logo
ಕನ್ನಡ ಸುದ್ದಿ  /  Photo Gallery  /  Cricket News If Rcb Had Won The Ipl Trophy The Celebration Of The Players And Fans Would Have Been Like This Prs

RCB 2023: ಒಂದು ವೇಳೆ ಆರ್​ಸಿಬಿ ಕಪ್​​ ಗೆದ್ದಿದ್ದರೆ ಆಟಗಾರರು ಮತ್ತು ಅಭಿಮಾನಿಗಳ ಸಂಭ್ರಮ ಹೀಗಿರುತ್ತಿತ್ತು; ಚಿತ್ರಗಳಲ್ಲಿ ನೋಡಿ

May 26, 2023 06:00 PM IST

RCB 2023: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಐಪಿಎಲ್​ನಲ್ಲಿ ಕಪ್ ಗೆದ್ದಿಲ್ಲ. ಒಂದು ವೇಳೆ​​ ಟ್ರೋಫಿ ಜಯಿಸಿದ್ದರೆ ಆಟಗಾರರ, ಫ್ಯಾನ್ಸ್​ ಸಂಭ್ರಮ ಹೇಗಿರುತಿತ್ತು ಎಂಬುದನ್ನು ಚಿತ್ರ ರೂಪಕ್ಕಿಳಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೋಟೋ ಮೂಲಕ ತೋರಿಸಲಾಗಿದೆ.

  • RCB 2023: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಐಪಿಎಲ್​ನಲ್ಲಿ ಕಪ್ ಗೆದ್ದಿಲ್ಲ. ಒಂದು ವೇಳೆ​​ ಟ್ರೋಫಿ ಜಯಿಸಿದ್ದರೆ ಆಟಗಾರರ, ಫ್ಯಾನ್ಸ್​ ಸಂಭ್ರಮ ಹೇಗಿರುತಿತ್ತು ಎಂಬುದನ್ನು ಚಿತ್ರ ರೂಪಕ್ಕಿಳಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೋಟೋ ಮೂಲಕ ತೋರಿಸಲಾಗಿದೆ.
RCB: ಆರ್​ಸಿಬಿ ಕಪ್​ ಗೆಲ್ಲಬೇಕು ಎಂಬುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಶಯ. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬವರು ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.
(1 / 7)
RCB: ಆರ್​ಸಿಬಿ ಕಪ್​ ಗೆಲ್ಲಬೇಕು ಎಂಬುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಶಯ. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬವರು ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.(Instagram/sahixd)
ಸಂಭ್ರಮದಲ್ಲಿ ಮಿಂದೆದ್ದ ವಿರಾಟ್​ ಕೊಹ್ಲಿ ಅವರ ನಿರಾಳ ಭಾವ ಹೀಗಿರುತ್ತದೆ.
(2 / 7)
ಸಂಭ್ರಮದಲ್ಲಿ ಮಿಂದೆದ್ದ ವಿರಾಟ್​ ಕೊಹ್ಲಿ ಅವರ ನಿರಾಳ ಭಾವ ಹೀಗಿರುತ್ತದೆ.(Instagram/sahixd)
ಕೊನೆಗೂ ಸಾಧಿಸಿದ್ದೇವೆಂಬ ಖುಷಿಯಲ್ಲಿ ಆಟಗಾರರ ಸೆಲೆಬ್ರೇಷನ್​​ ಹೀಗಿರುತ್ತದೆ.
(3 / 7)
ಕೊನೆಗೂ ಸಾಧಿಸಿದ್ದೇವೆಂಬ ಖುಷಿಯಲ್ಲಿ ಆಟಗಾರರ ಸೆಲೆಬ್ರೇಷನ್​​ ಹೀಗಿರುತ್ತದೆ.(Instagram/sahixd)
ಕುಣಿದು ಕುಪ್ಪಳಿಸುತ್ತಿರುವ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.
(4 / 7)
ಕುಣಿದು ಕುಪ್ಪಳಿಸುತ್ತಿರುವ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.(Instagram/sahixd)
ಆರ್​ಸಿಬಿ ಈ ವರ್ಷವೂ ಲೀಗ್​ ಹಂತದಲ್ಲೇ ಅಭಿಯಾನ ಮುಗಿಸಿದೆ.
(5 / 7)
ಆರ್​ಸಿಬಿ ಈ ವರ್ಷವೂ ಲೀಗ್​ ಹಂತದಲ್ಲೇ ಅಭಿಯಾನ ಮುಗಿಸಿದೆ.
16 ವರ್ಷಗಳಿಂದ ಈವರೆಗೂ ಟ್ರೋಫಿ ಗೆದ್ದಿಲ್ಲ ಆರ್​ಸಿಬಿ.
(6 / 7)
16 ವರ್ಷಗಳಿಂದ ಈವರೆಗೂ ಟ್ರೋಫಿ ಗೆದ್ದಿಲ್ಲ ಆರ್​ಸಿಬಿ.(Instagram/sahixd)
ಮುಂದಿನ ವರ್ಷವಾದರೂ ಕಪ್​ ಗೆಲ್ಲಲ್ಲಿ ಎಂಬುದು ಅಭಿಮಾನಿಗಳ ಆಶಯ.
(7 / 7)
ಮುಂದಿನ ವರ್ಷವಾದರೂ ಕಪ್​ ಗೆಲ್ಲಲ್ಲಿ ಎಂಬುದು ಅಭಿಮಾನಿಗಳ ಆಶಯ.(Instagram/sahixd)

    ಹಂಚಿಕೊಳ್ಳಲು ಲೇಖನಗಳು