ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  South Indian Biryani: ಭಟ್ಕಳಿಯಿಂದ ಬೆರ್ರಿಯವರೆಗೆ; ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತದ 7 ಜನಪ್ರಿಯ ಬಿರಿಯಾನಿಗಳಿವು

South Indian Biryani: ಭಟ್ಕಳಿಯಿಂದ ಬೆರ್ರಿಯವರೆಗೆ; ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತದ 7 ಜನಪ್ರಿಯ ಬಿರಿಯಾನಿಗಳಿವು

  • ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಪದ ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಅಷ್ಟೇ ಅಲ್ಲ ಮನಸ್ಸಿನಲ್ಲಿ ಏನೋ ಒಂದು ರೀತಿಯ ಉತ್ಸಾಹ ಭಾವನೆ ಮೂಡುತ್ತದೆ. ರುಚಿಯಾದ ಬಿರಿಯಾನಿಗೆ ಅಷ್ಟೊಂದು ಪವರ್ ಇದೆ. ದಕ್ಷಿಣ ಭಾರತದ ಫೇಮಸ್ ಬಿರಿಯಾನಿಗಳನ್ನ ತಿಳಿಯಿರಿ.

ಭಟ್ಕಳಿ ಬಿರಿಯಾನಿ: ಕರ್ನಾಟಕದ ಕರಾವಳಿ ಭಾಗದಲ್ಲಿ ಭಟ್ಕಳಿ ಬಿರಿಯಾನಿ ತುಂಬಾ ಜನಪ್ರಿಯವಾಗಿದೆ. ಭಟ್ಕಳದ ನವಯತ್ ಮುಸ್ಲಿ ಸಮುದಾಯ ಪರಿಚಯಿಸಿರುವ ಭಟ್ಕಳಿ ಬಿರಿಯಾನಿ ವಿಶಿಷ್ಟವಾದ ರುಚಿ ಮತ್ತು ಸುವಾಸನೆಯಿಂದ ಹೆಸರುವಾಸಿಯಾಗಿದೆ.
icon

(1 / 8)

ಚಿಕನ್ 65 ಬಿರಿಯಾನಿ: ಚಿಕನ್ 65 ಒಂದ ಮಸಾಲೆಯುಕ್ತ ಬಿರಿಯಾನಿಯಾಗಿದ್ದು, ಡೀಪ್ ಫ್ರೈಡ್ ಚಿಕನ್ ಖಾದ್ಯವಾಗಿದೆ. ಹುರಿದ ಚಿಕನ್ ಬಳಸಿ ಮಾಡುವ ಬಿರಿಯಾನಿಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ. 
icon

(2 / 8)

ಕೋಜಿಕೋಡ್ ಅಥವಾ ಕ್ಯಾಲಿಕಟ್ ಚಿಕನ್ ಬಿರಿಯಾನಿ: ಕೇರಳದ ಈ ಬಿರಿಯಾನಿ ಕೂಡ ತುಂಬಾ ಜನಪ್ರಿಯವಾಗಿದೆ. ಮಸಾಲೆಯುಕ್ತ ಸುವಾಸನೆಯಿಂದಲೇ ಪ್ರಸಿದ್ಧಿ ಪಡೆದುಕೊಂಡಿದೆ. ಕೋಜಿಕೋಡ್ ಚಿಕನ್ ಬಿರಿಯಾನಿ ಕೇರಳದ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿಕೊಂಡ ಖಾದ್ಯ.
icon

(3 / 8)

(4 / 8)

ಆಂಬೂರ್ ಬಿರಿಯಾನಿ: ಆಂಬೂರ್ ಚಿಕನ್ ಬಿರಿಯಾನಿ ದಕ್ಷಿಣ ಭಾರತದ ಪ್ರಮುಖ ರೆಸಿಪಿಗಳಲ್ಲೊಂದಾಗಿದೆ. ತಮಿಳುನಾಡಿನ ಆಂಬೂರ್‌ನಲ್ಲಿ ಮೊದಲು ಈ ಬಿರಿಯಾನಿಯನ್ನು ತಯಾರಿಸಲಾಗಿದೆ. ಹೀಗಾಗಿ ಇದಕ್ಕೆ ಆಂಬೂರ್ ಬಿರಿಯಾನಿ ಅನ್ನೋ ಹೆಸರು ಬಂದಿದೆ. ವಿಶೇಷ ಅಂದರೆ ಇದನ್ನು ಸೌದೆಯಿಂದ ಬೇಯಿಸಲಾಗುತ್ತದೆ. ಹೀಗಾಗಿ ರುಚಿ ಹೆಚ್ಚಿರುತ್ತದೆ.
icon

(5 / 8)

ದೊನ್ನೆ ಬಿರಿಯಾನಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೊನ್ನೆ ಬಿರಿಯಾನಿ ತುಂಬಾ ಜನಪ್ರಿಯಾವಾಗಿದೆ. ಅಡಿಕೆ ತಾಳೆ ಎಲೆಯಿಂದ ಮಾಡಿದ ದೊಡ್ಡ ಕಪ್‌ಗಳಲ್ಲಿ ಈ ಬಿರಿಯಾನಿಯನ್ನು ನೀಡುತ್ತಾರೆ. ಈ ಕಪ್‌ಗಳಲ್ಲಿ ಬಿರಿಯಾನಿ ನೀಡುವುದರಿಂದ ಇದಕ್ಕೆ ದೊನ್ನೆ ಬಿರಿಯಾನಿ ಎಂದು ಕರೆಯಲಾಗುತ್ತದೆ. ರುಚಿಯಲ್ಲೂ ಒಂದು ಕೈಮೇಲಾಗಿರುತ್ತದೆ.
icon

(6 / 8)

ಪಕ್ಕಿ ಬಿರಿಯಾನಿ: ಹೈದರಾಬಾದ್‌ನ ಪಕ್ಕಿ ಬಿರಿಯಾನಿ ಕೂಡ ದಕ್ಷಿಣ ಭಾರತದಲ್ಲಿ ತುಂಬಾ ಫೇಮಸ್ ಆಗಿದೆ. ಇದನ್ನ ಸಾರ್ವಕಾಲಿಕ ಮಸಾಲೆಯುಕ್ತ ಬಿರಿಯಾನಿ ಅಂತಲೂ ಕರೆಯಲಾಗುತ್ತೆ.
icon

(7 / 8)

ಬೆರ್ರಿ ಬಿರಿಯಾನಿ: ಮಂಗೋಲಿ ಶೈಲಿಯ ಈ ಬೆರ್ರಿ ಬಿರಿಯಾನಿ ದಕ್ಷಿಣ ಕನ್ನಡದ ಕರಾವಳಿಯಲ್ಲಿ ಹೆಸರುವಾಸಿಯಾಗಿದೆ. ಈ ಭಾಗದ ಮುಸ್ಲಿಂ ಸಮುದಾಯದಿಂದ ಈ ಬಿರಿಯಾನಿ ಹುಟ್ಟುಕೊಂಡಿದ್ದು, ವಿಶಿಷ್ಟವಾದ ಪರಿಮಳವನ್ನು ಹೊಂದಿರುತ್ತದೆ.
icon

(8 / 8)

IPL_Entry_Point

ಇತರ ಗ್ಯಾಲರಿಗಳು