ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Army Kite ʻArjunʼ: ಗಡಿ ಕಾವಲಿಗೆ ʻಪಕ್ಷಿ ನೋಟʼ; ಶತ್ರು ಡ್ರೋನ್‌ಗಳ ಮೇಲೆ ʻಅರ್ಜುನʼದೃಷ್ಟಿ- ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್‌

Indian army kite ʻArjunʼ: ಗಡಿ ಕಾವಲಿಗೆ ʻಪಕ್ಷಿ ನೋಟʼ; ಶತ್ರು ಡ್ರೋನ್‌ಗಳ ಮೇಲೆ ʻಅರ್ಜುನʼದೃಷ್ಟಿ- ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್‌

Indian army kite ʻArjunʼ: ಭಾರತದ ಗಡಿ ಕಾವಲಿಗೆ ಭಾರತೀಯ ಸೇನೆ ಈಗ ಪಕ್ಷಿ ನೋಟ ಬಳಸಲಾರಂಭಿಸಿದೆ. ಶತ್ರು ಡ್ರೋನ್‌ಗಳ ಮೇಲೆ ನಿಗಾ ಇರಿಸುವುದಕ್ಕೆ ಗಿಡುಗನನ್ನು ಪಳಗಿಸಿರುವ ಸೇನೆ ಅದಕ್ಕೆ ʻಅರ್ಜುನʼ ಎಂದು ಹೆಸರಿಟ್ಟಿದೆ. ಈ ʻಅರ್ಜುನʼನ ಕೆಲವು ಆರ್ಕಷಕ ಫೋಟೋಸ್‌ ಇಲ್ಲವೆ ನೋಡಿ.

ಉತ್ತರಾಖಂಡದ ಔಲಿಯಲ್ಲಿ ಭಾರತ ಮತ್ತು ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದರಲ್ಲಿ ಭಾರತೀಯ ಸೇನೆಯ ತರಬೇತಿ ಪಡೆದ ಗಿಡುಗ ʻಅರ್ಜುನʼ ಗಮನಸೆಳೆದಿದೆ. ಶತ್ರು ರಾಷ್ಟ್ರಗಳ ಡ್ರೋನ್‌ ಮೇಲೆ ನಿಗಾ ಇರಿಸಿ ಅದನ್ನು ನಾಶ ಮಾಡುವ ಹೊಣೆಗಾರಿಕೆ ಈ ʻಅರ್ಜುನʼನದ್ದು. (PTI Photo/Arun Sharma)
icon

(1 / 5)

ಉತ್ತರಾಖಂಡದ ಔಲಿಯಲ್ಲಿ ಭಾರತ ಮತ್ತು ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದರಲ್ಲಿ ಭಾರತೀಯ ಸೇನೆಯ ತರಬೇತಿ ಪಡೆದ ಗಿಡುಗ ʻಅರ್ಜುನʼ ಗಮನಸೆಳೆದಿದೆ. ಶತ್ರು ರಾಷ್ಟ್ರಗಳ ಡ್ರೋನ್‌ ಮೇಲೆ ನಿಗಾ ಇರಿಸಿ ಅದನ್ನು ನಾಶ ಮಾಡುವ ಹೊಣೆಗಾರಿಕೆ ಈ ʻಅರ್ಜುನʼನದ್ದು. (PTI Photo/Arun Sharma)(PTI)

ಅರ್ಜುನನ ತಲೆ ಮೇಲೆ ಕಿರು ಕ್ಯಾಮೆರಾವನ್ನು ಫಿಕ್ಸ್‌ ಮಾಡಲಾಗಿದೆ. ಇದು ಭಾರತೀಯ ಸೇನೆಗೆ ಗಡಿಯ ಪಕ್ಷಿ ನೋಟದ ಚಿತ್ರಣವನ್ನು ಒದಗಿಸುತ್ತದೆ. ಅಲ್ಲದೆ, ಡ್ರೋನ್‌ಗಳ ಮೇಲೆ ನಿಗಾ ಇಡುವುದಕ್ಕೆ ನೆರವಾಗುತ್ತದೆ. (PTI Photo/Arun Sharma)
icon

(2 / 5)

ಅರ್ಜುನನ ತಲೆ ಮೇಲೆ ಕಿರು ಕ್ಯಾಮೆರಾವನ್ನು ಫಿಕ್ಸ್‌ ಮಾಡಲಾಗಿದೆ. ಇದು ಭಾರತೀಯ ಸೇನೆಗೆ ಗಡಿಯ ಪಕ್ಷಿ ನೋಟದ ಚಿತ್ರಣವನ್ನು ಒದಗಿಸುತ್ತದೆ. ಅಲ್ಲದೆ, ಡ್ರೋನ್‌ಗಳ ಮೇಲೆ ನಿಗಾ ಇಡುವುದಕ್ಕೆ ನೆರವಾಗುತ್ತದೆ. (PTI Photo/Arun Sharma)(PTI)

ಅಣಕು ಪ್ರದರ್ಶನದ ವೇಳೆ ಈ ಕಪ್ಪು ಗಿಡುಗ ಅರ್ಜುನ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಅತಿ ಎತ್ತರದಲ್ಲಿ ಹಾರಾಡುತ್ತ, ಡ್ರೋನ್‌ ಅನ್ನು ಪತ್ತೆ ಹಚ್ಚಿ, ಆಗಸದಲ್ಲೇ ಅದನ್ನು ನಾಶ ಮಾಡಿ ತೋರಿಸಿದೆ. (PTI Photo/Arun Sharma)
icon

(3 / 5)

ಅಣಕು ಪ್ರದರ್ಶನದ ವೇಳೆ ಈ ಕಪ್ಪು ಗಿಡುಗ ಅರ್ಜುನ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಅತಿ ಎತ್ತರದಲ್ಲಿ ಹಾರಾಡುತ್ತ, ಡ್ರೋನ್‌ ಅನ್ನು ಪತ್ತೆ ಹಚ್ಚಿ, ಆಗಸದಲ್ಲೇ ಅದನ್ನು ನಾಶ ಮಾಡಿ ತೋರಿಸಿದೆ. (PTI Photo/Arun Sharma)(PTI)

ಗಿಡುಗ ʻಅರ್ಜುನʼನ ತಲೆಗೆ ಕ್ಯಾಮೆರಾವನ್ನು ಚರ್ಮದ ಬೆಲ್ಟ್‌ ಉಪಯೋಗಿ ಕಟ್ಟಲಾಗಿದೆ. ತರಬೇತಿ ಪಡೆದ ಗಿಡುಗನಾದ ಕಾರಣ ಗಸ್ತು ಮುಗಿಸಿ ವಾಪಸ್‌ ಸೇನಾ ಕೇಂದ್ರಕ್ಕೆ ಇದು ಹಿಂದಿರುಗುತ್ತದೆ. (PTI Photo/Arun Sharma)
icon

(4 / 5)

ಗಿಡುಗ ʻಅರ್ಜುನʼನ ತಲೆಗೆ ಕ್ಯಾಮೆರಾವನ್ನು ಚರ್ಮದ ಬೆಲ್ಟ್‌ ಉಪಯೋಗಿ ಕಟ್ಟಲಾಗಿದೆ. ತರಬೇತಿ ಪಡೆದ ಗಿಡುಗನಾದ ಕಾರಣ ಗಸ್ತು ಮುಗಿಸಿ ವಾಪಸ್‌ ಸೇನಾ ಕೇಂದ್ರಕ್ಕೆ ಇದು ಹಿಂದಿರುಗುತ್ತದೆ. (PTI Photo/Arun Sharma)(PTI)

ಭಾರತೀಯ ಸೇನೆ ಗಡಿಭಾಗದಲ್ಲಿ ಪಹರೆಗೆ ನಾಯಿ ಮತ್ತು ಇತರೆ ಕೆಲವು ಪ್ರಾಣಿಗಳನ್ನು ಬಳಸುತ್ತಿದೆ. ಗಿಡುಗನ ಬಳಕೆಯ ವಿಚಾರ ಬಹಿರಂಗವಾಗಿರುವುದು ಇದೇ ಮೊದಲು. (PTI Photo/Arun Sharma)
icon

(5 / 5)

ಭಾರತೀಯ ಸೇನೆ ಗಡಿಭಾಗದಲ್ಲಿ ಪಹರೆಗೆ ನಾಯಿ ಮತ್ತು ಇತರೆ ಕೆಲವು ಪ್ರಾಣಿಗಳನ್ನು ಬಳಸುತ್ತಿದೆ. ಗಿಡುಗನ ಬಳಕೆಯ ವಿಚಾರ ಬಹಿರಂಗವಾಗಿರುವುದು ಇದೇ ಮೊದಲು. (PTI Photo/Arun Sharma)(PTI)


IPL_Entry_Point

ಇತರ ಗ್ಯಾಲರಿಗಳು