Shamlee: ಬಾಲನಟಿಯಾಗಿ ದೊರೆತ ಯಶಸ್ಸು ನಾಯಕಿಯಾಗಿ ದೊರೆಯಲಿಲ್ಲ; ಎಲ್ಲಿ ಹೋದ್ರು ಮತ್ತೆ ಹಾಡಿತು ಕೋಗಿಲೆ ಸಿನಿಮಾದ ಮುದ್ದು ನಟಿ ಬೇಬಿ ಶಾಮಿಲಿ?
Jun 06, 2023 09:59 AM IST
ಒಂದು ಸಮಯದಲ್ಲಿ ಆ ಮುದ್ದು ಹುಡುಗಿ ಕನ್ನಡ ಸಿನಿಮಾಗಳಲ್ಲಿ ಬಹಳ ಫೇಮಸ್. ಬೇಬಿ ಶಾಮಿಲಿ ಯಾವುದಾದರೂ ಸಿನಿಮಾದಲ್ಲಿ ಇದ್ದಾರೆ ಎಂದರೆ ಆ ಸಿನಿಮಾದಲ್ಲಿ ಮನರಂಜನೆಗೆ ಸ್ವಲ್ಪವೂ ಕೊರತೆ ಇಲ್ಲ ಎಂದೇ ಅರ್ಥ.
- ಒಂದು ಸಮಯದಲ್ಲಿ ಆ ಮುದ್ದು ಹುಡುಗಿ ಕನ್ನಡ ಸಿನಿಮಾಗಳಲ್ಲಿ ಬಹಳ ಫೇಮಸ್. ಬೇಬಿ ಶಾಮಿಲಿ ಯಾವುದಾದರೂ ಸಿನಿಮಾದಲ್ಲಿ ಇದ್ದಾರೆ ಎಂದರೆ ಆ ಸಿನಿಮಾದಲ್ಲಿ ಮನರಂಜನೆಗೆ ಸ್ವಲ್ಪವೂ ಕೊರತೆ ಇಲ್ಲ ಎಂದೇ ಅರ್ಥ.