ಲೋಕಸಭೆ ಚುನಾವಣೆ 2024 ಕ್ಷೇತ್ರ
ಫಲಿತಾಂಶಕ್ಕೆ ಕ್ಷಣಗಣನೆ100ದಿನ :17ಗಂಟೆಗಳು :31ನಿಮಿಷಗಳು
ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಲೋಕಸಭಾ ಸ್ಥಾನಗಳಿವೆ. ಭಾರತದಲ್ಲಿ ಈವರೆಗೆ 14 ಪುರುಷರು ಮತ್ತು ಒಬ್ಬ ಮಹಿಳೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ 9 ಮಂದಿ ಉತ್ತರ ಪ್ರದೇಶ ಮೂಲದವರು. ಮಹಾರಾಷ್ಟ್ರ (48), ಪಶ್ಚಿಮ ಬಂಗಾಳ (42), ಬಿಹಾರ (40) ಮತ್ತು ತಮಿಳುನಾಡು (39) ರಾಜ್ಯಗಳಲ್ಲಿ ಗಮನಾರ್ಹ ಸ್ಥಾನಗಳು ಇವೆ. 2019 ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಿಂ...
ಪದೇಪದೇ ಕೇಳುವ ಪ್ರಶ್ನೆಗಳು
ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಸ್ಥಾನಗಳಿವೆ?
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ.
2019 ರಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿತ್ತು?
2019 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25, ಪಕ್ಷೇತರ 1, ಕಾಂಗ್ರೆಸ್ 1, ಜೆಡಿಎಸ್ 1 ಸ್ಥಾನಗಳಲ್ಲಿ ಜಯಗಳಿಸಿತ್ತು.
ತೆಲಂಗಾಣದಲ್ಲಿ ಎಷ್ಟು ಲೋಕಸಭಾ ಸ್ಥಾನಗಳಿವೆ?
ತೆಲಂಗಾಣದಲ್ಲಿ ಒಟ್ಟು 17 ಲೋಕಸಭಾ ಸ್ಥಾನಗಳಿವೆ.
ಆಂಧ್ರಪ್ರದೇಶದಲ್ಲಿ ಎಷ್ಟು ಲೋಕಸಭಾ ಸ್ಥಾನಗಳಿವೆ?
ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಸ್ಥಾನಗಳಿವೆ.