ಕನ್ನಡ ಸುದ್ದಿ  /  Photo Gallery  /  Chitra Sante 2023: Chitrasanthe 2023 In Bangalore - A Glimpse Check Photos Here

Chitra Sante 2023: ಬೆಂಗಳೂರಿನಲ್ಲಿ ಚಿತ್ರಸಂತೆ 2023 - ಒಂದು ಕಿರುನೋಟ

Chitra Sante 2023: ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಈ ವರ್ಷದ ಚಿತ್ರಸಂತೆ ನಡೆಯಿತು. ಅದರ ಕಿರು ಚಿತ್ರನೋಟ ಇಲ್ಲಿದೆ. 

ಚಿತ್ರಸಂತೆಗೆ ಚಾಲನೆ ನೀಡಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನವಿಲಿನ ಚಿತ್ರ ಬಿಡಿಸಿ ಗಮನಸೆಳೆದರು. 
icon

(1 / 8)

ಚಿತ್ರಸಂತೆಗೆ ಚಾಲನೆ ನೀಡಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನವಿಲಿನ ಚಿತ್ರ ಬಿಡಿಸಿ ಗಮನಸೆಳೆದರು. (CMO)

ರಾಜ್ಯ ರಾಜಧಾನಿ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ನಡೆದ ಚಿತ್ರಸಂತೆಗೆ ಆಗಮಿಸಿದ ಚಿತ್ರಕಲಾ ಪ್ರೇಮಿಗಳ ಪೈಕಿ ಗಮನಸೆಳೆದ ʻಚಿತ್ರ ಬಾಲೆʼ
icon

(2 / 8)

ರಾಜ್ಯ ರಾಜಧಾನಿ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ನಡೆದ ಚಿತ್ರಸಂತೆಗೆ ಆಗಮಿಸಿದ ಚಿತ್ರಕಲಾ ಪ್ರೇಮಿಗಳ ಪೈಕಿ ಗಮನಸೆಳೆದ ʻಚಿತ್ರ ಬಾಲೆʼ(CMO)

ಚಿತ್ರಸಂತೆಯಲ್ಲಿ ಕಂಡ ಗಣಪ ಮತ್ತು ಸಾಧು 
icon

(3 / 8)

ಚಿತ್ರಸಂತೆಯಲ್ಲಿ ಕಂಡ ಗಣಪ ಮತ್ತು ಸಾಧು (Parijata)

ಕೋಲ್ಕತ ಸ್ಟಾಲ್‌ನಲ್ಲಿ ಕಂಡ ದೃಶ್ಯ 
icon

(4 / 8)

ಕೋಲ್ಕತ ಸ್ಟಾಲ್‌ನಲ್ಲಿ ಕಂಡ ದೃಶ್ಯ (Dr. Riya Banerjee)

ಚಿತ್ರ ಸಂತೆಯ ಒಂದು ನೋಟ 
icon

(5 / 8)

ಚಿತ್ರ ಸಂತೆಯ ಒಂದು ನೋಟ (vrooooooom/ Twitter)

ಚಿತ್ರಸಂತೆಯಲ್ಲಿ ಗಮನಸೆಳೆದ ಫ್ಯಾಂಟಸಿ ಕಲಾಕೃತಿಗಳು
icon

(6 / 8)

ಚಿತ್ರಸಂತೆಯಲ್ಲಿ ಗಮನಸೆಳೆದ ಫ್ಯಾಂಟಸಿ ಕಲಾಕೃತಿಗಳು(vrooooooom/ Twitter)

ಚಿತ್ರಸಂತೆಯಲ್ಲಿ ಕಂಡ ಜನಸಾಗರ
icon

(7 / 8)

ಚಿತ್ರಸಂತೆಯಲ್ಲಿ ಕಂಡ ಜನಸಾಗರ(Kumar Abhishek/ Twitter)

ಚಿತ್ರಸಂತೆಯ ಉದ್ಘಾಟನಾ ಸಮಾರಂಭ
icon

(8 / 8)

ಚಿತ್ರಸಂತೆಯ ಉದ್ಘಾಟನಾ ಸಮಾರಂಭ


IPL_Entry_Point

ಇತರ ಗ್ಯಾಲರಿಗಳು