logo
ಕನ್ನಡ ಸುದ್ದಿ  /  Photo Gallery  /  Karnataka Election 2023 Daughter In Law Of Raj Family Actor Shiva Rajkumar S Wife Geeta Will Join Congress Mnk

Geeta Shiva Rajkumar: ರಾಜಕೀಯದಲ್ಲಿ ರಾಜ್‌ ಸೊಸೆಯ ಹೊಸ ಹೆಜ್ಜೆ; ಕಾಂಗ್ರೆಸ್‌ಗೆ ನಟ ಶಿವರಾಜ್‌ಕುಮಾರ್‌ ಪತ್ನಿ ಗೀತಾ

Apr 27, 2023 05:32 PM IST

Geeta Shiva Rajkumar: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಘಟಿಸುತ್ತಿವೆ. ಹಲವು ಕುತೂಹಲಗಳಿಗೆ ಈ ಸಲದ ವಿಧಾನಸಭೆ ಚುನಾವಣೆ ಸುದ್ದಿಯಲ್ಲಿದೆ. ಆ ಪೈಕಿ ಇದೀಗ ಡಾ. ರಾಜ್‌ಕುಮಾರ್‌ ಸೊಸೆ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.

  • Geeta Shiva Rajkumar: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಘಟಿಸುತ್ತಿವೆ. ಹಲವು ಕುತೂಹಲಗಳಿಗೆ ಈ ಸಲದ ವಿಧಾನಸಭೆ ಚುನಾವಣೆ ಸುದ್ದಿಯಲ್ಲಿದೆ. ಆ ಪೈಕಿ ಇದೀಗ ಡಾ. ರಾಜ್‌ಕುಮಾರ್‌ ಸೊಸೆ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.
ಸ್ಯಾಂಡಲ್‌ವುಡ್‌ ನಟ ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ.  ಏ. 28ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಕೈ ಹಿಡಿಯಲಿದ್ದಾರೆ.
(1 / 6)

ಮಾಜಿ ಸಿಎಂ ಆಗಿದ್ದ ಎಸ್‌ ಬಂಗಾರಪ್ಪನವರ ಪುತ್ರಿಯಾಗಿರುವ ಗೀತಾ,  ರಾಜಕೀಯ ಕುಟುಂಬದಿಂದಲೇ ಬಂದಿದ್ದಾರೆ. ರಾಜಕೀಯ ಜ್ಞಾನವೂ ಅವರಿಗಿದೆ.
(2 / 6)

ಗೀತಾ ಅವರ ಇಬ್ಬರು ಸಹೋದರರು ಈಗಾಗಲೇ ಎರಡು ಪಕ್ಷಗಳ ಜತೆಗೆ ಗುರುತಿಸಿಕೊಂಡಿದ್ದಾರೆ. 2014ರಲ್ಲಿ ಸ್ವತಃ ಗೀತಾ ಜೆಡಿಎಸ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.
(3 / 6)

(4 / 6)

ಸದ್ಯ ಸೊರಬದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಹೋದರ ಮಧು ಬಂಗಾರಪ್ಪ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. 
(5 / 6)

ಅಚ್ಚರಿಯ ವಿಚಾರ ಏನೆಂದರೆ, ಮಧು ವಿರುದ್ಧ ಅವರ ಸಹೋದರ ಕುಮಾರ್‌ ಬಂಗಾರಪ್ಪ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. 
(6 / 6)

    ಹಂಚಿಕೊಳ್ಳಲು ಲೇಖನಗಳು