logo
ಕನ್ನಡ ಸುದ್ದಿ  /  Photo Gallery  /  In Pics Actress Haripriya Shared Photos Of Mehndi Ceremony

Haripriya Mehndi Ceremony: ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ... ಹರಿಪ್ರಿಯಾ- ವಸಿಷ್ಠ ಮೆಹಂದಿಯ ಫೋಟೋ ಗೊಂಚಲು PHOTO GALLERY

Feb 17, 2023 06:43 AM IST

Haripriya Mehndi Ceremony: ಸ್ಯಾಂಡಲ್‌ವುಡ್‌ನ ಸ್ಟಾರ್‌ ದಂಪತಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯಾಗಿ ಇನ್ನೇನು ಬರುವ 26ಕ್ಕೆ ತಿಂಗಳಾಗಲಿದೆ. ಹೀಗಿರುವಾಗಲೇ ಈ ಜೋಡಿ ಮದುವೆಯ ಖುಷಿಯ ಕ್ಷಣದ ಮತ್ತಷ್ಟು ಮಗದಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದೆ. ಇದೀಗ ಮೆಹಂದಿ ಕಾರ್ಯಕ್ರಮದ ಫೋಟೋಗಳ ಮೂಲಕ ಮತ್ತೆ ಸೋಷಿಯಲ್‌ ಮೀಡಿಯಾಕ್ಕೆ ಆಗಮಿಸಿದೆ.

  • Haripriya Mehndi Ceremony: ಸ್ಯಾಂಡಲ್‌ವುಡ್‌ನ ಸ್ಟಾರ್‌ ದಂಪತಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯಾಗಿ ಇನ್ನೇನು ಬರುವ 26ಕ್ಕೆ ತಿಂಗಳಾಗಲಿದೆ. ಹೀಗಿರುವಾಗಲೇ ಈ ಜೋಡಿ ಮದುವೆಯ ಖುಷಿಯ ಕ್ಷಣದ ಮತ್ತಷ್ಟು ಮಗದಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದೆ. ಇದೀಗ ಮೆಹಂದಿ ಕಾರ್ಯಕ್ರಮದ ಫೋಟೋಗಳ ಮೂಲಕ ಮತ್ತೆ ಸೋಷಿಯಲ್‌ ಮೀಡಿಯಾಕ್ಕೆ ಆಗಮಿಸಿದೆ.
ಜನವರಿ 26ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆ ಮುಗಿಸಿಕೊಂಡಿದೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ (Instagram/ Haripriiya)
(1 / 10)

ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಎರಡೂ ಕುಟುಂಬದ ಸಮ್ಮುಖದಲ್ಲಿ ಸಿಂಹಪ್ರಿಯಾ ಮದುವೆ ನೆರವೇರಿತ್ತು. (Instagram/ Haripriiya)
(2 / 10)

ಈ ಕಲ್ಯಾಣ ಕ್ಷಣಕ್ಕೆ ಸಿನಿಮಾರಂಗದ ಆಪ್ತರು, ಸ್ನೇಹಿತರು ಆಗಮಿಸಿ ನವ ದಂಪತಿಗೆ ಹರಸಿ ಹಾರೈಸಿದ್ದರು. (Instagram/ Haripriiya)
(3 / 10)

ಮದುವೆ ಬಳಿಕ ಸಾಲು ಸಾಲು ವಿವಾಹ ಕ್ಷಣದ ಫೋಟೋಗಳನ್ನು ಹಂಚಿಕೊಂಡಿತ್ತು ಈ ಜೋಡಿ (Instagram/ Haripriiya)
(4 / 10)

ಇದೀಗ ಮದರಂಗಿ ಶಾಸ್ತ್ರದ ಫೋಟೋಗಳನ್ನು ಹರಿಪ್ರಿಯಾ ಹಂಚಿಕೊಂಡಿದ್ದಾರೆ. (Instagram/ Haripriiya)
(5 / 10)

ಕಡು ನೀಲಿ ಬಣ್ಣದ ಉಡುಗೆಯಲ್ಲಿ ಎದುರಾಗಿರುವ ಈ ಜೋಡಿ ಕೈ ಕೆಂಪು ಮಾಡಿಕೊಂಡು ಮದರಂಗಿಯಲ್ಲಿ ಮಿಂಚಿದೆ. (Instagram/ Haripriiya)
(6 / 10)

ನವ ಜೋಡಿಯ ಮದುವೆ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಖುಷಿಯಾಗಿರಿ ಎಂದು ಹಾರೈಸುತ್ತಿದ್ದಾರೆ. (Instagram/ Haripriiya)
(7 / 10)

ಪ್ರೇಮಿಗಳ ದಿನದಂದು ಈ ಜೋಡಿ ಪ್ರೇಮ ಪತ್ರವನ್ನೂ ಬರೆದುಕೊಂಡು ಪರಸ್ಪರರು ಪ್ರೇಮ ನಿವೇದನೆ ಮಾಡಿದ್ದರು. (Instagram/ Haripriiya)
(8 / 10)

ಸಿನಿಮಾ ಕೆಲಸಗಳಲ್ಲಿಯೂ ಈ ಜೋಡಿ ಬಿಜಿಯಾಗಿದೆ. ಮದುವೆಗಾಗಿ ಬಿಡುವು ಪಡೆದಿದ್ದ ಈ ಜೋಡಿ ಮತ್ತೆ ಸಿನಿಮಾ ಕೆಲಸದತ್ತ ವಾಲಿದೆ. (Instagram/ Haripriiya)
(9 / 10)

ಮದರಂಗಿ ಶಾಸ್ತ್ರದಲ್ಲಿ ಮಿಂದೆದ್ದ ಹರಿಪ್ರಿಯಾ ವಸಿಷ್ಠ ಸಿಂಹ (Instagram/ Haripriiya)
(10 / 10)
ಮದರಂಗಿ ಶಾಸ್ತ್ರದಲ್ಲಿ ಮಿಂದೆದ್ದ ಹರಿಪ್ರಿಯಾ ವಸಿಷ್ಠ ಸಿಂಹ (Instagram/ Haripriiya)

    ಹಂಚಿಕೊಳ್ಳಲು ಲೇಖನಗಳು