿ ತನ್ನ ಸ್ಥಾನವನ್ನು ಬದಲಿಸಲಿದೆ. ಈ ಬದಲಾವಣೆಯು ಕೆಲವು ರಾಶಿಯವರ ಅದೃಷ್ಟ ಬದಲಾವಣೆಗೆ ಕಾರಣವಾಗಲಿದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಶುಭವಾಗಲಿದೆ ನೋಡಿ.