IPL 2023 final: ಜಡೇಜಾರನ್ನು ಎತ್ತಿ ಅಪ್ಪಿಕೊಂಡು ಭಾವುಕರಾದ ಮಾಹಿ; ಐಪಿಎಲ್ನ ಅತ್ಯುತ್ತಮ ಕ್ಷಣ ಎಂದ ಅಭಿಮಾನಿಗಳು
May 30, 2023 10:26 AM IST
MS Dhoni lifts Ravindra Jadeja: ಐಪಿಎಲ್ ಫೈನಲ್ ಪಂದ್ಯದಲ್ಲಿ ಸಿಎಸ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿದರು. ಆ ಮೂಲಕ ಚೆನ್ನೈ ತಂಡ ಐದನೇ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಲು ಕಾರಣರಾದರು.
- MS Dhoni lifts Ravindra Jadeja: ಐಪಿಎಲ್ ಫೈನಲ್ ಪಂದ್ಯದಲ್ಲಿ ಸಿಎಸ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿದರು. ಆ ಮೂಲಕ ಚೆನ್ನೈ ತಂಡ ಐದನೇ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಲು ಕಾರಣರಾದರು.