Kannada Actresses: ಕನ್ನಡ ಕಿರುತೆರೆ, ಚಿತ್ರರಂಗದಿಂದ ತಿರಸ್ಕರಿಸಲ್ಪಟ್ಟು ಪರಭಾಷೆಯಲ್ಲಿ ಗುರುತಿಸಿಕೊಂಡಿರುವ ಈ ಕನ್ನಡತಿಯರ ಪರಿಚಯ ಇದ್ಯಾ..?
Sep 16, 2022 08:52 PM IST
ಕನ್ನಡದ ಬಹಳಷ್ಟು ನಟಿಯರು ಪರಭಾಷೆಗಳಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಕೆಲವು ನಟಿಯರು ಪರಭಾಷೆಯಲ್ಲೂ ತಮ್ಮ ಪ್ರತಿಭೆ ತೋರಬೇಕೆಂಬ ಆಸೆಯಿಂದ ಆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರೆ, ಇನ್ನೂ ಕೆಲವು ನಟಿಯರು ಕನ್ನಡದಲ್ಲಿ ಅವಕಾಶ ಇಲ್ಲದೆ ಪರಭಾಷೆ ಸಿನಿಮಾಗಳ ಮೊರೆ ಹೋಗುತ್ತಾರೆ್
- ಕನ್ನಡದ ಬಹಳಷ್ಟು ನಟಿಯರು ಪರಭಾಷೆಗಳಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಕೆಲವು ನಟಿಯರು ಪರಭಾಷೆಯಲ್ಲೂ ತಮ್ಮ ಪ್ರತಿಭೆ ತೋರಬೇಕೆಂಬ ಆಸೆಯಿಂದ ಆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರೆ, ಇನ್ನೂ ಕೆಲವು ನಟಿಯರು ಕನ್ನಡದಲ್ಲಿ ಅವಕಾಶ ಇಲ್ಲದೆ ಪರಭಾಷೆ ಸಿನಿಮಾಗಳ ಮೊರೆ ಹೋಗುತ್ತಾರೆ್