ಕನ್ನಡ ಸುದ್ದಿ  /  Photo Gallery  /  In Pics Haripriya And Vasishta Simha Exclusive Wedding Photos Here

Simhapriya wedding Pics: ವಸಿಷ್ಠ ಸಿಂಹ ಹರಿಪ್ರಿಯಾ ಮದುವೆಯ EXCLUSIVE ಫೋಟೋಸ್‌.. ಖುಷಿಯ ಜತೆ ಭಾವುಕ ಗಳಿಗೆ..

  • Simhapriya wedding Pics: ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರವಷ್ಟೇ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಆ ಮದುವೆ ಕ್ಷಣದ ಕೆಲವು EXCLUSIVE ಫೋಟೋಸ್ ಝಲಕ್‌ ಇಲ್ಲಿದೆ..

ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಝಲಕ್
icon

(1 / 17)

ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಝಲಕ್(instagram/ @storiesby.rg)

ಖುಷಿಯ ಜತೆಗೆ ಭಾವುಕ ಗಳಿಗೆಗೆ ಸಾಕ್ಷಿಯಾದ ಸಿಂಹಪ್ರಿಯಾ ಮದುವೆ
icon

(2 / 17)

ಖುಷಿಯ ಜತೆಗೆ ಭಾವುಕ ಗಳಿಗೆಗೆ ಸಾಕ್ಷಿಯಾದ ಸಿಂಹಪ್ರಿಯಾ ಮದುವೆ(instagram/ @storiesby.rg)

ಮೈಸೂರಿನಲ್ಲಿ ಗುರುವಾರ ನಡೆದ ಕಲ್ಯಾಣ
icon

(3 / 17)

ಮೈಸೂರಿನಲ್ಲಿ ಗುರುವಾರ ನಡೆದ ಕಲ್ಯಾಣ(instagram/ @storiesby.rg)

ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಮದುವೆ
icon

(4 / 17)

ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಮದುವೆ(instagram/ @storiesby.rg)

ಎರಡು ಕುಟುಂಬದ ಸಮ್ಮುಖದಲ್ಲಿ ನಡೆದ ಅದ್ದೂರಿ ವಿವಾಹ
icon

(5 / 17)

ಎರಡು ಕುಟುಂಬದ ಸಮ್ಮುಖದಲ್ಲಿ ನಡೆದ ಅದ್ದೂರಿ ವಿವಾಹ(instagram/ @storiesby.rg)

ಮದುವೆ ನಿಮಿತ್ತ ಸಿಂಗಾರಗೊಂಡ ಆಶ್ರಮ
icon

(6 / 17)

ಮದುವೆ ನಿಮಿತ್ತ ಸಿಂಗಾರಗೊಂಡ ಆಶ್ರಮ(instagram/ @storiesby.rg)

ಈ ಖುಷಿಯ ಕ್ಷಣದ ವಿಡಿಯೋ ತುಣುಕನ್ನು ಹಂಚಿಕೊಂಡ ಜೋಡಿ
icon

(7 / 17)

ಈ ಖುಷಿಯ ಕ್ಷಣದ ವಿಡಿಯೋ ತುಣುಕನ್ನು ಹಂಚಿಕೊಂಡ ಜೋಡಿ(instagram/ @storiesby.rg)

ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಮದುವೆ ಕಾರ್ಯದಲ್ಲಿ ಭಾಗಿ
icon

(8 / 17)

ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಮದುವೆ ಕಾರ್ಯದಲ್ಲಿ ಭಾಗಿ(instagram/ @storiesby.rg)

ಸಿನಿಮಾ ಮಾತ್ರವಲ್ಲದೆ ರಾಜಕಾರಣಿಗಳೂ ಸಹ ನವ ಜೋಡಿಗೆ ಹಾರೈಸಿ ಶುಭ ಕೋರಿದ್ದರು. 
icon

(9 / 17)

ಸಿನಿಮಾ ಮಾತ್ರವಲ್ಲದೆ ರಾಜಕಾರಣಿಗಳೂ ಸಹ ನವ ಜೋಡಿಗೆ ಹಾರೈಸಿ ಶುಭ ಕೋರಿದ್ದರು. (instagram/ @storiesby.rg)

ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಹರಿಪ್ರಿಯಾ
icon

(10 / 17)

ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಹರಿಪ್ರಿಯಾ(instagram/ @storiesby.rg)

ಹರಿಪ್ರಿಯಾ ವಸಿಷ್ಠ ದಂಪತಿ
icon

(11 / 17)

ಹರಿಪ್ರಿಯಾ ವಸಿಷ್ಠ ದಂಪತಿ(instagram/ @storiesby.rg)

ಸಿಂಗಾರಗೊಂಡ ಕಲ್ಯಾಣ ಮಂಟಪ 
icon

(12 / 17)

ಸಿಂಗಾರಗೊಂಡ ಕಲ್ಯಾಣ ಮಂಟಪ (instagram/ @storiesby.rg)

ಹರಿಪ್ರಿಯಾಗೆ ಮಾಂಗಲ್ಯಧಾರಣೆ ಮಾಡಿದ ವಸಿಷ್ಠ ಸಿಂಹ
icon

(13 / 17)

ಹರಿಪ್ರಿಯಾಗೆ ಮಾಂಗಲ್ಯಧಾರಣೆ ಮಾಡಿದ ವಸಿಷ್ಠ ಸಿಂಹ(instagram/ @storiesby.rg)

ಮದುಮಗ ವಸಿಷ್ಠ ಸಿಂಹ
icon

(14 / 17)

ಮದುಮಗ ವಸಿಷ್ಠ ಸಿಂಹ(instagram/ @storiesby.rg)

ತಾಳಿ ಕಟ್ಟುವ ಶುಭ ವೇಳೆ…
icon

(15 / 17)

ತಾಳಿ ಕಟ್ಟುವ ಶುಭ ವೇಳೆ…(instagram/ @storiesby.rg)

ಕುಟುಂಬದ ಜತೆ ಹರಿಪ್ರಿಯಾ ಕಾಣಿಸಿದ್ದು ಹೀಗೆ
icon

(16 / 17)

ಕುಟುಂಬದ ಜತೆ ಹರಿಪ್ರಿಯಾ ಕಾಣಿಸಿದ್ದು ಹೀಗೆ(instagram/ @storiesby.rg)

ಹರಿಪ್ರಿಯಾ ವಸಿಷ್ಠ ಸಿಂಹ ಮದುವೆ ಕ್ಷಣ
icon

(17 / 17)

ಹರಿಪ್ರಿಯಾ ವಸಿಷ್ಠ ಸಿಂಹ ಮದುವೆ ಕ್ಷಣ(instagram/ @storiesby.rg)


IPL_Entry_Point

ಇತರ ಗ್ಯಾಲರಿಗಳು