India vs Australia 4th Test: ನಾಲ್ಕನೇ ದಿನದಾಟದಲ್ಲಿ ಭಾರತದ ಮೇಲುಗೈ; ಚಿತ್ರಗಳಲ್ಲಿ ದಿನದ ಅಪ್ಡೇಟ್ ನೋಡಿ
Mar 12, 2023 06:01 PM IST
India vs Australia: ಅಂತಿಮ ಟೆಸ್ಟ್ನ ನಾಲ್ಕನೇ ದಿನ, ವಿರಾಟ್ ಕೊಹ್ಲಿ ಅವರ 186 ರನ್ಗಳು ಭಾರತದ ಮೊದಲ ಇನ್ನಿಂಗ್ಸ್ ಮೊತ್ತವನ್ನು 571ಕ್ಕೆ ಏರಿಸಿತು. ಇದಕ್ಕೆ ಪ್ರತಿಯಾಗಿ, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಸ್ಟಂಪ್ ವೇಳೆಗೆ 3/0 ರನ್ ಗಳಿಸಿದೆ. ಆ ಮೂಲಕ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ನಾಲ್ಕನೇ ದಿನದಾಟದ ಪ್ರಮುಖ ಫೋಟೋಗಳು ಇಲ್ಲಿವೆ.
- India vs Australia: ಅಂತಿಮ ಟೆಸ್ಟ್ನ ನಾಲ್ಕನೇ ದಿನ, ವಿರಾಟ್ ಕೊಹ್ಲಿ ಅವರ 186 ರನ್ಗಳು ಭಾರತದ ಮೊದಲ ಇನ್ನಿಂಗ್ಸ್ ಮೊತ್ತವನ್ನು 571ಕ್ಕೆ ಏರಿಸಿತು. ಇದಕ್ಕೆ ಪ್ರತಿಯಾಗಿ, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಸ್ಟಂಪ್ ವೇಳೆಗೆ 3/0 ರನ್ ಗಳಿಸಿದೆ. ಆ ಮೂಲಕ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ನಾಲ್ಕನೇ ದಿನದಾಟದ ಪ್ರಮುಖ ಫೋಟೋಗಳು ಇಲ್ಲಿವೆ.