Mahashtami Lucky Zodiac Signs Astrology: ಮಹಾಷ್ಟಮಿಗೆ ಮನೆಗೆ ಬರಲಿದ್ದಾಳೆ ದೇವಿ ಲಕ್ಷ್ಮೀ; ಈ ರಾಶಿಯವರಿಗೆ ಇದು ಧನ ವರ್ಷ!
Mar 25, 2023 11:03 AM IST
ಚೈತ್ರ ನವರಾತ್ರಿಯಲ್ಲಿ ಮಹಾಷ್ಟಮಿಯ ದಿನದಂದು ವಿಶೇಷ ಯೋಗ ಸೃಷ್ಟಿಯಾಗಲಿದೆ. ಮಾರ್ಚ್ 29ರ ಮಂಗಳವಾರದಂದು ಮಹಾಷ್ಟಮಿ ಆಚರಿಸಲ್ಪಡುತ್ತದೆ. ಈ ಮಂಗಳಕರ ದಿನದಂದು, ಬಹು ರಾಶಿಯವರಿಗೆ ಅನುಕೂಲವೇ ಹೆಚ್ಚು. ಈ ಅವಧಿಯಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಲಾಭವನ್ನು ಕಾಣಲಿವೆ.. ಇಲ್ಲಿದೆ ಮಾಹಿತಿ..