Dance With Gun: ವೇದಿಕೆ ಮೇಲೆ ಒರಿಜಿನಲ್ ಗನ್ ಹಿಡ್ಕೊಂಡು ಯುವತಿಯ ಡ್ಯಾನ್ಸ್.. ವಿಡಿಯೋ ವೈರಲ್
Oct 03, 2022 03:15 PM IST
- ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಇಲ್ಲಸಲ್ಲದ ಕಾರಣಗಳಿಗೆ, ಆಚರಣೆಗಳಿಗೆ ಪಿಸ್ತೂಲ್ ಬಳಕೆ ಕಾಮನ್ ಆಗಿಬಿಟ್ಟಿದೆ. ಕೆಲವರು ಮನಬಂದಂತೆ ಗುಂಡಿನ ದಾಳಿ ನಡೆಸುವ ಪ್ರಕರಣಗಳೂ ಉತ್ತರ ಭಾರತದಲ್ಲಿ ಹೆಚ್ಚು. ಬಿಹಾರದ ಸಿವಾನ್ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಕುಣಿಯುತ್ತಿದ್ದ ಯುವತಿಗೆ ಯುವಕನೊಬ್ಬ ಒರಿಜಿನಲ್ ಗನ್ ನೀಡುತ್ತಾನೆ. ಆಕೆ ಕೊನೆಯವರೆಗೂ ಗನ್ ತೋರಿಸುತ್ತಾ ಡ್ಯಾನ್ಸ್ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.