ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayurvedic Remedies For Acidity: ಸಿಕ್ಕಾಪಟ್ಟೆ ಅಸಿಡಿಟಿಯಾ? ಆಯುರ್ವೇದದ 5 ಬೆಸ್ಟ್‌ ಪರಿಹಾರ; ಒಂದನ್ನು ಟ್ರೈ ಮಾಡಿ, ಅಡ್ಡಪರಿಣಾಮ ಇಲ್ಲ

Ayurvedic Remedies for Acidity: ಸಿಕ್ಕಾಪಟ್ಟೆ ಅಸಿಡಿಟಿಯಾ? ಆಯುರ್ವೇದದ 5 ಬೆಸ್ಟ್‌ ಪರಿಹಾರ; ಒಂದನ್ನು ಟ್ರೈ ಮಾಡಿ, ಅಡ್ಡಪರಿಣಾಮ ಇಲ್ಲ

  • Ayurvedic Remedies for Acidity: ಹೆವಿಯಾಗಿ ಏನನ್ನಾದರೂ ತಿಂದ ನಂತರ ಅಸಿಡಿಟಿ ಸಮಸ್ಯೆ ಶುರುವಾಯಿತಾ? ಈ ಸಮಸ್ಯೆಗೆ ಆಯುರ್ವೇದದಲ್ಲಿ ಸರಳ ಪರಿಹಾರವಿದೆ. ಒಂದನ್ನು ಟ್ರೈಮಾಡಿ ನೋಡಿ. ಅಡ್ಡಿಪರಿಣಾಮ ಇಲ್ಲ. 

ಅಸಿಡಿಟಿ ಅನೇಕರು ಎದುರಿಸುವ ಸಾಮಾನ್ಯ ಆರೋಗ್ಯ ಸಮಸ್ಯೆ. ಇದು ಸುಲಭಕ್ಕೆ ಸಂಪೂರ್ಣ ವಾಸಿಯಾಗುವಂಥದ್ದಲ್ಲ. ಆಹಾರ ಸೇವನೆಯ ವ್ಯತ್ಯಾಸದಿಂದ ಇದು ಪುನಃ ಪುನಃ ಕಾಣಿಸಿಕೊಳ್ಳುತ್ತಿರುತ್ತದೆ. ಇದನ್ನು ಕಡಿಮೆ ಮಾಡಲು ಅಥವಾ ನಿವಾರಿಸಿಕೊಳ್ಳಲು ಅಂಟಾಸಿಡ್‌ ತಿನ್ನುತ್ತಿದ್ದೀರಾ? ಅಡ್ಡಪರಿಣಾಮ ಉಂಟಾಗುವುದು ಖಚಿತ. ಆಯುರ್ವೇದದಲ್ಲಿದೆ 5 ಸುಲಭ ಪರಿಹಾರ. ಟ್ರೈಮಾಡಿ ನೋಡಿ.  
icon

(1 / 7)

ಆಯುರ್ವೇದದ ಪ್ರಕಾರ, ಕೆಲವು ಸರಳ ವಿಧಾನಗಳ ಮೂಲಕ ಆಮ್ಲೀಯತೆಯನ್ನು ಕಡಿಮೆ ಮಾಡಬಹುದು. ಮಿತಿಮೀರಿದ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳಬೇಕು. ಆದರೆ ಅದಕ್ಕೂ ಮುನ್ನ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಬಹುಶಃ ಇದರಿಂದ ತುಂಬಾ ಸಮಸ್ಯೆಯಾಗಲ್ಲ.
icon

(2 / 7)

ಮಜ್ಜಿಗೆ: ಈ ಪಾನೀಯವು ಹೊಟ್ಟೆಯನ್ನು ತಂಪಾಗಿರಿಸಲು ಉತ್ತಮವಾಗಿದೆ. ಆಯುರ್ವೇದದ ಪ್ರಕಾರ, ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಮಜ್ಜಿಗೆ ಸೇವಿಸಿದರೆ, ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬಹುದು.  ಮಜ್ಜಿಗೆಯನ್ನು ತಂಪುಮಾಡಿಕೊಂಡು ಸೇವಿಸಬಹುದು. ಇದರಿಂದ ಉತ್ತಮ ಲಾಭ ಪಡೆಯಬಹುದು.
icon

(3 / 7)

ಬೆಲ್ಲ: ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡುವ ಅತ್ಯಂತ ತ್ವರಿತ ವಿಧಾನ. ಇದರಲ್ಲಿರುವ ಮೆಗ್ನೀಸಿಯಮ್ ಆಮ್ಲದ ಸಮಸ್ಯೆಗಳನ್ನು ಕಡಿಮೆ ಮಾಡಲು ಬಹಳ ಸಹಾಯಕ. ಭೂರಿ ಭೋಜನದ ನಂತರ ಅಜೀರ್ಣವಾಗಿದ್ದರೆ ಬೆಲ್ಲ ತಿನ್ನಬಹುದು. ಆದರೆ ಮಧುಮೇಹದ ಸಮಸ್ಯೆ ಇರುವವರಿಗೆ ಇದು ವರ್ಜ್ಯ.
icon

(4 / 7)

ಬೆಚ್ಚಗಿನ ನೀರು: ಪ್ರತಿದಿನ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಬೆಳಗ್ಗೆ ನೀವು ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಸೇವಿಸಬಹುದು. ಇದರಿಂದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇದು ಆಮ್ಲದ ರಿಫ್ಲಕ್ಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.
icon

(5 / 7)

ಪುದಿನ ಮತ್ತು ತುಳಸಿ ಎಲೆಗಳು: ಈ ಎರಡೂ ಎಲೆಗಳು ಆಸಿಡ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ತುಳಸಿ ಎಲೆಗಳು ಹೊಟ್ಟೆಯನ್ನು ತಂಪಾಗಿಡಲು ಉತ್ತಮವಾಗಿದೆ. ಈ ಎಲೆಯನ್ನು ಲಘುವಾಗಿ ಅಗಿಯಿರಿ. ಅದರ ನಂತರ ನೀರು ಕುಡಿಯಿರಿ. ಆಸಿಡ್ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
icon

(6 / 7)

ಸೊಂಪು:  ಭಾರೀ ಊಟದ ನಂತರ ಅನೇಕರು ಸೊಂಪು ತಿನ್ನುತ್ತಾರೆ. ಈಗಲೂ ರೂಢಿಯಲ್ಲಿರುವ ಕ್ರಮ ಇದು. ನಿತ್ಯವೂ ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು